WorksheetsG. H. P. S. ಕಡಸೂರು 4std ಕನ್ನಡ ಟೆಸ್ಟ್
Total questions: 15
Worksheet time: 15mins
ಕನ್ನಡಮ್ಮನ ಹರಕೆ ಪದ್ಯವನ್ನು ಬರೆದವರು ಯಾರು?
(a)
ಕನ್ನಡದ ಕಂದ ಯಾವುದಕ್ಕೆ ಹೋರಾಡಬೇಕು?
(a)
ಕನ್ನಡದ ಕಂದ ಯಾವುದನ್ನು ಮರೆಯಬಾರದು?
(a)
ಸರಿಯಾದ ಬರಹ ರೂಪ ಆರಿಸಿ ಬರೆಯಿರಿ. 1)ಓರಾಡು -ಹೋರಾಡು 2) ಆನಂದ - ಹಾನಂದ
(a)
ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು ಯಾರು?
(a)
ವಿದ್ಯಾಸಾಗರನು ಕೃಷ್ಣ ದೇವರಾಯನಿಗೆ ಹಾಕಿದ ಸವಾಲು ಯಾವುದು?
(a)
ವಿದ್ಯಾಸಾಗರನೊಂದಿಗೆ ವಾದ ಮಾಡಲು ಒಪ್ಪಿಕೊಂಡವರು?
(a)
ಈ ಮಾತನ್ನು ಯಾರು ಯಾರಿಗೆ ಹೇಳಿದರು? "ಇದು ನಮ್ಮೂರಿನ ದನ ಕಾಯುವ ಹುಡುಗರಿಗೂ ಗೊತ್ತು "
(a)
ವಾಕ್ಯ ಸರಿಪಡಿಸಿ ಬರೆಯಿರಿ . 1) ಶೀಲಾ ಕಥೆ ಬರೆಯುತ್ತಾನೆ. 2) ಕಾಡಿನಲ್ಲಿ ಮರಗಳು ಇದೆ.
(a)
ಬಿಸಿಲ ಝಳಕೆ ನೀರು ಏನಾಯಿತು?
(a)
ಮೋಡ ಯಾವಾಗ ಭಾರವಾಯಿತು?
(a)
ಗುಂಪಿಗೆ ಸೇರದ ಪದ ಬರೆಯಿರಿ. 1) ಕೆರೆ, ಕಟ್ಟೆ, ಸಮುದ್ರ, ಸೂರ್ಯ 2) ನೊಗ, ಕುಂಟೆ, ನೇಗಿಲು, ಮಂಚ
(a)
ಸಮಾನಾರ್ಥಕ ಪದಗಳನ್ನು ಬರೆ 1ಕಾಡು 2 ಸೂರ್ಯ
(a)
ಕ್ಕ ಯಿಂದ ಳ್ಳ ವರೆಗೂ ಒತ್ತಕ್ಷರ ಬರೆಯಿರಿ.
(a)
ಸ್ವಂತ ವಾಕ್ಯಗಳಲ್ಲಿ ಬರೆಯಿರಿ. ಬಹುಮಾನ, ಹಬ್ಬ, ಮಳೆ, ಜಗಳ
(a)
