Worksheetsಕೂಗುತಿದೆ ಪಕ್ಷಿ class test
Total questions: 10
Worksheet time: 5mins
Name
Class
Date
1.
ನಾರದ ಗಡ್ಡೆ ಎಲ್ಲಿದೆ?
a)
ರಾಯಚೂರು ಸಮೀಪ
b)
ಮೈಸೂರು ಸಮೀಪ
c)
ಬೆಂಗಳೂರು ಸಮೀಪ
2.
ಕೂಗುತಿದೆ ಪಕ್ಷಿ ಪಾಠದಲ್ಲಿ ಬರುವ ನದಿ ಯಾವುದು?
a)
ಕಾವೇರಿ
b)
ಕೃಷ್ಣ
c)
ಗೋದಾವರಿ
3.
ಹಕ್ಕಿ ನೋವಿನಿಂದ ಎಲ್ಲಿ ಕುಳಿತು ಕೂಗುತಿತ್ತು?
a)
ಮನೆಯ ಮೇಲೆ
b)
ಆಕಾಶದಲ್ಲಿ
c)
ಬೋಳು ಮರದ ಮೇಲೆ
4.
ನಾರದ ಗಡ್ಡೆಯಲ್ಲಿ ಇರುವ ದೇವಾಲಯ ಯಾವುದು?
a)
ಲಕ್ಷ್ಮಿ ದೇವಿ
b)
ಗಣೇಶ
c)
ಶಿವನ ದೇವಾಲಯ
5.
ಬೋಳು ಮರ ನೋಡಲು ಹೇಗೆ ಇರುತ್ತದೆ?
a)
ಎಲೆಗಳಿಲ್ಲ
b)
ಹೂ ಹಣ್ಣುಗಳಿಲ್ಲದೆ ಒಣಗುತ್ತಿತ್ತು
c)
ಮೇಲಿನ ಎಲ್ಲವೂ
6.
ನೀನೇಕೆ ನೋವಿನಿಂದ ಕೂಗುತ್ತಿದ್ದೀಯಾ? ಈ ಮಾತನ್ನು ಯಾರು ಹೇಳಿದರು?
a)
ಗಣೇಶ
b)
ಲತಾ
c)
ಜೂಲಿ
7.
ಪಕ್ಷಿಗೆ ಮರದ ಮೇಲೆ ಅಷ್ಟೊಂದು ಪ್ರೀತಿ ಏಕೆ?
a)
ತನ್ನ ಗೆಳೆಯರು ಹುಟ್ಟಿದ ಸ್ಥಳ
b)
ತನ್ನ ಶತ್ರಗಳು ಹುಟ್ಟಿದ ಸ್ಥಳ
c)
ತನ್ನ ರಕ್ತ ಸಂಬಂಧಿಕರು ಹುಟ್ಟಿದ ಸ್ಥಳ
8.
ಹಸಿರೇ ನಮ್ಮ _______________?
a)
ವರ
b)
ಗಿಡ
c)
ಉಸಿರು
9.
ಸಸ್ಯ ವೈದ್ಯರು ಮರವನ್ನು ಹೇಗೆ ಉಪಚರಿಸಿದರು?
a)
ಬೇರುಗಳಿಗೆ ಚುಚ್ಚುಮದ್ದು ಹಾಕಿದರು
b)
ಒಣಗಿದ ಭಾಗಕ್ಕೆ ಔಷಧಿ ಸವರಿದರು
c)
ಮೇಲಿನ ಎಲ್ಲವೂ
10.
ಮಕ್ಕಳಿಗೆ ಉಲ್ಲಾಸ ತಂದ ಸಂಗತಿ ಯಾವುದು?
a)
ಮರ ಒಣಗಿರುವದನ್ನು ನೋಡಿ
b)
ಮರದ ಸೊಬಗು ನೋಡಿ
c)
ಮರ ಕೆಳಗೆ ಬಿದ್ದಿರುವುದನ್ನು ನೋಡಿ
100 %
