NEW
Font size
WorksheetsL-1 ಅಜ್ಜಿಯ ದೇಶಪ್ರೇಮ , GR -1 ವರ್ಣಮಾಲೆ
Total questions: 20
Worksheet time: 2hrs 40mins
ಅಜ್ಜಿಗೆ- ________ ಜನ ಗಂಡು ಮಕ್ಕಳಿದ್ದರು
ಎರಡು
ಮೂರು
ನಾಲ್ಕು
ಐದು
ಮಕ್ಕಳು ಕಷ್ಟಪಟ್ಟು___________ಗಳಲ್ಲಿ ದುಡಿದು ಜೀವನ ನಡೆಸುತ್ತಿದ್ದರು.
ಹೊಲ ಗದ್ದೆ
ಮನೆ
ಶಾಲೆ
ಕಚೇರಿ
ದೇಶದ ಮೇಲೆ____________ದಾಳಿ ಮಾಡಿದರು.
ಗೆಳೆಯರು
ರಾಜರು
ಶತ್ರುಗಳು
ಊರಿನ ಜನ
ಮಂತ್ರಿಯು ರಾಜನಿಗೆ___________ನೀಡಿದನು.
ಸಲಹೆ
ಮಾತು
ಉಪದೇಶ
ಹಣ
ಮಗ ಈ ಪದದ ಅನ್ಯಲಿಂಗ ರೂಪ_________.
ತಂದೆ
ತಾಯಿ
ತಮ್ಮ
ಮಗಳು
ರೋದಿಸು ಪದದ ಅರ್ಥ__________
ನಗು
ಅಳು
ಸೋಲಿಸು
ಕುಣಿ
ದೇಶದ ಉಳಿವೇ ನಮ್ಮ ಉಳಿವು ಎಂದು ಹೇಳಿದವರು___________
ಮಗ
ಊರ ಜನ
ಅಜ್ಜಿ
ಮಂತ್ರಿ
ರಾಜನು ಪ್ರಜೆಗಳಿಗೆ ತಮ್ಮ_________ಗಳಿಂದ ಕನಿಷ್ಠ ಒಬ್ಬನನ್ನಾದರೂ ದೇಶದ ರಕ್ಷಣೆಗೆ ಕಳಿಸಬೇಕು ಎಂದು ವಿನಂತಿಸಿದನು
ಮನೆ
ಊರು
ವಠಾರ
ಓಣಿ
ಬಿಡಿಸಿ ಬರೆಯಿರಿ.:ವಾರ್ತೆಯನ್ನು
ವಾರ್ತೆ+ಇನ್ನು
ವಾರ್ತೆ+ಯನ್ನು
ವಾರ್ತೆ+ಅನ್ನು
ವಾರ್ತೆ+ಎನ್ನು
ರಾಜ ಈ ಪದದ ಅನ್ಯಲಿಂಗ ರೂಪ______
ದಾಸಿ
ಸೇವಕಿ
ರಾಜಮಾತೆ
ರಾಣಿ
ಅಜ್ಜಿಗೆ ________ನಾಶವಾಗಿದ್ದಾರೆ ಎಂದಾಗ ತುಂಬಾ ಸಂತೋಷವಾಯಿತು.
ರಾಜರು
ಮಕ್ಕಳು
ಊರಿನ ಜನ
ಶತ್ರುಗಳು
ಕನ್ನಡ ವರ್ಣಮಾಲೆಯಲ್ಲಿ ಒಟ್ಟು______ಅಕ್ಷರಗಳಿವೆ.
೫೦
೪೯
೨೦
೩೦
ಕನ್ನಡ ವರ್ಣಮಾಲೆಯಲ್ಲಿ ಅ ದಿಂದ
ಔ ವರೆಗಿನ ಅಕ್ಷರಗಳನ್ನು_________ಎಂದು ಕರೆಯುತ್ತಾರೆ
ಸ್ವರಗಳು
ಯೋಗವಾಹಗಳು
ವ್ಯಂಜನ ಗಳು
ಗುಣಿತಾಕ್ಷರಗಳು
ಯೋಗವಾಹಕಗಳು___________
ಓ ಔ
ಎ ಏ
ಅ ಆ
ಅಂ ಅಃ
ಕ ದಿಂದ ಳ ವರೆಗಿನ ಒಟ್ಟು ವ್ಯಂಜನಗಳ ಸಂಖ್ಯೆ_________
೩೪
೪೨
೫೦
೩೧
ಕ್ ಅಕ್ಷರಕ್ಕೆ ಐ ಸೇರಿದಾಗ_______ಆಗುತ್ತದೆ
ಕಿ
ಕೋ
ಕಂ
ಕೈ
ಸ್ವತಂತ್ರವಾಗಿ ಉಚ್ಚಾರವಾಗುವ ಅಕ್ಷರಗಳು________
ಸ್ವರಗಳು
ಗುಣಿತಾಕ್ಷರ
ಯೋಗವಾಹ
ವ್ಯಂಜನ
ಕೈ ಈ ಅಕ್ಷರದಲ್ಲಿ ಇರುವ ಸ್ವರ ಯಾವುದು_________
ಔ
ಐ
ಋ
ಆ
ಕನ್ನಡ ವರ್ಣಮಾಲೆಯನ್ನು ________ಭಾಗಗಳಾಗಿ ವಿಂಗಡಿಸಿದ್ದಾರೆ.
೨
೩
೪
೫
ಅಜ್ಜಿಯ___________ಕಂಡು ಊರಿನ ಜನಕ್ಕೆ ಆಶ್ಚರ್ಯವಾಯಿತು
ಜಾಣತನ
ಬುದ್ಧಿವಂತಿಕೆ
ಒಳ್ಳೆಯ ಗುಣ
ದೇಶಪ್ರೇಮ
