NEW
Font size
WorksheetsKannada Quiz - Billa Habba
Total questions: 10
Worksheet time: 5mins
ಕೃಷ್ಣ ಯಾರ ಸೊಂಟವನ್ನು ಮುರಿದ?
ಪೂತನಿಯ
ಶಕಟನ
ತೃಣಾವರ್ತನಾ
ದೇನುಕನ
ಮಂತ್ರಿ ಕಂಸನ ಬಳಿ ಕರೆತಂದ ಇಬ್ಬರು ಯಾರು?
ದೇವಕಿ ಹಾಗೂ ವಸುದೇವ
ಕೃಷ್ಣ ಹಾಗೂ ಬಲರಾಮ
ದುರ್ವಿದ ಹಾಗೂ ವಸುದೇವ
ಶೈಲಿಕ ಹಾಗೂ ದುರ್ವಿದ
ವಸುದೇವನಿಗೆ ಮಕ್ಕಳ ವಿಚಾರ ಹೇಳಿದವರು ಯಾರು?
ಕಂಸ
ದೇವಕಿ
ನಂದ
ಅಕ್ರೂರ
ಕೃಷ್ಣ ದೇನುಕನಿಗೆ ಏನು ಮಾಡಿದ?
ಬೇಲದ ಹಣ್ಣು ಬಡಿಯೋ ಬಡಿಗೆಯಾಗಿ ಮಾಡಿದ
ರಕ್ತವನ್ನು ಹೀರಿದ
ಸೊಂಟವನ್ನು ಮುರಿದ
ಬುಗುರಿಯಾಗಿಸಿಕೊಂಡ
ನಂದ ಯಾರು?
ಕಂಸನ ಮಂತ್ರಿ
ವಸುದೇವನ ತಮ್ಮ
ವಸುದೇವನ ಸ್ನೇಹಿತ
ಕಂಸನ ಸ್ನೇಹಿತ
ಯಾರು ಯಾರಿಗೆ ಹೇಳಿದರು?: "ಮಂಡೇಲಿ ಕೊಂಚ ಮಾಂಸ ಇರಬೇಕು"
ಈ ಮಾತನ್ನು ಮಹಾರಾಜ ಕಂಸ ದೇವಕಿಗೆ ಹೇಳಿದನು
ಈ ಮಾತನ್ನು ಮಹಾರಾಜ ಕಂಸ ಮಂತ್ರಿಗೆ ಹೇಳಿದನು
ಈ ಮಾತನ್ನು ಮಹಾರಾಜ ಕಂಸ ಶೈಲಿಕ ಹಾಗೂ ದುರ್ವಿಧಗೆ ಹೇಳಿದನು
ಈ ಮಾತನ್ನು ಮಹಾರಾಜ ಕಂಸ ವಸುದೇವನಿಗೆ ಹೇಳಿದನು
ಪೀಡೆ ಪದದ ಅರ್ಥವೇನು?
ತೊಂದರೆ
ಪೊಳ್ಳು ಹರಟೆ
ಸರಪಳಿ
ಬಂಗಾರ
ಕೊಂಚ ಪದದ ಅರ್ಥವೇನು?
ನೆನೆ
ಕಿಟಕಿ
ತುಂಬ
ಸ್ವಲ್ಪ
ವಸುದೇವ ಹೇಳುವಂತೆ ರಾಜಕಾರ್ಯ ಹೇಗಿರುತ್ತದೆ?
ಎಂಟು ಜನರ ಮಧ್ಯ ಕೂತಾಗ ಜೋಲಿ ......... ಏಕಾಂಗಿ ಇದ್ದಾಗ ಒತ್ತಿದರು ಮುಚ್ಚದ ರೆಪ್ಪೆ
ಒಂಬತ್ತು ಜನರ ಮಧ್ಯ ಕೂತಾಗ ಜೋಲಿ ......... ಏಕಾಂಗಿ ಇದ್ದಾಗ ಒತ್ತಿದರು ಮುಚ್ಚದ ರೆಪ್ಪೆ
ಹತ್ತು ಜನರ ಮಧ್ಯ ಕೂತಾಗ ಜೋಲಿ ......... ಏಕಾಂಗಿ ಇದ್ದಾಗ ಒತ್ತಿದರು ಮುಚ್ಚದ ರೆಪ್ಪೆ
ಈ ಪಾಠವನ್ನು ಬರೆದವರು ಯಾರು?
ಕೃಷ್ಣಾನಂದ ಕಾಮತ್
ಎಚ್.ಎಸ್. ವೆಂಕಟೇಶಮೂರ್ತಿ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ವಾಲ್ಮೀಕಿ
