NEW
Font size
WorksheetsDPT 42 - KANNADA (VI) :
Total questions: 20
Worksheet time: 10mins
ಜೂಲಿಯೋ ಇಗ್ಲೇಶಿಯಸ್ ಯಾವ ದೇಶದವನು
ಅಮೇರಿಕಾ
ಇಂಗ್ಲೆಂಡ್
ಸ್ಪೇನ್
ರಶಿಯಾ
ಜೂಲಿಯೋ ಇಗ್ಲೇಷಿಯಸ್ ಎಷ್ಟನೇ ವಯಸ್ಸಿನಲ್ಲಿ ಫುಟ್ಬಾಲ್ ಆಟಗಾರನಾಗುವ ಕನಸು ಕಂಡನು.
10ನೇ
13ನೇ
20ನೇ
30ನೇ
ಜೂಲಿಯೋ ಇಗ್ಲೇಶಿಯಸ್ ತನ್ನ ಎಷ್ಟನೇ ವಯಸ್ಸಿಗೆ ಉತ್ತಮ ಗೋಲ್ಕೀಪರ್ ಕೀರ್ತಿ ಪಡೆದನು
15ನೇ
18ನೇ
20ನೇ
8ನೇ
ಜೂಲಿಯೋ ಇಗ್ಲೇಷಿಯಸನ ಯಾವ ಕನಸು ನುಚ್ಚುನೂರಾಯಿತು.
ಗೋಲ್ ಕೀಪರ್ನಾಗುವ
ಕ್ರಿಕೆಟರ್
ಕಬ್ಬಡ್ಡಿ
ಯಾವುದು ಅಲ್ಲ
ಜೂಲಿಯೋ ಇಗ್ಲೇಶಿಯಸ್ ತನ್ನ ನೋವುಗಳನ್ನು ಮರೆಯಲು ಏನು ಬರೆದನು
ಕಥೆಗಳನ್ನು
ಪುಸ್ತಕಗಳನ್ನು
ಹಾಡುಗಳನ್ನು
ಯಾವುದು ಅಲ್ಲ
ದಾದಿಯೊಬ್ಬಳು ಏನು ತಂದು ಕೊಟ್ಟಳು
ಟಿವಿ
ಕಂಪ್ಯೂಟರ್
ಪುಸ್ತಕ
ಗಿಟಾರ್
ಜೂಲಿಯೋ ಇಗ್ಲೇಷಿಯಸ್ ಎಷ್ಟು ತಿಂಗಳು ಆಸ್ಪತ್ರೆಯಲ್ಲಿ ಇದ್ದನು.
10
20
18
30
ಜೂಲಿಯೋ ಇಗ್ಲೇಶಿಯಸ್ ಯಾವ ಆಲ್ಬಮ್ ಹೊರತಂದನು
ಜೀವನ ಹೀಗೆ ಸಾಗುತ್ತಿದೆ
ಬದುಕು
ನಗುವುದು
ಯಾವುದು ಇಲ್ಲ
ಜೂಲಿಯೋ ಇಗ್ಲೇಶಿಯಸ್ಎಷ್ಟು ಆಲ್ಬಂಗಳು ವಿಶ್ವದಾದ್ಯಂತ ಮಾರಾಟವಾದವು.
೩೦೦
೪೭೮
೪೬೬
೨೩೪
ವಿಶ್ವದ ಹತ್ತು ಪ್ರಮುಖ ಗಾಯಕರಲ್ಲಿ ಯಾರು ಒಬ್ಬರಾದರು
ಜೂಲಿಯೋ ಇಗ್ಲೇಷಿಯಸ್
ರವೀಂದ್ರ
ಮಹೇಂದ್ರ
ಸುಮಿತ್
ಆಲ್ಬಂ ಪದದ ಅರ್ಥ
ಹಾಡುಗಳ ಧ್ವನಿ ಸುರಳಿ
ಕಥೆ
ಪುರಾಣ
ಯಾವುದು ಅಲ್ಲ
ದಾದಿ ಪದದ ಅರ್ಥ
ಸೇವಕಿ
ತಮ್ಮ
ಅಜ್ಜ
ಅಜ್ಜಿ
ಮಾಲತಿಯ ಅವರಿಗೆ ಬಾಲ್ಯದಲ್ಲಿ ತಗುಲಿದ ರೋಗ ಯಾವುದು
ಪೋಲಿಯೋ
ಕ್ಯಾನ್ಸರ್
ಟೈಪಡ್
ಯಾವುದು ಅಲ್ಲ
ಮಾಲತಿ ಹೊಳ್ಳ ಅವರ ತಂದೆ ಹೆಸರೇನು
ರವೀಂದ್ರ
ಸುರೇಶ
ಕೃಷ್ಣಮೂರ್ತಿ
ಶುಭಾಷ್
ಮಾಲತಿ ಹೊಳ್ಳ ಯಾವ ಉದ್ಯೋಗದಲ್ಲಿದ್ದಾರೆ
ಬ್ಯಾಂಕ್
ಶಿಕ್ಷಕ
ಪೊಲೀಸ್
ಯಾವುದು ಅಲ್ಲ
ಎದೆಗುಂದದ ಧೀರರು ಈ ಈ ಪಾಠದ ಲೇಖಕರು ಯಾರು
ಎಂ ಎನ್ ಸುಂದರ್ ರಾಜ್
ಕುವೆಂಪು
ಬೇಂದ್ರೆ
ಗಿರೀಶ್ ಕರ್ನಾಡ
ಮಾಲತಿ ಹೊಳ್ಳ ಅವರು ಡಾಕ್ಟರ್ ರಾಜಕುಮಾರ್ ಅವರ ಜೊತೆಗೂಡಿ ಯಾವ ಚಿತ್ರದಲ್ಲಿ ನಟಿಸಿದ್ದಾರೆ
ಕಾಮನಬಿಲ್ಲು
ಗಂಧದಗುಡಿ
ಭಕ್ತ ಪ್ರಹ್ಲಾದ
ಯಾವುದು ಅಲ್ಲ
ಮಾಲತಿ ಹೊಳ್ಳ ಅವರು ಚೆನ್ನೈನಲ್ಲಿ ಚಿಕಿತ್ಸೆ ಪಡೆದ ಪುನರ್ವಸತಿ ಕೇಂದ್ರ ಯಾವುದು
ದತ್ತಾತ್ರೇಯ ಮೆಡಿಕಲ್ ಸೆಂಟರ್
ರವೀಂದ್ರ ಮೆಡಿಕಲ್ ಸೆಂಟರ್
ಸರ್ಕಾರಿ ಆಸ್ಪತ್ರೆ
ಯಾವುದು ಅಲ್ಲ
ಆಸೆ ಈ ಪದದ ವಿರುದ್ಧಾರ್ಥಕ ಪದ ಯಾವುದು
ನಿರಾಸೆ
ಭೂಮಿ
ಆಕಾಶ
ಅವಕಾಶ
ವಿಫಲತೆ ಪದದ ವಿರುದ್ಧಾರ್ಥಕ ಪದ ಯಾವುದು
ಸಬಲತೆ
ಸಫಲತೆ
ಕೀರ್ತಿ
ಅವಮಾನ
