wayground logo

Free Printable Worksheets

NEW

Font size

S
M
L
XL
Worksheets

SSLC ಪ್ರಥಮ ಭಾಷೆ ಕನ್ನಡ ಕ್ವಿಜ್ 1.ಯುದ್ಧ-ಜೊತೆಗೊಂದಿಷ್ಟು ವ್ಯಾಕರಣ

Total questions: 15

Worksheet time: 8mins

Name
Class
Date
1.

ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡದ್ದು:

a)

ವಿಮಾನ

b)

ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ

c)

ರೇಡಿಯೋ

d)

ಸೈನಿಕರ ಬಟ್ಟೆ

2.

ಮುದುಕಿಯ ಮಗನು ಇದಕ್ಕಾಗಿ ತುದಿಗಾಲಲ್ಲಿ ನಿಂತಿದ್ದನು:

a)

ಮದುವೆಯಾಗಲು

b)

ಯುದ್ಧ ಮಾಡಲು

c)

ಹೆಂಡತಿಯ ಮುಖ ನೋಡಲು

d)

ಪುಟ್ಟ ಮಗುವಿನ ಅಳು ಕೇಳಲು

3.

"ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ : ಅದನ್ನೂ ನೋಡಿ " ಈ ವಾಕ್ಯವಿರುವ ಪಾಠದ ಆಕರ ಕೃತಿ

a)

ಸುಳಿಯಲ್ಲಿ ಸಿಕ್ಕವರು

b)

ಪಯಣ

c)

ಕದನ ವಿರಾಮ

d)

ಚಪ್ಪಲಿಗಳು

4.

ಯುದ್ಧಕಾಲದಲ್ಲಿ ರಾತ್ರಿ ವೇಳೆ ಶತ್ರು ಸೈನಿಕರು ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ ವಿದ್ಯುತ್ ದೀಪ ಮತ್ತು ಬೆಂಕಿಯನ್ನು ಉರಿಸದೇ ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳುವುದು

a)

ಯುದ್ಧ ನಿಯಮ

b)

ಶತ್ರುಗಳ ನಿಯಮ

c)

ಬ್ಲಾಕ್ ಔಟ್ ನಿಯಮ

d)

ವೈಮಾನಿಕ ನಿಯಮ

5.

'ಸಾಂತ್ವನ ' ಪದದ ಅರ್ಥ

a)

ಕಷ್ಟಕ್ಕೆ ಸಿಲುಕಿದವರ ಕೂಗು

b)

ಅಳುವಿಕೆ

c)

ತೀವ್ರ ಆಸೆ

d)

ಸಮಾಧಾನಪಡಿಸು

6.

ಕನ್ನಡ ಭಾಷೆಯಲ್ಲಿರುವ ಒಟ್ಟು ವ್ಯಂಜನಾಕ್ಷರಗಳ ಸಂಖ್ಯೆ

a)

13

b)

25

c)

34

d)

49

7.

ಡಾಕ್ಟರ್ ರಾಹಿಲ್ ಪ್ರಯತ್ನ ಪಟ್ಟು ಉಳಿಸಿದ್ದು

a)

ತಾಯಿಯನ್ನು

b)

ತಾಯಿ-ಮಗು ಇಬ್ಬರನ್ನು

c)

ಮಗುವನ್ನು

d)

ಯಾರನ್ನೂ ಇಲ್ಲ

8.

ಸಾ.ರಾ.ಅಬೂಬಕ್ಕರ್ ಅವರು ಜನಿಸಿದ ವರ್ಷ

a)

30 ಜೂನ್ 1936

b)

30 ಜೂನ್ 1926

c)

26 ಜೂನ್ 1936

d)

26 ಜೂನ್ 1926

9.

ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು

a)

ಹೃಸ್ವಸ್ವರಗಳು

b)

ದೀರ್ಘಸ್ವರಗಳು

c)

ಮಹಾಪ್ರಾಣಗಳು

d)

ಅಲ್ಪಪ್ರಾಣಗಳು

10.

ಮುದುಕಿಯ ಕಣ್ಣುಗಳು ರೋಷದಿಂದ ಕೆರಳಲು ಕಾರಣ

a)

ಬಂದಿದ್ದವರು ಅವಳ ಸೊಸೆ

b)

ಬಂದಿದ್ದಾತ ಮಿತ್ರ

c)

ಬಂದಿದ್ದಾತ ಅವಳ ಮಗ

d)

ಬಂದಿದ್ದಾತ ತಮ್ಮ ದೇಶಕ್ಕೆ ದ್ರೋಹ ಬಗೆಯುವವನು

11.

ಇದು ಸಾ.ರಾ.ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ಪಂಪ ಪ್ರಶಸ್ತಿ

d)

ನೃಪತುಂಗ ಪ್ರಶಸ್ತಿ

12.

ಕೆಳಗಿನವುಗಳಲ್ಲಿ ಸಜಾತಿಯ ಸಂಯುಕ್ತಾಕ್ಷರ

a)

ಅಸ್ತ್ರ

b)

ಶಸ್ತ್ರ

c)

ಅಪ್ಪ

d)

ಅಕ್ಷರ

13.

ಐವತ್ತು ವರ್ಷಗಳ ಹಿಂದೆ ಮುದುಕಿಯ ಊರಿನಲ್ಲಿ ಯುದ್ಧವಾಗಲು ಕಾರಣ

a)

ಧರ್ಮಕ್ಕಾಗಿ

b)

ಆಸ್ತಿಗಾಗಿ

c)

ಅಧಿಕಾರಕ್ಕಾಗಿ

d)

ಆಹಾರಕ್ಕಾಗಿ

14.

"ನಾನಾಕೆಯನ್ನು ಪರೀಕ್ಷಿಸುವೆ,ನೀವು ಬಿಸಿನೀರು ಸಿದ್ಧಪಡಿಸಿ" ಈ ಮಾತನ್ನು ಹೇಳಿದವರು

a)

ರಾಹಿಲ್ -ಮುದುಕಿಗೆ

b)

ಮುದುಕಿ-ರಾಹಿಲನಿಗೆ

c)

ರಾಹಿಲ್ -ಸೊಸೆಗೆ

d)

ಸೈನಿಕರು -ಮುದುಕಿಗೆ

15.

ಕೆಳಗಿನವುಗಳಲ್ಲಿ ಸಂಧ್ಯಕ್ಷರಗಳು

a)

ಅ,ಆ

b)

ಅಂ,ಅಃ

c)

ಐ,ಔ

d)

ಙ,ಞ