wayground logo

Free Printable Worksheets

NEW

Font size

S
M
L
XL
Worksheets

kannada- general

Total questions: 10

Worksheet time: 3mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು

a)

೨೫

b)

೪೫

c)

೪೯

d)

೫೪

2.

ಕರ್ನಾಟಕ ರಾಜ್ಯ ಉದಯವಾದ ವರ್ಷ ಮತ್ತು ದಿನ

a)

ನವಂಬರ್ ೧೦, ೧೯೫೬

b)

ಡಿಸಂಬರ್ ೧, ೧೯೫೭

c)

ನವಂಬರ್ ೧, ೧೯೫೬

d)

ಆಗಸ್ಟ್ ೧೫, ೧೯೪೭

3.

ರಾಷ್ಟ್ರಕವಿ ಬಿರುದಿಗೆ ಪಾತ್ರರಾದ ಮೊದಲ ಕನ್ನಡಿಗ

a)

ಕುವೆಂಪು

b)

ಶಿವರಾಮ ಕಾರಂತ

c)

ದ.ರಾ ಬೇಂದ್ರೆ

d)

ಎಂ. ಗೋವಿಂದ ಪೈ

4.

ಬೆಂಗಳೂರು ನಗರದ ಸ್ಥಾಪಕ

a)

ನಾಲ್ವಡಿ ಕ್ರಷ್ಣರಾಜ ಒಡೆಯರು

b)

ಮದಕರಿ ನಾಯಕ

c)

ಹೈದರಾಲಿ

d)

ಕೆಂಪೆಗೌಡ

5.

ಕನ್ನಡ ಸಾಹಿತ್ಯದ ಮೊದಲ ಗ್ರಂಥ

a)

ಶ್ರ‍ೀ ರಾಮಾಯಣ ದರ್ಶನ

b)

ಕವಿರಾಜಮಾರ್ಗ

c)

ಅಡಿಪುರಾಣ

d)

ನಾಕುತಂತಿ

6.

ಕನ್ನಡ ನಾಡನ್ನು ಅಳಿದ ಮೊದಲ ರಾಜವಂಶ

a)

ಚಾಲುಕ್ಯರು

b)

ಕದಂಬರು

c)

ಒಡೆಯರು

d)

ಹೊಯ್ಸಳರು

7.

ಕನ್ನಡ ವರ್ಣಮಾಲೆಯ "ಅಂ" ಆಕ್ಷರವನ್ನು ಹೀಗೆಂದು ಕರೆಯುವರು

a)

ವಿಸರ್ಗ

b)

ವ್ಯಂಜನ

c)

ಸ್ವರ

d)

ಅನುಸ್ವಾರ

8.

ಇವುಗಳಲ್ಲಿ ಉತ್ತಮ ಪುರುಷವಾಚಕ ಪದಗಳು

a)

ಅವನು, ಅವಳು

b)

ನಾನು, ನಾವು

c)

ನೀನು, ನೀವು

d)

ಅದು, ಅವು

9.

ತಾಯೆ ಬಾರ ಮೊಗವ ತೋರ‍ ಕನ್ನಡಿಗರ ಮಾತೆಯೆ- ಈ ಪದ್ಯವನ್ನು ಬರೆದ ಕವಿ

a)

ಜಿ.ಎಸ್ ಶಿವರುದ್ರಪ್ಪ

b)

ಕುವೆಂಪು

c)

ಎಂ . ಗೋವಿಂದ ಪೈ

d)

ಮಾಸ್ತಿ ವೆಂಕಟೇಶ ಅಯ್ಯಂಗಾರ್

10.

ಕನ್ನಡ ಚಲನಚಿತ್ರ ರಂಗದಲ್ಲಿ "ದಾದಾ ಸಾಹೇಬ್ ಪಾಲ್ಕೆ" ಪ್ರಶಸ್ತಿ ಪಡೆದ ಮೊದಲ ಕನ್ನಡಿಗ

a)

ರಜನಿಕಾಂತ್

b)

ಡಾ. ರಾಜಕುಮಾರ್

c)

ರವಿಚಂದ್ರನ್

d)

ಯಶ್