Font size
Worksheetsಯುದ್ಧ
Total questions: 21
Worksheet time: 13mins
ಯದ್ಧಪಾಠವನ್ನ ಲೇಖಕರ ಯಾವ ಕೃತಿ ಯಿಂದ ಆರಿಸಲಾಗಿದೆ
ಅರಳು ಮರುಳು
ಚಪ್ಪಲಿಗಳು
ಸಹನಾ
ಪಯಣ
ಲೇಖಕರ ಕಾಲ
1936
1937
1987
1989
ಬ್ಲಾಕ್ ಔಟ್ ನಿಯಮ ಎಂದರೆ
ಮನೆಯಲ್ಲ ವಿದ್ಯುತ್ ಇಲ್ಲದೆ ಇರುವುದು
ಸೋಲಾರ್ ಇಲ್ಲದಿರುವುದು
ಯುದ್ಧಕಾಲದ ಸಮಯದಲ್ಲಿ ರಾತ್ರಿ ವೇಳೆ ವಿದ್ಯುತ್ ದೀಪ ಹಾಕದೇ ಕತ್ತಲಿನಲ್ಲಿ ಇರುವುದು
ಯಾವುದು ಅಲ್ಲ
ರಾಹಿಲ ಯಾರು
ಇಂಜಿನಿಯರ್
ಸೈನ್ಯದ ಡಾಕ್ಟರ್
ಸೈನ್ಯದ ಸೈನಿಕ
ಸಾಮಾನ್ಯ ಮನುಷ್ಯ
ಯುದ್ಧಕ್ಕೆ ಕಾರಣಗಳೇನು
ಸಾಮ್ರಾಜ್ಯ ವಿಸ್ತರಣೆ
ಲೋಭ
ಶಕ್ತಿಯ ಪ್ರದರ್ಶನ
ಮೇಲಿನ ಎಲ್ಲಾ
ರಾಹಿಲನು ನದಿಗೆ ಬಿಳಲು ಕಾರಣ
ಸ್ನಾನ ಮಾಡಲು
ವಿಮಾನ ಪತನವಾಗಿ
ತಮಾಷೆಗಾಗಿ
ಯಾವುದು ಅಲ್ಲ
^ ಈ ನೆಲ ಯಾರಿಗೆ ಸೆರೀದ್ದು ^ ಈ ಮಾತನ್ನು ಹೇಳಿದವರು ಯಾರು
ಮಹಿಳೆ
ಪೈಲಟ್
ರಾಹಿಲ
ಯಾವುದು ಅಲ್ಲ
ಅಮ್ಮಾ ಬಾಗಿಲು ತೆಗಿಯಿರಿ ಎಂದೂ ರಾಹಿಲ ಕೂಗಲು ಕಾರಣವೇನು
ಅವನ ಕಾಲು ಮರಿದಿತ್ತು
ಮಳೆ
ಅವನ ವಿಮಾನ ಪತನವಾಗಿದೆ
ಮೇಲಿನ ಎಲ್ಲಾವು
ಎಲ್ಲಾರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ದದ ಪರಿ ತಾನೇ? ಈ ಮಾತನ್ನು ಹೇಳಿದರು
ರಾಹಿಲ
ಮುದುಕಿ
ಮಹಿಳೆ
ಯಾರು ಅಲ್ಲ
ಮಹಿಳೆಯಯ ಪರಿಸ್ಥಿತಿ ಹೇಗಿದೆ
ಸುಲಭ ಹೆರಿಗೆ ಕಷ್ಟ
ಆಸ್ಪತ್ರೆ ಗೆ ಹೋಗದಿದ್ದರೆ ಮಗು & ತಾಯಿ ಇಬ್ಬರೂ ಬದುಕುವುದಿಲ್ಲ
ಆಸ್ಪತ್ರೆಗೆ ಹೋಗಲು ಸಾಧ್ಯವೇ ಇಲ್ಲ
ಮೇಲಿನ ಎಲ್ಲಾವು
ಮನೆಗೆ ಬಂದ ಸೈನಿಕರಿಗೆ ಕಂಡ ದೃಶ್ಯವೇನು
ಮಗುವಿನ ಹೆಣ
ಹಸಿನೆತ್ತರ ವಾಸನೆ
ಮುದುಕಿಯ ಗೊಳಾಟ
ಮೇಲಿನ ಎಲ್ಲಾ
ಮುದುಕಿಯ ತಿರಸ್ಕಾರದ ನುಡಿಗಳೇನು
ಮದುವೆಯಾಗಿ ಬಂದು 50 ವರ್ಷವಾಗಿದೆ
ನವ ವಧುವಾಗಿ ಬಂದೇ
ಜಮೀನು ಆಸ್ತಿ ಎಲ್ಲಾ ಇದೆ
ಎಲ್ಲಾವು
ಮುದುಕಿ ಮಗನ ಬಗ್ಗೆ ಹೇಳಿದ ಮಾತೇನು
ಯುದ್ಧಕ್ಕೆ ಹೋಗಿದ್ದಾನೆ
ಚಿಕ್ಕ ಹುಡುಗನಾಗಿದ್ದಾಗ ಅವನ ತಂದೆ ಯುದ್ಧಕ್ಕೆ ಹೋದ
ಸೊಸೆ ಗರ್ಭಿಣಿಯಾದಳು, ಅಷ್ಟರಲ್ಲಿ ಬಂತು ಯುದ್ದ
ಮೇಲಿನ ಎಲ್ಲಾ
ರಾಹಿಲನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ ಗಳೇನು
ಆ ಮಹಿಳೆ ಯಾವ ತೊಂದರೆಯಲ್ಲಿ ಸಿಲುಕಿದ್ದಾಳೆ
ಆ ಮನಯೊಳಗೆ ಏನು ಸಂಭವಿಸುತ್ತಿದೆ
ಎರಡು ಸರಿ
ಎರಡು ತಪ್ಪು
ಯುದ್ಧ ಪಾಠ ಬರೆದವರು ಯಾರು
ಪುತಿನ
ಸಾರಾ ಅಬೂಬಕರ್
ಶಿವರುದ್ರಪ್ಪ
ಯಾರು ಅಲ್ಲ
ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ
ಅಸ್ತಿತ್ವ
ಅಜ್ಜ
ಅಕ್ಷರ
ಎಲ್ಲಾವು ಸರಿ
ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ
5
6
10
07
ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ
10
25
10
9
ಕನ್ನಡ ವರ್ಣಮಾಲೆಯಲ್ಲಿರವ ಅಕ್ಷರಗಳ ಸಂಖ್ಯೆ
49
48
47
50
ಲೇಖರ ಸ್ಥಳ
ಉಡುಪಿ
ಮಂಗಳೂರು
ಕಾಸರಗೋಡು
ಯಾವುದು ಅಲ್ಲ
ವಿದ್ಯಾರ್ಥಿಯ ಹೆಸರು & ತರಗತಿ
