WorksheetsWT- 4 KANNADA ( VII )
Total questions: 20
Worksheet time: 10mins
ಪುಟ್ಟಜ್ಜಿಯ ಬಳಿ ಹುಡುಗ ಯಾವ ಕಥೆ ಹೇಳಬೇಕೆಂದು ಕೇಳಿದನು?
ಕಾಡ್ಗತೆ
ಹಾಡ್ಗತೆ
ಸಣ್ಣಕಥೆ
ದೊಡ್ಡಕಥೆ
ಜಿಂಕೆ ಕುತ್ತಿಗೆಯಲ್ಲಿ ಏನಿತ್ತು?
ಹಗ್ಗ
ದಾರ
ಗೆಜ್ಜೆ
ಟವೆಲ್
'ಭೀತಿ ' ಪದದ ಅರ್ಥ ___________?
ಭಯ
ನಗು
ಅಳು
ಕಷ್ಟ
' ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ಪಾಠದ ಲೇಖಕರು ಯಾರು?
ನಾ ಡಿಸೋಜ
ಫು ತಿ ನ
ವಿ ಗಾಯತ್ರಿ
ಸಮಿತಿ ರಚನೆ
ಯುವಕ ಪದದ ಸ್ತ್ರೀಲಿಂಗ ರೂಪ _______?
ಮುದುಕ
ಮುದುಕಿ
ಯುವತಿ
ಬಾಲಕಿ
ನಾನು ಪದದ ಬಹುವಚನ ರೂಪ?
ನೀವು
ಅವರು
ಅವು
ನಾವು
ಅರುಣ್ ಇದು ಈ ನಾಮಪದಕ್ಕೆ ಉದಾಹರಣೆಯಗಿದೆ
ಅನ್ವರ್ಥಕ ನಾಮ
ಅಂಕಿತ ನಾಮ
ರೂಢ ನಾಮ
ಭಾವನಾಮ
ಸೀನ ಸೆಟ್ಟರು ನಮ್ಮ ಟೀಚರು ಪಾಠದ ಲೇಖಕರು ಯಾರು?
ನಾ ಡಿಸೋಜ
ಡಾ. ಸಿದ್ದಲಿಂಗ
ವಿ ಗಾಯತ್ರಿ
ಯಾರು ಅಲ್ಲ
ಸೀನ ಸೆಟ್ಟರು ನಮ್ಮ ಟೀಚೆರು ಪಾಠದ ಆಕರ ಗ್ರಂಥ _________?
ತುತ್ತೋಚಾನ್
ಎಳೆಯರಿಗಾಗಿ ಪರಿಸರ
ತುಂಗಾ
ಪರಿಸರ
'ಲಪ್ಪಟೆ' ಪದದ ಅರ್ಥ ____________?
ಲುಂಗಿ
ಅಂಗಿ
ದೋತ್ರ
ತಲೆಗೆ ಸುತ್ತಿದ ಬಟ್ಟೆ
ಮಾಂಡವಿ ಟೀಚರ್ ಯಾರನ್ನು ಪರಿಚಯಿಸಿದಳು?
ವಿ ಗಾಯತ್ರಿ
ಸೀನ ಶೆಟ್ರು
ತುಂಗಾ
ಮಾಲಾ
ಸೀನ ಶೆಟ್ಟರದು ಎಷ್ಟು ಎಕರೆ ಜಮೀನು ಇತ್ತು?
ಎರಡು ಎಕರೆ
ನಾಲ್ಕು ಎಕರೆ
ಆರು ಎಕರೆ
ಮೂರು ಎಕರೆ
ಸೀನ ಸೆಟ್ಟರು ತಮ್ಮ ಜಮೀನಿನಲ್ಲಿ ಏನು ಬೆಳೆಯುತ್ತಿದ್ದರು?
ತೊಗರಿ
ಹೂವು
ಸಾಸಿವೆ
ಮೆಣಸು
ಮಕ್ಕಳು ಏನು ಹಾಕಿಕೊಂಡು ಗದ್ದೆಗೆ ಇಳಿದರು?
ಕೊಡೆ
ಕಂಬಳಿಕೊಪ್ಪೆ
ಟವೆಲ್
ಪ್ಲಾಸ್ಟಿಕ್
ಗದ್ದೆಯಲ್ಲಿ ಹಾವು ಯಾರನ್ನು ಕಚ್ಚಿತು?
ಸೀನಸೆಟರಿಗೆ
ಮಾಂಡವಿಗೆ
ಮಾಲಗೆ
ಹಾಲಪ್ಪಗೆ
_____________ ಹೇಳ್ಕೊಂಡು ಕೆಲಸಾ ಮಾಡಿ ಆಗ ಕಷ್ಟನೆ ತಿಳಿಯಲ್ಲ.
ಕಥೆ
ನೃತ್ಯ
ಹಾಡು
ತಮಾಷೆ
' ಕೈ ಕೈ ಎಲ್ಲಿಗೆ ಹೋಯಿತು _____________?
ಮನೆಗೆ
ಗದ್ದೆಗೆ
ಸಂತೆಗೆ
ಶಾಲೆಗೆ
ಸಂತೆಯಿಂದ ಏನ್ ತಂದೆ?
ಬಾಳೆಹಣ್ಣು
ನಿಂಬೆಹಣ್ಣು
ಮಾವಿನಕಾಯಿ
ತರಕಾರಿ
ಸಿಪ್ಪೆ ಏನ್ ಮಾಡಿದೆ?
ತಿಪ್ಪೆಗೆ ಹಾಕಿದೆ
ಕದದ ಮೂಲೆಗೆ ಹಾಕಿದೆ
ಗದ್ದೆಗೆ ಹಾಕಿದೆ
ಮನೇಲಿ ಹಾಕಿದೆ
ಓಲೆ ಏನ್ ಕೊಟ್ಟಿತು?
ರೊಟ್ಟಿ
ಬೂದಿ
ನೀರು
ಅಕ್ಕಿ
