wayground logo

Free Printable Worksheets

Font size

S
M
L
XL
Worksheets

ಮಳೆ & ಸಂಧಿಗಳು

Total questions: 20

Worksheet time: 10mins

Name
Class
Date
1.

ನೇಸರ ಪದದ ಅರ್ಥ________

a)

ಚಂದ್ರ

b)

ನಕ್ಷತ್ರ

c)

ಸೂರ್ಯ

d)

ಆಕಾಶ

2.

ಬಿಡಿಸಿ ಬರೆಯಿರಿ-- ದೀವಿಗೆಯಾಗಿ

a)

ದೀವಿಗೆ+ಆಗಿ

b)

ದೀವಿಗೆ+ಯಾಗಿ

c)

ದೀಪ+ಆಗಿ

3.

ಇಳೆ--ಪದದ ಅರ್ಥ

a)

ಮಳೆ

b)

ಭೂಮಿ

c)

ಬೆಳೆ

d)

ಜಲ

4.

ಧರೆಯ ಜೀವಿಗಳ ಜೀವಜಲ_______

a)

ಆಹಾರ

b)

ಗಾಳಿ

c)

ಮಳೆ

d)

ಮನೆ

5.

ಮಳೆ________ಯನ್ನು ವಧು ವನ್ನಾಗಿ ಮಾಡಬೇಕು

a)

ಪರಿಸರ

b)

ಧರೆ

c)

ಹುಡುಗಿ

d)

ಊರು

6.

________ನೇಸರನ ಉರಿಯಲ್ಲಿ ಬೆಂದು ಬೂದಿಯಾಗಿದೆ

a)

ಕಲ್ಲು

b)

ಮಣ್ಣು

c)

ಗಿಡ

d)

ಮನೆ

7.

ಮಳೆ___________ಮಂಟಪದಲ್ಲಿ ಅಕ್ಷತೆ ಸುರಿದಂತೆ ಸುರಿಯುತ್ತದೆ

a)

ಹೂವಿನ

b)

ಎಲೆಯ

c)

ಮದುವೆ

d)

ಹುಟ್ಟುಹಬ್ಬ

8.

ಬಿಡಿಸಿ ಬರೆಯಿರಿ--ಇನ್ನೇನು

a)

ಇನ್ನು+ಇನ್ನು

b)

ಇನ್ನು+ಏನು

c)

ಇನ್ನು+ಎನು

d)

ಇನ್ನು+ಇನು

9.

ಮಳೆ________ಜನರ ನೋವನ್ನು ತರಿಯಬೇಕು

a)

ಸುಖದ

b)

ಅಳುವ

c)

ಬಂದ

d)

ನೊಂದ

10.

ಮಳೆಯಿಂದ ಮರಗಿಡಗಳು ಹಚ್ಚ______ಬದಲಾಗುತ್ತವೆ

a)

ಕೆಂಪಾಗಿ

b)

ಹಸಿರಾಗಿ

c)

ಹಳದಿಯಾಗಿ

d)

ಕಪ್ಪಾಗಿ

11.

ಎರಡು ಶಬ್ದಗಳು ಒಟ್ಟಿಗೆ ಸೇರುವ ಪ್ರಕ್ರಿಯೆಯನ್ನು_________ಎನ್ನುವರು

a)

ಸೇರುವಿಕೆ

b)

ಸಂಧಿ

c)

ಸಮಾಗಮ

d)

ಕೂಡುವುದು

12.

ಎರಡು ಕನ್ನಡ ಭಾಷೆಯ ಶಬ್ದಗಳು ಸೇರಿದರೆ_______ಸಂಧಿ ಎನ್ನುವರು

a)

ಕನ್ನಡ

b)

ಶಬ್ದ

c)

ಸಂಸ್ಕೃತ

d)

ಭಾಷಾ

13.

ಎರಡು ಸಂಸ್ಕೃತ ಭಾಷೆಯ ಶಬ್ದಗಳು ಸೇರಿದರೆ_________ಸಂಧಿ ಎನ್ನುವರು

a)

ಕನ್ನಡ

b)

ಸಂಸ್ಕೃತ

c)

ಶಬ್ದ

d)

ಅಕ್ಷರ

14.

ಬಿಡಿಸಿ ಬರೆಯಿರಿ:-

ಮಕ್ಕಳಿದ್ದರು

a)

ಮಕ್ಕಳು+ ಇದ್ದರು

b)

ಮಕ್ಕ+ಳಿದ್ದರು

c)

ಮಕ್ಕಳು+ಈದ್ದರು

15.

ಸೇರಿಸಿ ಬರೆಯಿರಿ:-

ಶಕ್ತಿ+ಕುಂದಿ

a)

ಶಕ್ತಿ ಕುಂದಿ

b)

ಶಕ್ತಿಗೊಂದಿ

c)

ಶಕ್ತಿ ಗುಂದಿ

d)

ಶಕ್ತಿ ಹೊಂದಿ

16.

ಸೇರಿಸಿ ಬರೆಯಿರಿ:-

ಅತಿ+ಆದ

a)

ಅತಿಯಾದ

b)

ಅತಿಆದ

c)

ಅತಿಯದ

d)

ಅತಿಹದ

17.

ಬಿಡಿಸಿ ಬರೆಯಿರಿ:-

ಕೊರತೆಯಿಲ್ಲ

a)

ಕರತೆ+ಇಲ್ಲ

b)

ಕೊರತೆ+ಇಲ್ಲ

c)

ಕೊರತೆ+ಯಿಲ್ಲ

18.

ಹಾಲು+ಇಲ್ಲ=

a)

ಹಾಲಿಲ್ಲ

b)

ಹಾಲು ಇಲ್ಲ

c)

ಹಾಲು ಯಿಲ್ಲ

19.

ಅಂಬರ ಪದದ ಅರ್ಥ

a)

ಆಕಾಶ

b)

ಭೂಮಿ

c)

ಹಂದರ

d)

ಅಂದರ

20.

ಆಕಾಶ --ಇದಕ್ಕೆ ಇರುವ ಇನ್ನೊಂದು ಹೆಸರು

a)

ಆಗಸ

b)

ಅಗಸ

c)

ಅವಕಾಶ