wayground logo

Free Printable Worksheets

Font size

S
M
L
XL
Worksheets

W-2 QUIZ : KANNADA (VII)

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಗಳಲ್ಲಿ ಎಷ್ಟು ಅಕ್ಷರಗಳಿವೆ?

a)

34

b)

26

c)

49

2.

ಕನ್ನಡ ವರ್ಣಮಾಲೆಗಳಲ್ಲಿ ಅ ದಿಂದ ಔ ದವರೆಗಿನ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?

a)

ಸ್ವರಗಳು

b)

ವ್ಯಂಜನಗಳು

c)

ಯೋಗವಾಹಗಳು

3.

ಕನ್ನಡ ವರ್ಣಮಲೆಗಳಲ್ಲಿ ವ್ಯಂಜನಗಳು ಎಷ್ಟಿವೆ?

a)

13

b)

34

c)

10

4.

ಕನ್ನಡ ವರ್ಣಮಾಲೆಗಳಲ್ಲಿ ವರ್ಗಿಯ ವ್ಯಂಜನಗಳು ಎಷ್ಟಿವೆ?

a)

13

b)

09

c)

25

5.

ಕನ್ನಡ ವರ್ಣಮಾಲೆಗಳಲ್ಲಿ ಅವರ್ಗಿಯ ವ್ಯಂಜನಗಳು ಎಷ್ಟಿವೆ?

a)

09

b)

13

c)

25

6.

ಕನ್ನಡದಲ್ಲಿ ಹೃಸ್ವ ಸ್ವರಗಳು ಎಷ್ಟಿವೆ?

a)

02

b)

06

c)

10

7.

ಕನ್ನಡದಲ್ಲಿ ದೀರ್ಘ ಸ್ವರಗಳು ಎಷ್ಟಿವೆ?

a)

10

b)

02

c)

07

8.

ಕನ್ನಡದಲ್ಲಿ ಅಲ್ಪ ಪ್ರಾಣಾಕ್ಷರಗಳು ಎಷ್ಟಿವೆ?

a)

10

b)

05

c)

02

9.

ಕನ್ನಡ ವರ್ಣಮಾಲೆಗಳಲ್ಲಿ ಮಾಪ್ರಾಣಕ್ಷರಗಳು ಎಷ್ಟಿವೆ?

a)

13

b)

05

c)

10

10.

ಕನ್ನಡ ವರ್ಣಮಾಲೆಗಳಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?

a)

05

b)

10

c)

02

11.

ಕನ್ನಡ ವರ್ಣಮಾಲೆಗಳಲ್ಲಿ ಯೋಗವಾಹಗಳು ಎಷ್ಟಿವೆ?

a)

05

b)

02

c)

03

12.

'ಮಗು' ಪದದ ಬಹುವಚನ ರೂಪ ___________?

a)

ಮಗುಗಳು

b)

ಮಕ್ಕಳು

c)

ಮಗಳು

13.

'ಶಿಕ್ಷಕಿ' ಇದು ಯಾವಲಿಂಗ ಸೂಚಕವಾಗಿದೆ?

a)

ಪುಲಿಂಗ

b)

ನಪುನ್ಸಕಲಿಂಗ

c)

ಸ್ತ್ರೀಲಿಂಗ

14.

'ಅಮ್ಮ ಇಂಪಾಗಿ ಹಾಡುತ್ತಾಳೆ ' ಈ ವಾಕ್ಯದಲ್ಲಿನ ಕ್ರಿಯಾಪದವನ್ನು ಗುರುತಿಸಿ.

a)

ಇಂಪಾಗಿ

b)

ಹಾಡುತ್ತಾಳೆ

c)

ಅಮ್ಮ

15.

'ಕವಿತಾ ಸುಂದರವಾಗಿ ರಂಗೋಲಿ ಹಾಕುತ್ತಾಳೆ' ಈ ವಾಕ್ಯದಲ್ಲಿನ ನಾಮಪದ ಗುರುತಿಸಿ

a)

ಕವಿತಾ

b)

ರಂಗೋಲಿ

c)

ಸುಂದರವಾಗಿ

16.

ನದಿ, ಪರ್ವತ, ಗಂಡಸು ಇವು __________ನಾಮಪಾದಕ್ಕೆ ಉದಾಹರಣೆಯಾಗಿವೆ.

a)

ಅಂಕಿತನಾಮ

b)

ಅನ್ವರ್ಥಕ ನಾಮ

c)

ರೂಢ ನಾಮ

17.

ಒಂದು, ಐದು, ಹತ್ತು, ಸಾವಿರ ಇವು ________ನಾಮವಾಚಕಕ್ಕೆ ಉದಾಹರಣೆ ಆಗಿವೆ..

a)

ಸಂಖ್ಯೆಯ ವಾಚಕ

b)

ದಿಗ್ವಾಚಕ

c)

ಸಂಖ್ಯಾವಾಚಕ

18.

ಬೆಂಗಳೂರು, ಕವಿತಾ, ರಮೇಶ ಇವು _________ನಾಮಪದಕ್ಕೆ ಉದಾಹರಣೆಯಾಗಿವೆ

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥಕ ನಾಮ

19.

ಕುಂಟ, ಕುರುಡ, ಕಿವುಡ ಪಂಡಿತ ಇವು ಈ ನಾಮಪಾದಕ್ಕೆ ಉದಾಹರಣೆಯಾಗಿವೆ

a)

ಅಂಕಿತನಾಮ

b)

ಅನ್ವರ್ಥಕನಾಮ

c)

ಭಾವನಾಮ

20.

'ಬರುತ್ತಾರೆ ' ಪದದ ಭೂತಕಾಲದ ರೂಪ ___________

a)

ಬಂದರು

b)

ಬರುವರು

c)

ಬರರು