wayground logo

Free Printable Worksheets

Font size

S
M
L
XL
Worksheets

DPT 24 - KANNADA (VII) :

Total questions: 20

Worksheet time: 10mins

Name
Class
Date
1.

ಈ ನೆಲ ಈ ಜಲ ಪಾಠದ ಲೇಖಕರು ಯಾರು

a)

ಕುವೆಂಪು

b)

ಎಚ್ ದುಂಡಿರಾಜ್

c)

ಗಿರೀಶ್ ಕಾರ್ನಾಡ್

d)

ದರಾ ಬೇಂದ್ರೆ

2.

ಈ ನೆಲ ಈ ಜಲ ಈ ಕಾಡು ..........ಕಟ್ಟಿದ ಗೂಡು

a)

ಗಿಜಗ

b)

ಹುಲಿ

c)

ನರಿ

d)

ತೋಳ

3.

ಇರಲಿ ಇರಲಿ ಹೀಗೆ ............. ಕೊಟ್ಟ ಕೊಡುಗೆ

a)

ಪ್ರಕೃತಿ

b)

ಆಕಾಶ

c)

ನದಿ

d)

ಚಿಕ್ಕೆ

4.

ಬಗೆ ಬಗೆಯ ........... ಉಗುಳಿ ಮಲಿನಗೊಳಿಸಬೇಡಿ ಗಾಳಿ

a)

ನೀರು

b)

ಹಣ

c)

ಹೊಗೆಯನ್ನು

d)

ಯಾವುದು ಅಲ್ಲ

5.

ಸಾಕು ಇನ್ನು ಸಾಕು ಏನು ತಿದ್ದಬೇಕು

a)

ಬರಹ

b)

ಊಟ

c)

ತಪ್ಪು

d)

ಒಪ್ಪು

6.

ಮರಗಳ ಕಡಿದು ಕಡಿದು ಎಲ್ಲೆಡೆ ಭಣ ಭಣ.............

a)

ಗಾಳಿ

b)

ನೀರು

c)

ಊಟ

d)

ಬಿಸಿಲು

7.

ಚಿಲಿ ಪಿಲಿ ಉಲಿಯುವ ಹಕ್ಕಿ ಹೇಗೆ ಅಳುತ್ತಿದೆ

a)

ಬಿಕ್ಕಿಬಿಕ್ಕಿ

b)

ಹಾರಿ ಹಾರಿ

c)

ಓಡೋಡಿ

d)

ನೋಡಿ ನೋಡಿ

8.

ನಮಗೆ ಪ್ರಕೃತಿ ಕೊಟ್ಟ ಕೊಡುಗೆಗಳು ಯಾವವು

a)

ನೆಲ-ಜಲ

b)

ಊರು ಹಳ್ಳಿ

c)

ಮನೆ ಮನೆ

d)

ಯಾವುದು ಅಲ್ಲ

9.

ನಾವು ಯಾರಿಗಾಗಿ ನೆಲ ಜಲ ಗಳನ್ನು ರಕ್ಷಿಸಬೇಕು

a)

ದೊಡ್ಡವರಿಗಾಗಿ

b)

ಚಿಕ್ಕ್ ಅವರಿಗಾಗಿ

c)

ಮುಂದಿನ ಪೀಳಿಗೆಗಾಗಿ

d)

ಯಾವುದು ಅಲ್ಲ

10.

ಕಾಡು ಪದದ ಸಮಾನಾರ್ಥಕ ಪದ

a)

ನದಿ

b)

ಗಾಳಿ

c)

ಅರಣ್ಯ

d)

ಯಾವುದು ಅಲ್ಲ

11.

ಕೊಳೆ ಪದದ ಅರ್ಥ

a)

ಹೊಲಸು

b)

ಕಠಿಣ

c)

ಮೃದು

d)

ಯಾವುದು ಅಲ್ಲ

12.

ಪೀಳಿಗೆ ಪದದ ಅರ್ಥ

a)

ಅಜ್ಜ

b)

ವಂಶ

c)

ತಾಯಿ

d)

ತಂದೆ

13.

ಕೊಡುಗೆ ಪದದ ಅರ್ಥ

a)

ಬಿಡುವುದು

b)

ಉಡುಗೊರೆ

c)

ನಿಸರ್ಗ

d)

ಸಂಪತ್ತು

14.

ಎಚ್ ಡುಂಡಿರಾಜ್ ಅವರು ಯಾವ ಜಿಲ್ಲೆಯವರು

a)

ಕಲ್ಬುರ್ಗಿ

b)

ಬೀದರ್

c)

ಮೈಸೂರು

d)

ಉಡುಪಿ

15.

ಸಿರಿ ಪದದ ಅರ್ಥ

a)

ಮನೆ

b)

ಹೊಲ

c)

ಕಾಡು

d)

ಸಂಪತ್ತು

16.

ಎಚ್ ದುಂಡಿರಾಜ್ ಅವರು ಯಾವ ತಾಲೂಕಿನವರು

a)

ಕುಂದಾಪುರ

b)

ಸೇಡಂ

c)

ಶಾಪುರ್

d)

ಯಾವುದು ಅಲ್ಲ

17.

ತಿದ್ದು ಪದದ ಅರ್ಥ ಸಿದ್ದುಬ

a)

ಸರಿಪಡಿಸು

b)

ಹಾಳು ಮಾಡು

c)

ಸೇರಿಸು

d)

ಜೀವನ

18.

ಉಲಿ ಪದದ ಅರ್ಥ

a)

ಓಡು

b)

ಹಾಡು

c)

ಬಿಡು

d)

ಕೂಗು

19.

ಬದುಕು ಪದದ ಅರ್ಥ

a)

ಜೀವನ

b)

ಸಾವು

c)

ನಗು

d)

ದುಃಖ

20.

ಪ್ರಕೃತಿ ಪದದ ಅರ್ಥ

a)

ಆಕಾಶ

b)

ಸೂರ್ಯ

c)

ಚಂದ್ರ

d)

ನಿಸರ್ಗ