wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿಹಾರುತಿದೆ ನೋಡಿದಿರಾ ( ಪದ್ಯಪಾಠ)

Total questions: 10

Worksheet time: 5mins

Name
Class
Date
1.

ಕವಿ ಬೇಂದ್ರೆಯವರ ಕಾವ್ಯನಾಮ ವಿದು_____

a)

ಕುವೆಂಪು

b)

ಅಂಬಿಕಾತನಯದತ್ತ

c)

ಚೆನ್ನಮಲ್ಲಿಕಾರ್ಜುನ

d)

ಕೂಡಲಸಂಗಮದೇವ

2.

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ಇದು___

a)

ಗರಿ

b)

ನಾದಲೀಲೆ

c)

ನಾಕುತಂತಿ

d)

ಸಖೀಗೀತ

3.

ಬೇಂದ್ರೆಯವರು ಕಾಲವನ್ನು ಯಾವುದಕ್ಕೆ ಹೋಲಿಸಿದ್ದಾರೆ?

a)

ಹಕ್ಕಿ

b)

ಪಶು

c)

ಗಾಳಿ

d)

ಮಳೆ

4.

ಹಕ್ಕಿಯ ಕಣ್ಣು ಗಳು ಯಾವುವು?

a)

ತಾರೆಗಳು

b)

ಸೂರ್ಯಚಂದ್ರರು

c)

ಕೃಷ್ಣಾರ್ಜುನರು

d)

ಭೂಮಿ ಆಕಾಶಗಳು

5.

ಬೇಂದ್ರೆಯವರು ಯಾವ ನಗರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?

a)

ಧಾರವಾಡ

b)

ಕಲಬುರಗಿ

c)

ಬಳ್ಳಾರಿ

d)

ಶಿವಮೊಗ್ಗ

6.

'ತಿಂಗಳ' ಪದದ ಅರ್ಥ

a)

ಸೂರ್ಯ

b)

ಬಾನು

c)

ಚಂದ್ರ

d)

ಶನಿ

7.

ಸಾಮಾನ್ಯಾರ್ಥಕಾವ್ಯಯವಿದು____

a)

ದಡದಡ

b)

ಓಹೋ!

c)

ಸಾಕು

d)

ಸುಮ್ಮನೆ

8.

ಯಾವುದಕ್ಕೆ ರೆಕ್ಕೆಗಳೊಡೆದವು____

a)

ಮುಗಿಲಿಗೆ

b)

ಗಾಳಿಗೆ

c)

ಭೂಮಿಗೆ

d)

ಮಳೆಗೆ

9.

ಹಕ್ಕಿ ಯಾರ ನೆತ್ತಿಯನ್ನು ಕುಕ್ಕಿದೆ?

a)

ಸಾರ್ವಭೌಮರ

b)

ಪ್ರಜೆಗಳ

c)

ದಾಸಿಯರ

d)

ಗುರುಗಳ

10.

'ಮನ್ವಂತರ' ಪದವು ಈ ಸಂಧಿಗೆ ಉದಾಹರಣೆ_____

a)

ವೃದ್ಧಿ ಸಂಧಿ

b)

ಯಣ್ ಸಂದಿ

c)

ಸವರ್ಣದೀರ್ಘ ಸಂಧಿ

d)

ಆದೇಶ ಸಂಧಿ