wayground logo

Free Printable Worksheets

NEW

Font size

S
M
L
XL
Worksheets

ವಿಭಕ್ತಿ, ವಾಕ್ಯರಚನೆ, ಲೇಖನಚಿಹ್ನೆ

Total questions: 20

Worksheet time: 10mins

Name
Class
Date
1.

ವಿಭಕ್ತಿಪ್ರತ್ಯಯಗಳು ಈ ಪ್ರಕೃತಿಗಳಿಗೆ ಸೇರುತ್ತವೆ?

a)

ಕ್ರಿಯಾಪ್ರಕೃತಿ

b)

ನಾಮಪ್ರಕೃತಿ

c)

ಧಾತು

d)

ಸರ್ವನಾಮ

2.

ಚತುರ್ಥಿ ವಿಭಕ್ತಿಯ ಕಾರಕಾರ್ಥ?

a)

ಕರ್ಮಾರ್ಥ

b)

ಸಂಪ್ರದಾನ

c)

ಅಪದಾನ

d)

ಅಧಿಕರಣ

3.

ʼಅತ್ತಣಿಂʼ ಈ ಪ್ರತ್ಯಯದ ವಿಭಕ್ತಿ.

a)

ದ್ವಿತೀಯ

b)

ಸಪ್ತಮಿ

c)

ಪಂಚಮಿ

d)

ಚತುರ್ಥಿ

4.

ಇದು ಹಳೆಗನ್ನಡ ಸಪ್ತಮಿ ವಿಭಕ್ತಿ ಪ್ರತ್ಯಯ.

a)

ಒಳ್

b)

ಅಲ್ಲಿ

c)

d)

ಇಂದ

5.

ʼಅಧಿಕರಣʼ ಇದು ಈ ವಿಭಕ್ತಿಯ ಕಾರಕಾರ್ಥ.

a)

ದ್ವಿತೀಯ

b)

ಚತುರ್ಥಿ

c)

ಷಷ್ಠಿ

d)

ಸಪ್ತಮಿ

6.

ಸಾಮಾನ್ಯವಾಗಿ ಕರ್ತೃ ಪದದ ಮೇಲೆ ಬರುವ ವಿಭಕ್ತಿ ಪ್ರತ್ಯಯ.

a)

b)

ಅನ್ನು

c)

d)

ಅಲ್ಲಿ

7.

ʼಜಂಬೂದ್ವೀಪದ ಭರತಕ್ಷೇತ್ರದೊಳ್‌ ಅವಂತಿಯೆಂಬ ನಾಡಂʼ ಈ ವಾಕ್ಯದಲ್ಲಿರುವ ವಿಭಕ್ತಿಪ್ರತ್ಯಯ?

a)

ಅಂ

b)

c)

ಒಳ್

d)

ಮೇಲಿನ ಎಲ್ಲವೂ

8.

ಇದು ಹಳೆಗನ್ನಡ ತೃತೀಯ ವಿಭಕ್ತಿಪ್ರತ್ಯಯ?

a)

ಇಂ

b)

ಇಂದಂ

c)

ಇಂದೆ

d)

ಮೇಲಿನ ಎಲ್ಲವೂ

9.

ಒಂದು ಸಂಪೂರ್ಣ ಅರ್ಥ ನೀಡುವ ಪದಗಳ ವ್ಯವಸ್ಥಿತ ಜೋಡಣೆಯೇ?

a)

ವಿಭಕ್ತಿ ಪ್ರತ್ಯಯ

b)

ವಾಕ್ಯಗಳು

c)

ಲೇಖನಚಿಹ್ನೆಗಳು

d)

ಅವ್ಯಯಗಳು

10.

ʼನಾನು ಊಟ ಮಾಡುತ್ತೇನೆʼ ಇದು ಈ ಪ್ರಕಾರದ ವಾಕ್ಯವಾಗಿದೆ?

a)

ಸಾಮಾನ್ಯವಾಕ್ಯ

b)

ಸಂಯೋಜಿತವಾಕ್ಯ

c)

ಮಿಶ್ರವಾಕ್ಯ

d)

ಮೇಲಿನ ಎಲ್ಲವೂ

11.

"ಮೊಬೈಲ್‌ನಲ್ಲಿ ಇಂಟರ್ನೆಟ್‌ ಇರಲಿಲ್ಲ; ಆದ್ದರಿಂದ ನಿನ್ನೆಯ ಕನ್ನಡ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ" ಇದು

a)

ಸಾಮಾನ್ಯವಾಕ್ಯ

b)

ಸಂಯೋಜಿತವಾಕ್ಯ

c)

ಮಿಶ್ರವಾಕ್ಯ

d)

ಸರಳವಾಕ್ಯ

12.

ಭಾರತದಲ್ಲಿ ಕೊರನಾ ವ್ಯಾಪಕವಾಗಿ ಹಬ್ಬಿರುವ ವಿಚಾರ ತಿಳಿದು ಇಡೀ ವಿಶ್ವವೇ ಕಂಬನಿ ಸುರಿಸಿತು. ಇದು..........

a)

ಸಾಮಾನ್ಯವಾಕ್ಯ

b)

ಸಂಯೋಜಿತವಾಕ್ಯ

c)

ಮಿಶ್ರವಾಕ್ಯ

d)

ಪ್ರಶ್ನಾರ್ಥಕವಾಕ್ಯ

13.

ಇವು ವಾಕ್ಯದ ಪ್ರಮುಖ ಪ್ರಭೇದಗಳು?

a)

ಸಾಮಾನ್ಯವಾಕ್ಯ

b)

ಸಂಯೋಜಿತವಾಕ್ಯ

c)

ಮಿಶ್ರವಾಕ್ಯ

d)

ಮೇಲಿನ ಎಲ್ಲವೂ

14.

ಒಂದು ಪೂರ್ಣ ಕ್ರಿಯಾಪದದ ಮುಂದೆ ಬರುವ ಲೇಖನಚಿಹ್ನೆ?

a)

ಪೂರ್ಣವಿರಾಮ

b)

ಅಲ್ಪವಿರಾಮ

c)

ಅರ್ಧವಿರಾಮ

d)

ವಾಕ್ಯವೇಷ್ಟನ

15.

"ತಾವೂ ಕಡಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ." ಈ ಮೇಲಿನ ವಾಕ್ಯದಲ್ಲಿ ಬಳಕೆಯಾದ ಚಿಹ್ನೆ?

a)

ಅರ್ಧವಿರಾಮ

b)

ವಾಕ್ಯವೇಷ್ಟನ

c)

ಪ್ರಶ್ನಾರ್ಥಕ

d)

ಮೇಲಿನ ಎಲ್ಲವೂ

16.

ಸಾಮಾನ್ಯವಾಗಿ ವಿಶೇಷಣ ಪದಗಳ ಮುಂದೆ ಬರುವ ಲೇಖನ ಚಿಹ್ನೆ?

a)

ಪೂರ್ಣವಿರಾಮ

b)

ಅರ್ಧವಿರಾಮ

c)

ಅಲ್ಪವಿರಾಮ

d)

ಮಧ್ಯವಿರಾಮ

17.

ಹರ್ಷ, ಆಶ್ಚರ್ಯ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಬಳಸುವ ಲೇಖನಚಿಹ್ನೆ?

a)

ಭಾವಸೂಚಕಚಿಹ್ನೆ

b)

ಆವರಣ

c)

ವಾಕ್ಯವೇಷ್ಟನ

d)

ಪೂರ್ಣವಿರಾಮ

18.

ಒಬ್ಬರ ಮಾತನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನಚಿಹ್ನೆ?

a)

ವಾಕ್ಯವೇಷ್ಟನ

b)

ಉದ್ಧರಣಚಿಹ್ನೆ

c)

ಆವರಣಚಿಹ್ನೆ

d)

ಅರ್ಧವಿರಾಮ

19.

ಪಾರಿಭಾಷಿಕ ಮತ್ತು ಅನ್ಯದೇಶಿ ಪದಗಳನ್ನು ಬಳಸುವಾಗ ಈ ಲೇಖನಚಿಹ್ನೆ ಬಳಸುವರು?

a)

ಆವರಣ

b)

ಉದ್ಧರಣ

c)

ವಾಕ್ಯವೇಷ್ಟನ

d)

ಭಾವಸೂಚಕ

20.

ಒಂದು ಪದ ಅಥವಾ ಒಂದು ವಾಕ್ಯವನ್ನು ಹೇಳಿ ಅದಕ್ಕೆ ಸಮಾನಾರ್ಥಕವಾದ ಪದ ಅಥವಾ ವಾಕ್ಯ ಹೇಳುವಾಗ ಈ ಚಿಹ್ನೆ ಬಳಸುವರು?

a)

ಆವರಣ

b)

ಅಲ್ಪವಿರಾಮ

c)

ವಾಕ್ಯವೇಷ್ಟನ

d)

ಅರ್ಧವಿರಾಮ