wayground logo

Free Printable Worksheets

NEW

Font size

S
M
L
XL
Worksheets

ಖನ್ನೂರ ಚಂದನವನ- ಕನ್ನಡ ರಸಪ್ರಶ್ನೆ ಕಾರ್ಯಕ್ರಮ

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು

a)

34

b)

49

c)

54

d)

42

2.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳು-------

a)

13

b)

15

c)

22

d)

9

3.

ಕನ್ನಡ ವರ್ಣಮಾಲೆಯಲ್ಲಿರುವ "ಅಂ ಮತ್ತು ಅಃ" ಗಳಲ್ಲಿರುವ ಸಂಕೇತಗಳನ್ನು ಹೀಗೆನ್ನುವರು

a)

ಅಲ್ಪಪ್ರಾಣಾಕ್ಷರಗಳು

b)

ವ್ಯಂಜನಗಳು

c)

ಯೋಗವಾಹಗಳು

d)

ಅನುನಾಸಿಕಾಕ್ಷರಗಳು

4.

ಪ್ರತಿ ವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳನ್ನು ಹೀಗೆನ್ನುತ್ತಾರೆ:

a)

ಅಲ್ಪಪ್ರಾಣಾಕ್ಷರಗಳು

b)

ಸವರ್ಣಗಳು

c)

ಅನುನಾಸಿಕಾಕ್ಷರಗಳು

d)

ಮಹಾಪ್ರಾಣಾಕ್ಷರಗಳು

5.

ಪ್ರತಿ ವರ್ಗದ ಒಂದು ಮತ್ತು ಮೂರನೆಯ ಅಕ್ಷರಗಳನ್ನು ಹೀಗೆನ್ನುತ್ತಾರೆ

a)

ಸವರ್ಣಗಳು

b)

ಅನುನಾಸಿಕಾಕ್ಷರಗಳು

c)

ಮಹಾಪ್ರಾಣಾಕ್ಷರಗಳು

d)

ಅಲ್ಪಪ್ರಾಣಾಕ್ಷರಗಳು

6.

ವರ್ಗ ಪಂಚಮಾಕ್ಷರ(ಐದನೆಯ ಅಕ್ಷರ)ಗಳನ್ನು ಹೀಗೆನ್ನುತ್ತಾರೆ

a)

ಅಲ್ಪಪ್ರಾಣಾಕ್ಷರಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಾಕ್ಷರಗಳು

d)

ಸವರ್ಣಗಳು

7.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಮಹಾಪ್ರಾಣಾಕ್ಷರಗಳ ಸಂಖ್ಯೆ

a)

6

b)

8

c)

9

d)

10

8.

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ

a)

10

b)

9

c)

5

d)

8

9.

ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಾಕ್ಷರಗಳ ಸಂಖ್ಯೆ

a)

7

b)

5

c)

4

d)

6

10.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ

a)

30

b)

25

c)

34

d)

20

11.

ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳು

a)

4

b)

9

c)

8

d)

14

12.

ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುತ್ತಾರೆ:

a)

ಯೋಗವಾಹ

b)

ವರ್ಣ

c)

ವ್ಯಂಜನ

d)

ಪ್ಲುತ

13.

ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುತ್ತಾರೆ:

a)

ಪ್ಲುತ

b)

ವ್ಯಂಜನ

c)

ದೀರ್ಘ

d)

ಹ್ರಸ್ವ

14.

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಾಕ್ಷರಗಳಸಂಖ್ಯೆ

a)

7

b)

9

c)

6

d)

10

15.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಾಕ್ಷರಗಳ ಸಂಖ್ಯೆ:

a)

43

b)

25

c)

13

d)

34

16.

ಅನುಸ್ವಾರ ವಿಸರ್ಗಗಳನ್ನುಹೀಗೆನ್ನುತ್ತಾರೆ

a)

ಅನುನಾಸಿಕ

b)

ಯೋಗವಾಹ

c)

ವರ್ಗೀಯವ್ಯಂಜನ

d)

ಹ್ರಸ್ವಸ್ವರ

17.

ವರ್ಗೀಯ ವ್ಯಂಜನ: 34:: ಅವರ್ಗೀಯ ವ್ಯಂಜನ:---------

a)

9

b)

8

c)

10

d)

6

18.

ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳು : ಹ್ರಸ್ವಸ್ವರ :: ಎರಡುಮಾತ್ರೆಗಳಿಗಿಂತ ಹೆಚ್ಚು ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳು :-----------

a)

ಯೋಗವಾಹ

b)

ದೀರ್ಘಸ್ವರ

c)

ವ್ಯಂಜನ

d)

ಅನುಸ್ವಾರ

19.

ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸಲಾಗುವ ಅಕ್ಷರಗಳು: ವ್ಯಂಜನಗಳು :: ಸ್ವತಂತ್ರವಾಗಿ ಉಚ್ಚರಿಸಬಹುದಾದ ಅಕ್ಷರಗಳು:-----------

a)

ಅಲ್ಪಪ್ರಾಣಾಕ್ಷರಗಳು

b)

ಯೋಗವಾಹಗಳು

c)

ಅನುನಾಸಿಕಾಕ್ಷರಗಳು

d)

ಸ್ವರಗಳು

20.

ಕ್ ಯಿಂದ ಳ್ ವರೆಗೆ ಎಷ್ಟು ಅಕ್ಷರಗಳಿವೆ?

a)

25

b)

48

c)

34

d)

13