WorksheetsKannada
Total questions: 5
Worksheet time: 3mins
Name
Class
Date
1.
1. ಕನ್ನಡದ ಮೊದಲ ಅರಸ ಯಾವ ವಂಶದವನು ?
a)
ಗಂಗರು
b)
ಕದಂಬರು
c)
ಹೊಯ್ಸಳ
d)
ರಾಷ್ಟ್ರಕೂಟ
2.
2. 'ದೇವನಾಂಪ್ರಿಯ ಪ್ರಿಯದರ್ಶಿ' ಎಂದರೆ ಯಾರು
a)
ಅಶೋಕ
b)
ಎರಡನೇ ಪುಲಿಕೇಶಿ
c)
ಚಂದ್ರಗುಪ್ತ ಮೌರ್ಯ
d)
ಸಮುದ್ರಗುಪ್ತ
3.
3. ಕನ್ನಡದ ಮೊದಲ ತ್ರಿಪದಿ ಶಾಸನ ರಚಿಸಿದವರು ಯಾರು ?
a)
ಚಾಣಕ್ಯ
b)
ಸರ್ವಜ್ಞ
c)
ಕಪ್ಪೆ ಅರಭಟ್ಟ
d)
ಮೇಲಿನ ಯಾರೂ ಅಲ್ಲ
4.
4.ರವಿಕೀರ್ತಿಯ ಐಹೊಳೆಯ ಶಾಸನ ಯಾವ ದೇವಾಲಯದಲ್ಲಿದೆ ?
a)
ರಾವಲಪಡಿ
b)
ಹುಚ್ಚಿಮಲ್ಲಿ ಗುಡಿ
c)
ಲಾಡ್ ಖಾನ್ ದೇವಾಲಯ
d)
ಮೇಗುತಿ ದೇವಾಲಯ
5.
5. ಬಾದಾಮಿಯ ಎಷ್ಟನೆಯ ಗುಹೆಯಲ್ಲಿ ಅರ್ಧನಾರೀಶ್ವರ ಮೂರ್ತಿಯನ್ನು ಕಾಣಬಹುದು ?
a)
1 ನೇ ಗುಹೆ
b)
2 ನೇ ಗುಹೆ
c)
3 ನೇ ಗುಹೆ
d)
4 ನೇ ಗುಹೆ
100 %
