Worksheetsಅಂತಿಮ ವಿದಾಯ
Total questions: 21
Worksheet time: 11mins
1. ಗಿರೀಶ್ ತಾಳಿಕಟ್ಟೆ ಯವರು ಜನಿಸಿದ ಸ್ಥಳ.
ರಾಯಚೂರು
ಬಳ್ಳಾರಿ
ಚಿತ್ರದುರ್ಗ
ಹಂಪಿ
2. ಗಿರೀಶ್ ತಾಳಿಕಟ್ಟೆಯವರು ಜನಿಸಿದ ವರ್ಷ.
1984
1983
1985
1986
ಅಂತಿಮ ವಿದಾಯ ಗದ್ಯದ ಆಕರ ಗ್ರಂಥ.
ಜೆನ್ ಕಥೆಗಳು
ಚಿನ್ ಕಥೆಗಳು
ಕಾಡುವ ಕಥೆಗಳು
ಮಾಡುವ ಕಥೆಗಳು
4. ರೋಗಿಯನ್ನು ಉಳಿಸಲು ವೈದ್ಯರ ನಡಿಗೆಯಲ್ಲಿ _______ಇತ್ತು.
ಅವಸರ
ತಡಸಲು
ಬೇಸರ
ಧಾವಂತ
5. ವೈದ್ಯ ಇದು ಯಾವ ನಾಮವಾಚಕ?
ಅಂಕಿತನಾಮ
ರೂಢನಾಮ
ಅನ್ವರ್ಥನಾಮ
ಸರ್ವನಾಮ
6. ಸಹನೆ ಈ ಪದ ವಿರುದ್ಧ ಪದ.
ಸಹನಾ
ಅಸಹನಾ
ಸಾಹಸ
ಅಸಹನೆ
7.ಆಸ್ಪತ್ರೆಯಲ್ಲಿ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.
ಸಪ್ತಮಿ
ದ್ವಿತೀಯ
ಪ್ರಥಮ
ತೃತೀಯ
8. ವಿದಾಯ ಈ ಪದದ ಅರ್ಥ
ಸಮಾರಂಭ
ಕೊನೆಯ
ಬಿಳ್ಕೊಡು
ಬೀಳ್ಕೊಡು
9. ರೋಗಿಯೊಬ್ಬ ಈ ಪದವನ್ನು ಬಿಡಿಸಿ ಬರೆದಾಗ.
ರೋಗ+ ಒಬ್ಬ
ರೋಗಾ+ ಒಬ್ಬ
ರೋಗಿ+ ಯೊಬ್ಬ
ರೋಗಿ+ ಒಬ್ಬ
10.ಫೋನ್ ಅನ್ಯ ದೇಶೀಯ ಪದದ ಸಮಾನಾಂತರ ಕನ್ನಡ ಪದ __________.
ಜಂಗಮವಾಣಿ
ಮೊಬೈಲ್
ದೂರವಾಣಿ
ಮೇಲಿನ ಯಾವುದೂ ಅಲ್ಲ
11. ಪ್ರಾಮಾಣಿಕ ಈ ಪದದ ವಿರುದ್ಧ ಪದ.
ಪ್ರಮನಿಕ
ನಿಯತ್ತು
ಅಪ್ರಮಾಣಿಕ
ಅಪ್ರಾಮಾಣಿಕ
12. ಸಾವಿನಿಂದ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಪ್ರಥಮ
ದ್ವಿತೀಯ
ತೃತೀಯ
ಚತುರ್ಥಿ
13. ಬೇಸರವಾಯಿತು ಈ ಪದದಲ್ಲಿರುವ ಸಂಧಿಯನ್ನು ಗುರುತಿಸಿ.
ಲೋಪ ಸಂಧಿ
ಗುಣ ಸಂಧಿ
ವಕಾರಾಗಮ ಸಂಧಿ
ಯಕಾರಾಗಮ ಸಂಧಿ
14. ಪಣಕ್ಕಿಡು ಈ ಪದದ ಅರ್ಥ.
ಅಡವಿಡು
ಪ್ರತಿಜ್ಞೆ
ಪ್ರಾತಿಜ್ಞೆ
ಪ್ರತಿಜ್ಞಾ
1.ತಾಳ್ಮೆಗೆಟ್ಟ ಇದು ಯಾವ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಸವರ್ಣ ದೀರ್ಘ ಸಂಧಿ
ಲೋಪ ಸಂಧಿಲೋಪ ಸಂಧಿ
16. ಅಂತ್ಯಕ್ರಿಯೆ ಈ ಪದದ ಅರ್ಥ
ಕೊನೆಯ ಕ್ರಿಯೆ
ಉತ್ತರ ಕ್ರಿಯೆ
ದಕ್ಷಿಣ ಕ್ರಿಯೆ
ಉತ್ತರಾ ಕ್ರಿಯೆ
17. ವ್ಯಕ್ತಿಗೆ ಕಷ್ಟದ ಭಾರ ಅರ್ಥವಾಗುವುದು ಯಾವಾಗ?
ನಾವು ಆ ಕಷ್ಟಕ್ಕೆ ಸಿಲುಕಡಿದ್ದಾಗ
ನಾವು ಆ ಕಷ್ಟಕ್ಕೆ ಸಿಲುಕದಿದ್ದಾಗ
ಮೇಲಿನ ಎರಡೂ ಸರಿ
ನಾವೇ ಆ ಕಷ್ಟಕ್ಕೆ ಸಿಲುಕಿದಾಗ
18. ವೈದ್ಯರು ಆಪರೇಷನ್ ಮುಗಿಸಿ ಅವಸರದಿಂದ ಮನೆಗೆ ತೆರಳಿದ್ದು ಏಕೆ?
ಮಗಳ ಅಂತ್ಯಕ್ರಿಯೆ ಮಾಡಲು
ತಂದೆಯ ಅಂತ್ಯಕ್ರಿಯೆ ಮಾಡಲು
ಮಗನ ಅಂತ್ಯ ಕ್ರಿಯೆ ಮಾಡಲು
ತಾಯಿಯ ಅಂತ್ಯಕ್ರಿಯೆ ಮಾಡಲು
19. ಪ್ರಾಣಾಪಾಯ ಈ ಪದವನ್ನು ಬಿಡಿಸಿ ಸಂಧಿ ಹೆಸರಿಸಿ
ಪ್ರಾಣ+ ಅಪಾಯ= ಸವರ್ಣದೀರ್ಘ ಸಂಧಿ
ಪ್ರಾಣಿ + ಅಪಾಯ= ಲೋಪಸಂಧಿ
ಪ್ರಾಣಾ + ಆಪಾಯ= ಸವರ್ಣದೀರ್ಘ ಸಂಧಿ
ಪ್ರಾಣಾ + ಅಡಿಪಾಯ= ಗುಣಸಂಧಿ
20. ಪಾಪ ಈ ಪದದ ವಿರುದ್ಧ ಪದ.
ಪುನ್ಯ
ಪುಣ್ಯ
ಪುಣ್ಯಾತ್ಮ
ಪುಣ್ಯಾ
21. ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ______ ಗ್ರಾಮದಲ್ಲಿ ಜನಿಸಿದರು.
ಬಂಟವಾಳ
ಬಂಡವಾಳ
ಬಂಟೆವಾಳ
ಬಂದೇವಳ
