NEW
Font size
Worksheets6th ಕನ್ನಡ 1.ದೊಡ್ಡವರ ದಾರಿ
Total questions: 15
Worksheet time: 3mins
ಇವರು ಭಾರತದ ಪ್ರಥಮ ರಾಷ್ಟ್ರಪತಿ ಗಳು
ಡಾ. ಸರ್ವಪಲ್ಲಿ ರಾಧಾಕೃಷ್ಣನ್
ಡಾ. ಜಾಕಿರ್ ಹುಸೇನ್
ಎ ಪಿ ಜೆ ಅಬ್ದುಲ್ ಕಲಾಂ
ಡಾ. ರಾಜೇಂದ್ರ ಪ್ರಸಾದ್
ಭಾರತದ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಿದ್ದರು. ಹಾಗಾದರೆ 15ನೇ ರಾಷ್ಟ್ರಪತಿ ಯಾರಾಗಿದ್ದಾರೆ?
ಡಾ. ರಾಜೇಂದ್ರ ಪ್ರಸಾದ್
ಡಾ. ಕೆ ಆರ್ ನಾರಾಯಣ್
ದ್ರೌಪದಿ ಮುರ್ಮು
ಪ್ರತಿಭಾ ಪಾಟೀಲ್
ಭಾರತದ ಪ್ರಥಮ ಮಹಿಳಾ ರಾಷ್ಟ್ರ ಅಧ್ಯಕ್ಷರು ಯಾರು?
ಸರೋಜಿನಿ ದೇವಿ ನಾಯ್ಡು
ಪ್ರತಿಭಾ ಪಾಟೀಲ್
ದ್ರೌಪದಿ ಮುರ್ಮು
ಇಂದಿರಾಗಾಂಧಿ
ಇವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ......
ದ್ರೌಪದಿ ಮುರ್ಮು
ಮಂಜುಳಾ ಶರ್ಮಾ
ಇಂದಿರಾಗಾಂಧಿ
ಪ್ರತಿಭಾ ಪಾಟೀಲ್
ಭಾರತದ ಸ್ವಾತಂತ್ರ್ಯದ ನಂತರ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದವರ ಸಂಖ್ಯೆ ಎಷ್ಟು?
13
15
16
23
ಇವರು ರಾಷ್ಟ್ರದ ಪ್ರಥಮ ಪ್ರಜೆ ಆಗಿರುತ್ತಾರೆ.
ರಾಜ್ಯಪಾಲ
ರಾಷ್ಟ್ರಪತಿ
ಪ್ರಧಾನಮಂತ್ರಿ
ಮುಖ್ಯಮಂತ್ರಿ
ಮೊದಲು ಉಪರಾಷ್ಟ್ರಪತಿಯಾಗಿ ನಂತರ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದವರು ಯಾರು?
ಡಾ. ಶಂಕರ ದಯಾಳ ಶರ್ಮ
ಡಾ. ಜಾಕಿರ್ ಹುಸೇನ್
ಎಪಿಜೆ ಅಬ್ದುಲ್ ಕಲಾಂ
ರಾಮನಾಥ್ ಕೋವಿಂದ್
ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು?
ಡಾ. ಜಾಕಿರ್ ಹುಸೇನ್
ಡಾ. ರಾಜೇಂದ್ರ ಪ್ರಸಾದ್
ಮೌಲಾನಾ ಅಬ್ದುಲ್ ಕಲಾಂ
ರಾಧಾಕೃಷ್ಣನ್
ಶಾಂತಿಪ್ರಿಯ ಎಂಬ ಅಂಕಿತನಾಮ ಇವರಿಗೆ ಸಂಬಂಧಿಸಿದ್ದು.
ಶಾಂತಾರಾಮ್
ಬೆ. ಗೋ. ರಮೇಶ್
ರುಕ್ಕೋಜಿರಾವ್
ಅನುಪಮಾ ನಿರಂಜನ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಎಲ್ಲಿದೆ?
ಬೆಂಗಳೂರು
ಮುಂಬೈ
ತಮಿಳುನಾಡು
ದೆಹಲಿ
ವಿಶ್ವವಿದ್ಯಾಲಯದ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ?
ಕುಲಪತಿ
ವಿಶ್ವೇಶ್ವರ
ರಾಜ್ಯಪಾಲ
ವಿಶ್ವ ಮಂತ್ರಿ
ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ. ಹಾಗಾದರೆ ರಾಜ್ಯದ ಪ್ರಥಮ ಪ್ರಜೆ ಯಾರು?
ಮುಖ್ಯಮಂತ್ರಿ
ಗೃಹಮಂತ್ರಿ
ರಾಜಪತಿ
ರಾಜ್ಯಪಾಲರು
ಜನಕಮಹಾರಾಜ................
ಸೀತೆಯ ಗಂಡ
ರಾವಣನ ತಂದೆ
ಮಿಥಿಲೆಯ ರಾಜ
ರಾಮನ ಮಿತ್ರ
ದೇಶದ ನಾಗರಿಕತೆಯ ಸಾರ ಅಂದರೆ.........
ಪ್ರಕೃತಿ
ಕೋಟೆಗಳು
ದೇವಾಲಯ
ಸಂಸ್ಕೃತಿ
ಕರ್ನಾಟಕದ ಈಗಿನ ರಾಜ್ಯಪಾಲರು ಯಾರು?
ತಾವರ್ ಚಂದ್ ಗೇಹಲೊತ್
ದ್ರೌಪದಿ ಮೂರ್ಮು
ನರೇಂದ್ರ ಮೋದಿ
ಬಸವರಾಜ್ ಬೊಮ್ಮಾಯಿ
