Worksheetsಆಟದೊಂದಿಗೆ ಪಾಠ
Total questions: 20
Worksheet time: 10mins
ನೋಡಲು ಬೇಕು ಕಣ್ಣು, ತಿನ್ನಲು ಬೇಕು .............
ಹಣ್ಣು
ಅನ್ನ
ಸಕ್ಕರೆ
ಅನ್ನಕೆ ಬೇಕು ಸಾರು, ಕುಡಿಯಲು ಬೇಕು .........
ಮಜ್ಜಿಗೆ
ಹಾಲು
ನೀರು
ಹಾರುತ ಬಂತು ಹಕ್ಕಿ, ತಿಂದಿತು ಕಾಳನು ...........
ಕುಣಿಯುತ
ಹೆಕ್ಕಿ
ಹಾರುತ
ಅಚ್ಚು ಪದದ ಪ್ರಾಸಪದ
ಹಚ್ಚ
ಅಚ್ಚ
ಮೆಚ್ಚು
ಹೋರಾಡು ಪದದ ಪ್ರಾಸ ಪದ
ಕಾಪಾಡು
ಕಾಡು
ಕಾನನ
ಬಾಯ್ಗೆ
ಮೈಯಿಗೆ
ಮೆಯ್ಗೆ
ಮನೆಗೆ
ಓರಾಡು - ಬರಹದ ಸರಿಯಾದ ರೂಪ..........
ಓಡು
ಒರಾಡು
ಹೋರಾಡು
ಆನಂದ - ಅನಂದ - ಹಾನಂದ ಇದರಲ್ಲಿ ಬರಹದ ಸರಿಯಾದ ರೂಪ ಯಾವುದು?
ಆನಂದ
ಅನಂದ
ಹಾನಂದ
ವಿಧಾನಸೌಧ ಬೆಂಗಳೂರಿನಲ್ಲಿದೆ - ಪ್ರಶ್ನಾರ್ಥಕ ವಾಕ್ಯವನ್ನು ರಚಿಸಿರಿ.
ಯಾವ ಊರಿನಲ್ಲಿ ಏನಿದೆ?
ವಿಧಾನಸೌಧ ಯಾವ ಊರಿನಲ್ಲಿದೆ.
ಬೆಂಗಳೂರಿನಲ್ಲಿ ಏನಿದೆ?
ಮಕ್ಕಳು ಮೈಸೂರಿಗೆ ಪ್ರವಾಸ ಹೋದರು - ಪ್ರಶ್ನಾರ್ಥಕ ವಾಕ್ಯಗಳನ್ನು ಬರೆಯಿರಿ.
ಮಕ್ಕಳು ಎಲ್ಲಿಗೆ ಪ್ರವಾಸ ಹೋದರು?
ಮಕ್ಕಳು ಪ್ರವಾಸ ಹೋದರು
ಮಕ್ಕಳು ಮೈಸೂರಿಗೆ ಏಕೆ ಹೋದರು?
ಅವನು ಪದದ ಸ್ತ್ರೀರೂಪ
ಇವನು
ಇವಳು
ಅವಳು
’ಅಜ್ಜ’ ಪದದ ಸ್ತ್ರೀಲಿಂಗ ರೂಪ
ತಾತ
ತಮ್ಮ
ಅಜ್ಜಿ
ಮಗಳು ಪದದ ಸ್ತ್ರೀಲಿಂಗ ರೂಪ
ಅಮ್ಮ
ತಮ್ಮ
ಮಗ
’ಚಿಕ್ಕಮ್ಮ’ ಪದದ ಸ್ತ್ರೀಲಿಂಗ ರೂಪ
ದೊಡಪ್ಪ
ಚಿಕ್ಕಪ್ಪ
ತಾತ
’ಭೂಮಿ’ ಪದದ ಸಮಾನಾರ್ಥಕ ಪದ
ಇಳೆ, ಪೃಥ್ವಿ , ಧರೆ
ಪ್ರಭಾಕರ, ರಾಜ, ರಾಮ
ಸೂರ್ಯ, ಕಮಲ,
’ರಾಜ’ ಪದದ ಸಮಾನಾರ್ಥಕ ಪದ
ಮಂತ್ರಿ, ಸೈನಿಕ, ಪ್ರಜೆ
ಅರಸ, ದೊರೆ, ಚಕ್ರವರ್ತಿ
ರಾಣಿ, ಸೇವಕ, ಸೇವಕಿ
ಒಂದು + ಆದ = ......
ಒಂದರಿಂದ
ಒಂದು ಆದ
ಒಂದಾದ
ಹಣ + ವಂತ =...........
ಹಣವಂತ
ಹಣಅಂತ
ಹಣಾಂತ
ರಸ್ತೆ + ಅನ್ನು = ..........
ರಸ್ತೆಅನ್ನು
ರಸ್ತೆವನ್ನು
ರಸ್ತೆಯನ್ನು
ಆಡು + ಇಸು = ........
ಆಡುಇಸು
ಆಡಿಸು
ಆಡೆಸು
