Font size
WorksheetsG. H. P. S ಕಡಸೂರು ಕನ್ನಡ ಟೆಸ್ಟ್ 5std
Total questions: 15
Worksheet time: 15mins
ಅರ್ಥ ಬರೆಯಿರಿ. ಕಂಟಕ, ಜಗಳ, ರೈತ, ಆತಂಕ, ಚಿಂತೆ, ಸಂಕುಲ, ಜಲಚರ ಅಧಿಪತಿ, ಕಾಡು, ತಾಣ ಕಷಾಯ, ಪ್ರಸಿದ್ದ.
(a)
ಗುಂಡನೆಯ ಕಲ್ಲು ಎಲ್ಲಿತ್ತು?
(a)
ಮರ ಕಡಿಯುವವರು ಏನೆಂದು ಹೇಳಿ ಹೊರಟು ಹೋದರು?
(a)
ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ, ಸ್ವರಗಳ , ಯೋಗವಾಹಕಗಳು, ವ್ಯಂಜನಗಳ ಸಂಖ್ಯೆ ಬರೆಯಿರಿ.
(a)
ಯಾರಿಗೆ ಮಾಲಿನ್ಯದ ಸೋಂಕು ತಗುಲಿತು?
(a)
ಸ್ನಾನ ಮಾಡಿಸಿದವರನ್ನು ಆಸ್ಪತ್ರೆಗೆ ಸೇರಿಸಿದವರು ಯಾರು?
(a)
ನದಿ ಮದ್ಯದಿಂದ ಯಾರು ಧುತ್ತನೆ ಪ್ರತ್ಯಕ್ಷಳಾದಳು?
(a)
ಸಜಾತಿ ಮತ್ತು ವಿಜಾತಿ ಸಂಯುಕ್ತಕ್ಷಾರಗಳನ್ನು ಬರೆಯಿರಿ.
(a)
ಕಾಡಿನ ಅಧಿಪತಿ ಯಾರು?
(a)
ಕಾಡು ನಿಮಗೂ ಬೇಕು ಎಂದು ಎಚ್ಚರಿಸಿದರು ಯಾರು?
(a)
ಮದ್ದು ಗುಂಡುಗಳನ್ನು ಸಿಡಿಸಬೇಡಿ ಎಂದು ಹೇಳಿದವರು ಯಾರು?
(a)
ವಚನ ಬದಲಿಸಿ ಬರೆಯಿರಿ. ಪತ್ರ, ಮಗು, ಅಣ್ಣ, ಅಜ್ಜ
(a)
ಪುತಲೀಬಾಯಿಯವರ ವ್ರತದ ಹೆಸರೇನು?
(a)
ಮಕ್ಕಳಿಬ್ಬರಿಗೂ ಏಕೆ ನಾಚಿಕೆ ಉಂಟಾಯಿತು?
(a)
ನಾಮಪದ ಎಂದರೇನು? ಉದಾಹರಣೆ ಬರೆಯಿರಿ.
(a)
