Worksheetsಕೈ ಬರೆಹ
Total questions: 15
Worksheet time: 8mins
ಪಿಸುಮಾತಿನ ಗುಂಬಜ್ ಎಲ್ಲಿದೆ?
ವಿಜಯಪುರ/ಬಿಜಾಪುರ
ಗುಲ್ಬರ್ಗ
ರಾಯಚೂರು
ಬೀದರ್
ಗೋಳಗುಮ್ಮಟದ ಸುತ್ತಳತೆ ( ವ್ಯಾಸ )ಎಷ್ಟು ಅಡಿ ಇದೆ?
124 ಅಡಿ
224 ಅಡಿ
324 ಅಡಿ
125 ಅಡಿ
ಫರ್ಡಿನೆಂಡ್ ಕಿಟೆಲ್ ಯಾವ ದೇಶದವರು?
ಜರ್ಮನ್
ಜಪಾನ್
ಬಾಂಗ್ಲಾದೇಶ
ಚೀನಾ
ಫರ್ಡಿನೆಂಡ್ ಕಿಟೆಲ್ ರಚಿಸಿದ ನಿಘಂಟಿನ ಹೆಸರೇನು?
ಇಂಗ್ಲೀಷ್-ಕನ್ನಡ ನಿಘಂಟು
ಕನ್ನಡ ಇಂಗ್ಲಿಷ್ ನಿಘಂಟು
ಇಂಗ್ಲಿಷ್ ಇಂಗ್ಲಿಷ್ ನಿಘಂಟು
ಇಂಗ್ಲಿಷ್ ಜರ್ಮನ್ ನಿಘಂಟು ನಿಘಂಟು
ಫರ್ಡಿನೆಂಡ್ ಕಿಟೆಲ್ ರಚಿಸಿದ ನಿಘಂಟಿನಲ್ಲಿ ಎಷ್ಟು ಶಬ್ದಗಳಿವೆ!
70, 000
70,500
70,600
70,750
ಮೈಸೂರು ಅರಮನೆಯ ವಾಸ್ತುಶಿಲ್ಪಿಗಳು ಯಾರು?
ಬ್ರಿಟನ್ನಿನ ಹೆನ್ರಿ ಇರ್ವನ್ ಮತ್ತು ಭಾರತದ ಬಿ. ರಾಘವಲು ನಾಯ್ಡು.
ಬ್ರಿಟನ್ನಿನ ಗೌರ್ನರ್ ಮತ್ತು ಭಾರತದ ನಾಯ್ಡು
ಬ್ರಿಟನ್ನಿನ ಇರ್ವಿನ್ , ಭಾರತದ ರಾಘವ ಲು
ಬ್ರಿಟನ್ನಿನ ರಾಘವ ಲು ಭಾರತದ ಹೆನ್ರಿ ಇರ್ವನ.
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯ ಎಲ್ಲಿದೆ?
ಸೂಪರ ಬಳಿ ಇದೆ.
ಸೂಪರ್ ಬಳಿ ಇದೆ.
ಸೂಪದ ಬಳಿ ಇದೆ.
ಸ್ತೂಪದ ಬಳಿಯಿದೆ.
ಸೌಧ ಪದದ ಅರ್ಥ
ಮನೆ
ಮಹಡಿ
ಮಹಲು
ಮಹಾಮನೆ
ಹಸ್ತಪ್ರತಿ ಪದದ ಅರ್ಥ
ಕೈ ಬರೆಹ
ಮುದ್ರಣ
ಕೈ ಕಾಗದ
ಕೈ ಪುಸ್ತಕ
ಪಾದ್ರಿ ಪದದ ಅರ್ಥ
ದತ್ತಗುರು
ಕ್ರೈಸ್ತ ಗುರು
ಧರ್ಮಗುರು
ಶಾಲಾ ಗುರು
ವಿದ್ಯುದ್ದೀಪ ಬಿಡಿಸಿ ಬರೆದಾಗ
ವಿದ್ಯುತ್+ ದೀಪ
ವಿದ್ಯಾ + ದೀಪ
ವಿದ್ಯು + ದ್ದೀಪ
ವಿದ್ಯಾ+ ಸುದೀಪ
ಗೋಲಾಕಾರ ಬಿಡಿಸಿ ಬರೆದಾಗ
ಗೋಲ + ಆಕಾರ
ಗೋಲಾ + ಕಾರ
ಗೋಲಾ+ ಆಕಾರ
ಗೋಲ+ ಅಕರ
ಐತಿ ಪದದ ಗ್ರಾಂಥಿಕ ರೂಪ
ಇದೆ
ಇದು
ಐದು
ಐತೆ
ಗ್ವಾಡಿ ಪದದ ಗ್ರಾಂಥಿಕ ರೂಪ
ಗೋಡೆ
ಮನೆ
ಕಿಟಕಿ
ಬಾಗಿಲು
ಇವುಗಳಲ್ಲಿ ಯಾವುದು ಉತ್ತಮ ಕೈ ಬರಹದ ಲಕ್ಷಣವಲ್ಲ.
ಅಕ್ಷರಗಳು ಬಿಡಿಬಿಡಿಯಾಗಿ ಇರಬೇಕು.
ಅಕ್ಷರ ಒಂದೇ ಗಾತ್ರದಲ್ಲಿ ಇರಬೇಕು.
ಚಿತ್ತುಕಾಟು ಮಾಡಬಾರದು.
ಅಕ್ಷರಗಳನ್ನು ತಪ್ಪು ಸಹಿತ ಬರೆಯಬೇಕು.
