Worksheetsಕ.ರಾ.ದೈ.ಶಿ."ಪ್ರಥಮ ಚಿಕಿತ್ಸೆ" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ್.
Total questions: 20
Worksheet time: 10mins
ಪ್ರಥಮ ಚಿಕಿತ್ಸೆ ಜಾರಿಗೆ ತಂದ ಮಹಾನ್ ವ್ಯಕ್ತಿ ಯಾರು.
ಸೆಂಟ್ ಜಾನ -ಇಂಗ್ಲೆಂಡ್
ಎಸ್ಮಾರ್ಕ್-ಜರ್ಮನಿ
ಸೆರಟೋನಿ-ಅಮೇರಿಕ
ಗಿಲ್ ಪೋರ್ಡ-ರಷ್ಯಾ
ಈ ಕೆಳಗಿನಲ್ಲಿ ಯಾವುದು ಪ್ರಥಮ ಚಿಕಿತ್ಸೆ ಸಲಕರಣೆಯಾಗಿರುವುದಿಲ್ಲ.
ಹತ್ತಿ
ಸ್ಟೆತಸ್ಕೋಪ್
ಕತ್ತರಿ
ಜಿಗುಟುಪಟ್ಟಿಗಳು
ಪ್ರಥಮ ಚಿಕಿತ್ಸೆ ಮೊಟ್ಟಮೊದಲಿಗೆ ಯಾವ ದೇಶ ಜಾರಿಗೆ ತಂದಿದೆ.
ಅಮೇರಿಕ
ಭಾರತ
ಇಂಗ್ಲೆಂಡ್
ಜಪಾನ್
ಸುಟ್ಟ ಗಾಯಕ್ಕೆ ಪ್ರಥಮ ಚಿಕಿತ್ಸೆ ಯಾವುದು.
ಉಪ್ಪಿನ ದ್ರಾವಣ
ನೈಟ್ರೋಜನ್ ದ್ರಾವಣ
ನ್ಯೂಕ್ಲಿಯರ್ ದ್ರಾವಣ
ಸೋಡಿಯಂ ಬೈಕಾರ್ಬೊನೇಟ್ ದ್ರಾವಣ
ಪ್ರಜ್ಞೆ ತಪ್ಪುವುದು (ಮೂರ್ಛೆ ಹೋಗುವುದು) ಇದಕ್ಕೆ ಪ್ರಥಮ ಚಿಕಿತ್ಸೆ ಯಾವುದು.
ಉಪ್ಪಿನ ನೀರಿನ ದ್ರಾವಣ ಕುಡಿಸುವುದು
ಆಕಳು ಹಾಲು ಕಡಿಸುವುದು
ಸಕ್ಕರೆ ನೀರಿನ ದ್ರಾವಣ ಕುಡಿಸುವುದು
ಮಜ್ಜಿಗೆ ನೀರು ಕುಡಿಸುವುದು
ನಿದ್ರೆ ಮಾತ್ರೆಗಳನ್ನು ಸೇವಿಸಿದವರಿಗೆ ಪ್ರಥಮ ಚಿಕಿತ್ಸೆಗೆ ಒಂದು ತಂಬಿಗೆ ನೀರಿಗೆ ____ಕುಡಿಸಬೇಕು.
ಅಡುಗೆ ಉಪ್ಪು & ಬಿಸಿ ಕಾಫಿ
ಸಕ್ಕರೆ & ಚಹಾ ಪುಡಿ
ತುಳಸಿ ಎಲೆ ರಸ
ಕೋತ್ತಂಬರಿ & ಪುದೀನಾ
ವಿಷ ಸೇವಿಸಿದವರಿಗೆ ಬೆಚ್ಚಗಿನ ನೀರಿಗೆ__ಹಾಕಿ ಕುಡಿಸಿ ವಾಂತಿ ಮಾಡಿಸಬೇಕು.
ಸಕ್ಕರೆ
ಬೆಲ್ಲ
ಉಪ್ಪು
ಮರಳು
ಮೂರ್ಛೆ ಹೋದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಯಾವುದು.
ಸುತ್ತ-ಮುತ್ತ ತಿರಿಗಿಸುವುದು
ನೀರು ಕುಡಿಸುವುದು
ತಲೆಯನ್ನು ಎತ್ತಿಹಿಡಿಯಬೇಕು
ಅಂಗಾತ ಮಲಗಿಸುವುದು
ದಾರಳವಾಗಿ___ಕುಡಿಸುವುದರಿಂದ ವಿಷದ ತಿಕ್ಷ್ಣತೆಯನ್ನು ಕಡಿಮೆ ಮಾಡಬಹುದು.
ಹಾಲು
ನೀರು
ಮಜ್ಜಿಗೆ
ಚಹಾ
ಚಿಕ್ಕಪುಟ್ಟ ಗಾಯಗಳಾದಾಗ ಇದನ್ನು ಬಳಸಬಹುದು.
ಬ್ಯಾಂಡೇಜಗಳು
ಮುಲಾಮು
ಬಿಳಿಬಟ್ಟೆ
ಅಯೋಡಿನ್
ಪ್ರಥಮ ಚಿಕಿತ್ಸೆಯನ್ನು ನೀಡುವಾಗ ರೋಗಿಗೆ ಸಾಕಷ್ಟ ___ನೀಡಬೇಕು.
ನೀರನ್ನು
ಆತ್ಮಸ್ಥೈರ್ಯವನ್ನು
ಹಣವನ್ನು
ಹಾಲನ್ನು
ಪ್ರಥಮ ಚಿಕಿತ್ಸೆಯು ಯಾವ ವರ್ಷ ಜಾರಿಗೆ ತಂದರು.
1868
1878
1879
1869
ವ್ಯಕ್ತಿಯ ಜೀವ ರಕ್ಷಿಸುವಲ್ಲಿ ಪ್ರಮುಖ ಪಾತ್ರ.
ಆಸ್ಪತ್ರೆ
ಆಂಬುಲೆನ್ಸ್
ದೇವಸ್ಥಾನ
ಪ್ರಥಮ ಚಿಕಿತ್ಸೆ
ಧಾರಾಳವಾಗಿ __ ಕುಡಿಯುವುದರಿಂದ ವಿಷದ ತೀಕ್ಷ್ಣತೆಯನ್ನು ಕಡಿಮೆ ಮಾಡಬಹುದು.
ಹಾಲು
ನೀರು
ಅಮೃತ
ತೆಂಗಿನ ಹಾಲು
ತುಳಸಿ ಸಸ್ಯದಿಂದ ಇದು ಪರಿಹಾರ ಹಾಗುವುದಿಲ್ಲ.
ಕಾಮಲೆ
ರಕ್ತ ಶುದ್ದಿ
ಜೀರ್ಣಶಕ್ತಿ
ಕೆಮ್ಮು
ಮೂಳೆ ಮುರಿಯುವುದನ್ನು ಏನೆಂದು ಕರೆಯುತ್ತೇವೆ.
ಸೆಪ್ಟಿಕ್
ಫ್ರ್ಯಾಕ್ಚರ್
ರಿಪೆಂಟೋ
ಬರ್ನಾಲ್
17)ಪ್ರಥಮ ಚಿಕಿತ್ಸೆ ಎಂದರೇನು.
ದೀರ್ಘಕಾಲದ ಚಿಕಿತ್ಸೆ
ವೈದ್ಯರ ನಂತರ ನೀಡುವ ಚಿಕಿತ್ಸೆಯಾಗಿದೆ
ಆಕಸ್ಮಿಕ ಚಿಕಿತ್ಸೆ
ವೈದ್ಯರು ಚಿಕಿತ್ಸೆ ದೊರೆಯುವ ಮೊದಲು ನೀಡುವ ಪೂರಕ ಚಿಕಿತ್ಸೆಯಾಗಿದೆ
ಪ್ರಥಮ ಚಿಕಿತ್ಸೆಯು ವ್ಯಕ್ತಿಯ ___ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಆಸ್ತಿ
ಆರೋಗ್ಯ
ಜೀವ
ಆಸ್ಪತ್ರೆ
ಪ್ರಥಮ ಚಿಕಿತ್ಸೆ ನೀಡುವಾಗ ನೆರೆದ ಜನರನ್ನು ____.
ಹತ್ತಿರ ಕರಿಸಬೇಕು
ದೂರ ಸರಿಸಬೇಕು
ಅಲ್ಲೇ ಕುಳಿತುಕೊಳ್ಳಲು ಹೇಳಬೇಕು
ಯಾವುದು ಅಲ್ಲ
ನೀರಿನಲ್ಲಿ ಮುಳಿಗಿದಾಗ ಪ್ರಥಮ ಚಿಕಿತ್ಸೆ ಯಾವುದು.
ಕೃತಕ ಉಸಿರಾಟ
ಅರಿಶಿನ ಹಚ್ಚುವುದು
ನೀರು ಕುಡಿಸುವುದು
ಚಹಾ ಕುಡುಸುವುದು
