wayground logo

Free Printable Worksheets

NEW

Font size

S
M
L
XL
Worksheets

DPT 24 - KANNADA (VI) :

Total questions: 20

Worksheet time: 10mins

Name
Class
Date
1.

ಸಾಹಸಿ ಮೊನಾಲಿಸಾ ಯಾವ ಶಾಲೆಯಲ್ಲಿ ಓದುತ್ತಿದ್ದಳು

a)

ಯು.ಜಿ.ಎಂ.ಇ

b)

ಇ ಜಿ.ಕು.ಲ

c)

ಯ.ಹ.ತ.ರ

d)

ಯಾವುದು ಅಲ್ಲ

2.

ಸಾಹಸಿ ಮೊನಾಲಿಸಾ ಎಷ್ಟನೇ ತರಗತಿಯಲ್ಲಿ ಓದುತ್ತಿದ್ದಳು

a)

ಒಂದನೇ

b)

ಎರಡನೇ ನೇ

c)

ನಾಲ್ಕನೇ

d)

ಐದನೇ

3.

ರಸ್ತೆಬದಿಯ ಹುಲ್ಲನ್ನು ಯಾವ ಪ್ರಾಣಿಗಳು ಮೇಯುತ್ತಿದ್ದವು

a)

ಹುಲಿಗಳು

b)

ಸಿಂಹಗಳು

c)

ಎರಡು ದಷ್ಟಪುಷ್ಟ ಹೋರಿಗಳು

d)

ನಾಯಿಗಳು

4.

ನನ್ನನ್ನು ಕಾಪಾಡಿ ಕಾಪಾಡಿ ಎಂದು ಯಾರು ಕೂಗಿದರು

a)

ಕುರುಡ ಹುಡುಗನು

b)

ಕುಂಟನು

c)

ಕಿವುಡನೂ

d)

ಯಾವುದು ಅಲ್ಲ

5.

ಗುದ್ದಾಟ ಪದದ ಅರ್ಥ

a)

ಹೊಡೆದಾಡುವುದು

b)

ಕೊಡುವುದು

c)

ನೋಡುವುದು

d)

ಯಾವುದು ಅಲ್ಲ

6.

ಹಂಗು ಪದದ ಅರ್ಥ

a)

ನಗು

b)

ಅಳು

c)

ನೋವು

d)

ಆಸೆ

7.

ಜಿಲ್ಲಾಧಿಕಾರಿಗಳು ಯಾರ ಸಾಹಸದ ಕಥೆಯನ್ನು ಹೇಳಿದರು

a)

ಅಬ್ದುಲ್ ಹಮೀದ್

b)

ಎಪಿಜೆ ಅಬ್ದುಲ್ ಕಲಾಂ

c)

ರವಿ

d)

ಮಾನವ

8.

ಭಾರತ ಸರ್ಕಾರ ಮೊನಾಲಿಸಾ ಗೆ ಯಾವ ಪ್ರಶಸ್ತಿ ನೀಡಿತು

a)

ಕುವೆಂಪು ಪ್ರಶಸ್ತಿ

b)

ಅರ್ಜುನ ಪ್ರಶಸ್ತಿ

c)

ಅತ್ತಿಮಬ್ಬೆ ಪ್ರಶಸ್ತಿ

d)

ಗೀತಾ ಛೋಪ್ರಾ ಪ್ರಶಸ್ತಿ

9.

ಮೊನಾಲಿಸಾಳ ತಂದೆ ಹೆಸರೇನು

a)

ದಿಜರಾಜ ಮಲಿಕ್

b)

ಅಬ್ದುಲ್

c)

ಸೂರ್ಯ

d)

ಯಾವುದು ಅಲ್ಲ

10.

ಮೊನಾಲಿಸ ಯಾವ ವಿಷಯದಲ್ಲಿ ನಿಪುಣೆ ಯಾಗಿದ್ದಳು

a)

ನೃತ್ಯ ಮತ್ತು ಸಂಗೀತ

b)

ಓದುವುದು

c)

ಬರೆಯುವುದು

d)

ಯಾವುದು ಅಲ್ಲ

11.

ಶಾಲೆಯಲ್ಲಿ ಮೊನಾಲಿಸಾಳ ಹೆಸರು ಏನು ಇತ್ತು

a)

ರಮಾದೇವಿ

b)

ಸುಮಾ

c)

ಮೊನಾಲಿಸಾದೇವಿ

d)

ಯಾವುದು ಅಲ್ಲ

12.

ಜಿಲ್ಲಾಧಿಕಾರಿಗಳು ಏನೆಂದು ಹೇಳಿದರು

a)

ಚೆನ್ನಾಗಿ ಓದಿ

b)

ದಯವೇ ಧರ್ಮದ ಮೂಲ

c)

ಪುಸ್ತಕಗಳನ್ನು ಸಂಗ್ರಹಿಸಿ

d)

ಯಾವುದು ಇಲ್ಲ

13.

ದನಗಳ ತುಳಿತಕ್ಕೆ ಯಾರು ಒಳಗಾಗಿ ಬಿದ್ದಿದ್ದರು

a)

ಕುರುಡು ಹುಡುಗ

b)

ಕಿವುಡ ಹುಡುಗ

c)

ಹುಡುಗಿ

d)

ಯಾವುದು ಅಲ್ಲ

14.

ಸಹಾನುಭೂತಿ ಪದದ ಅರ್ಥ

a)

ದಯೆ

b)

ಶಿಕ್ಷೆ

c)

ಗುರಿ

d)

ನೋವು

15.

ಅಳು ಪದದ ವಿರುದ್ಧಾರ್ಥಕ ಪದ

a)

ಹಾಡು

b)

ನಲಿ

c)

ಕಲಿ

d)

ನಗು

16.

ಕಾಡು ಪದದ ಸಮಾನಾರ್ಥಕ ಪದ

a)

ನೀರು

b)

ಭೂಮಿ

c)

ಗಾಳಿ

d)

ಅರಣ್ಯ

17.

ಸೂರ್ಯ ಪದದ ಸಮನಾರ್ಥಕ ಪದ

a)

ಚಂದ್ರ

b)

ಭೂಮಿ

c)

ಆಕಾಶ

d)

ರವಿ

18.

ಜಲ ಪದದ ಸಮನಾರ್ಥಕ ಪದ

a)

ನೀರು

b)

ಅನ್ನ

c)

ಗಾಳಿ

d)

ಯಾವುದು ಅಲ್ಲ

19.

ದೇವಾಲಯ ಪದದ ಸಮನಾರ್ಥಕ ಪದ

a)

ಗುಡಿ

b)

ಊರು

c)

ಹಳ್ಳಿ

d)

ಯಾವುದು ಅಲ್ಲ

20.

ಅಂಚು ಪದದ ಸಮನಾರ್ಥಕ ಪದ

a)

ಮೊದಲು

b)

ನಂತರ

c)

ಕೊನೆ

d)

ಮಧ್ಯ