wayground logo

Free Printable Worksheets

NEW

Font size

S
M
L
XL
Worksheets

ಕನ್ನಡ 1

Total questions: 20

Worksheet time: 20mins

Name
Class
Date
1.

ಆತಂಕ ಪದದ ಅರ್ಥ

a)

ಗಲೀಜು

b)

ಭಯ

c)

ಕೆರೆತ

d)

ನೋವು

2.

ಮದ್ದು ಗುಂಡುಗಳನ್ನು ಸಿಡಸಬೇಡಿ ಎಂದು ಹೇಳಿದವರು ?

a)

ಬೆಕ್ಕು

b)

ಮಂಗ

c)

ಜಿಂಕೆ

d)

ಎತ್ತು

3.

ಪ್ರಾಣಿಗಳು ಈ ದಿನ ..........ಸಿದ್ದವಾಗಿ ಬಂದಿದ್ದವು.

a)

ಕೆರೆಗೆ

b)

ಕಾಡಿಗೆ

c)

ಸಭೆಗೆ

d)

ಊರಿಗೆ

4.

ಆನೆಯು ಎಲ್ಲಾ ಪ್ರಾಣಿಗಳಿಂದಲೂ......ಯನ್ನು ಗಳಿಸಿತು

a)

ಪ್ರೀತಿಗೆ

b)

ಮೆಚ್ಚುಗೆ

c)

ಮತ

d)

ಆಹಾರ

5.

ತಂದೆಗೆ ಸಂಭೊದನೆ

a)

ಪೂಜ್ಯ

b)

ಪಿತೃ

c)

ತೀರ್ಥರೂಪ

d)

ಚಿರಂಜೀವಿ

6.

ದೀರ್ಘ ಸ್ವರಾಕ್ಷರಗಳು ಎಷ್ಟು ಇವೆ

a)

7

b)

8

c)

9

d)

6

7.

ಯಾರಿಗೆ ಮಾಲಿನ್ಯದ ಸೊಂಕು‌ ತಗುಲಿತು.

a)

ಮಹಿಳೆಯರಿಗೆ

b)

ಮುದಕರಿಗೆ

c)

ಮಕ್ಕಳಿಗೆ

d)

ಪೋಷಕರಿಗೆ

8.

ಮಲಿನ ನದಿಯು ಮನುಷ್ಯರ ಜೀವಕ್ಕೆ............

a)

ಉಪಕಾರಿ

b)

ಸಹಕಾರಿ

c)

ಅಪಾಯಕಾರಿ

d)

ಆರೋಗ್ಯಕಾರಿ

9.

ಮಕ್ಕಳ ಮೈಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು..........ಪ್ರಾರಂಭವಾಗಿತ್ತು.

a)

ನೋವು

b)

ತುರಿಕೆ

c)

ಸಂತೋಷ

d)

ಆಸಕ್ತಿ

10.

ಮಕ್ಕಳು ಬೆಳಿಗ್ಗೆ..........ಹೋಗಿದ್ದರು

a)

ಸ್ನಾನ ಮಾಡಲು

b)

ಕೆಲಸ ಮಾಡಲು

c)

ಆಟವಾಡಲು

d)

ಚಿತ್ರ ಬರೆಯಲು

11.

ನನ್ನ ಮೇಲಾಗುತ್ತಿರುವ ಮನುಷ್ಯರ........ ಸಂಪೂರ್ಣವಾಗಿ ನಿಲ್ಲಬೇಕು.

a)

ಸೌಜನ್ಯ

b)

ಕಾರುಣ್ಯ

c)

ಪ್ರೀತಿ

d)

ದೌರ್ಜನ್ಯ

12.

ಗುಂಡನೆಯ ಕಲ್ಲು ಎಲ್ಲಿತ್ತು.

a)

ಮವಿನ ಮರದ ಕೆಳಗಡೆ

b)

ಬೇವಿನ ಮರದ ಮೇಲೆ

c)

ಮಾವಿನ ಮರದ ಮೇಲೆ

d)

ಬೇವಿನ ಮರದ ಕೆಳಗೆ

13.

ಬೇವಿನ ಮರವನ್ನು ಜನ........ಎಂದು ಕರೆಯುತ್ತಿದ್ದರು.

a)

ದೇವಿ ಮರ

b)

ಅಮ್ಮನ ಮರ

c)

ಹುಣಸಿ ಮರ

d)

ಮಾವಿನ ಮರ

14.

ಇದು ಅಮ್ಮನ ಮರ......ಬೇಡ ಎಂದು ಹೊರಟು ಹೋದರು

a)

ಬಿಳಿಸುವುದು

b)

ಬೆಳಸವುದು

c)

ಕಡಿಯುವುದು

d)

ಮಾರಲು

15.

ಎಲ್ಲರು........ಬಾಳಿದರೆ ಎಲ್ಲರು........ಇರಬಹುದು.

a)

ಸುಖ ದುಃಖ

b)

ನೋವು ನಲಿವು

c)

ಒಟ್ಟಾಗಿ ಸುಖವಾಗಿ

d)

ಕಲಿ ನಲಿ

16.

( ) ಇದು ಯಾವ ಚಿಹ್ನೆ

a)

ವಿವರಣೆ ಚಿಹ್ನೆ

b)

ಉದ್ಧರಣ ಚಿಹ್ನೆ

c)

ಭಾವಸೂಚಕ ಚಿಹ್ನೆ

d)

ಆವರಣ ಚಿಹ್ನೆ

17.

ಇದರಲ್ಲಿ ಭಾವಸೂಚಕ ಚಿಹ್ನೆ

a)

:-

b)

?

c)

( )

d)

!

18.

:- ಇದು ಯಾವ ಚಿಹ್ನೆ

a)

ವಿವರಣಚಿಹ್ನೆ

b)

ಸಮಾನಾರ್ಥಕ ಚಿಹ್ನೆ

c)

ಪ್ರಶ್ನಾರ್ಥಕ ಚಿಹ್ನೆ

d)

ಅರ್ಧ ವಿರಾಮ ಚಿಹ್ನೆ

19.

ನಮ್ಮನ್ನು ಹೆಚ್ಚು ದುಡಿಸಿಕೊಳ್ಳುತ್ತೀರಿ ಎಂದು.........ಹೇಳಿತು.

a)

ಆಕಳು

b)

ಜಿಂಕೆ

c)

ಎತ್ತು

d)

ರೈತರು

20.

ನಾಯಕ ಈ ಪದದ ಬಹುವಚನ ರೂಪ ಯಾವುದು

a)

ನಾಯಕಿ

b)

ನಾಯಕರು

c)

ಮಿತ್ರರು

d)

ನಾಯಿ