NEW
Font size
S
M
L
XL
WorksheetsKannada quiz
Total questions: 12
Worksheet time: 6mins
Name
Class
Date
1.
ಮನೆಯನ್ನು ಎಂಬುದು ಈ ವಿಭಕ್ತಿಗೆ ಸೇರಿದೆ
a)
ಪ್ರಥಮ
b)
ದ್ವಿತೀಯ
c)
ತೃತೀಯ
d)
ಪಂಚಮಿ
2.
ಏಕೈಕ ಎಂಬುದು ಈ ಸಂಧಿಗೆ ಉದಾಹರಣೆ
a)
ಲೋಪ
b)
ಆಗಮ
c)
ಆದೇಶ
d)
ವೃದ್ಧಿ
3.
ಜನಕ ಮಹಾರಾಜನ ಮಗಳು ಈಕೆ?
a)
ಮಾಂಡವಿ
b)
ಊರ್ಮಿಳಾ
c)
ಸೀತೆ
d)
ಅಹಲ್ಯ
4.
ಚಿತ್ರಕೂಟ ಎಂಬುದು?
a)
ನದಿ
b)
ಪರ್ವತ
c)
ಆಶ್ರಮ
d)
ಸಾಗರ
5.
ಸೌಮಿತ್ರಿ ಅಂದರೆ ಈತ
a)
ರಾಮ
b)
ಲಕ್ಷ್ಮಣ
c)
ಭರತ
d)
ಶತ್ರುಗ್ನ
6.
ದನುವಿನ ಮುಖ ಕುಸಿದು ಹೊಟ್ಟೆಯೊಳಗೆ ಡೆ ಸೇರಿಕೊಂಡಿತು ಆದ್ದರಿಂದ ಅವನಿಗೆ ಬಂದ ಹೆಸರು
a)
ಕಬಂಧಬಾಹು
b)
ಉದರಮುಖ
c)
ದಶಕಂಠ
d)
ಜರಾ
7.
ಪುತಿನ ಅವರ ಶ್ರೀಹರಿ ಚರಿತೆ ಕಾವ್ಯ ಕೃತಿಗೆ ಸಂದ ಪ್ರಶಸ್ತಿ
a)
ಪಂಪ
b)
ನೃಪತುಂಗ
c)
ನಾಡೋಜ
d)
ಆದಿಕವಿ
8.
ಮತಂಗರ ಆಶ್ರಮದಲ್ಲಿ ಇದ್ದ ತಪಸ್ವಿನಿ
a)
ಅಹಲ್ಯ
b)
ದ್ರೌಪದಿ
c)
ಶಬರಿ
d)
ರೋಮೆ
9.
ಮತಂಗರ ಆಶ್ರಮವಿದ್ದ ಪರ್ವತ
a)
ಋಷ್ಯಮೂಕ
b)
ಚಿತ್ರಕೂಟ
c)
ಪಂಚವಟಿ
d)
ವಿಂಧ್ಯ
10.
ಮಧುಕರ ಪದದ ಅರ್ಥ ವಿದು
a)
ದುಂಬಿ
b)
ಜೇನು
c)
ಚಿಟ್ಟೆ
d)
ಹಾಲು
11.
ಶಬರಿ ಸಾಹಿತ್ಯದ ಪ್ರಕಾರವಾಗಿದೆ
a)
ಗೀತಾ ನಾಟಕ
b)
ಹಾಸ್ಯ ನಾಟಕ
c)
ಪೌರಾಣಿಕ ನಾಟಕ
d)
ಸಾಮಾಜಿಕ ನಾಟಕ
e)
ಗೀತಾ ನಾಟಕ
12.
ಏಕೈಕ ಎಂಬುದು ಈ ಸಂಧಿಗೆ ಉದಾಹರಣೆ
a)
ಲೋಪ
b)
ಆಗಮ
c)
ಆದೇಶ
d)
ವೃದ್ಧಿ
Reset
