wayground logo

Free Printable Worksheets

NEW

Font size

S
M
L
XL
Worksheets

"ಶಬರಿ" ಗದ್ಯ ಪಾಠದ ರಸಪ್ರಶ್ನೆ ರಚನೆ ಶ್ರೀ ಚಿಕ್ಕ ದೇವೇಗೌಡ

Total questions: 16

Worksheet time: 8mins

Name
Class
Date
1.

"ಶಬರಿ" ಇದು----ಸಾಹಿತ್ಯ ಕ್ಕೆ ಸೇರಿದೆ

a)

ಕಥೆ

b)

ಕಾದಂಬರಿ

c)

ಗೀತನಾಟಕ

d)

ಕಾವ್ಯ

2.

ಇವರು "ಶಬರಿ" ನಾಟಕದ ಕರ್ತೃ

a)

ಕೆ.ಎಸ್.ನರಸಿಂಹ ಸ್ವಾಮಿ

b)

ಕು.ವೆ.ಪು.

c)

ಗೊರೂರು

d)

ಪು.ತಿ.ನ

3.

ಗೀತನಾಟಕ ದಲ್ಲಿ ಇದಕ್ಕೆ ಹೆಚ್ಚಿನ ಪ್ರಾಧಾನ್ಯ ತೆ ಇದೆ

a)

ಕಂದ-ಷಟ್ಪದಿ

b)

ನೃತ್ಯ-ಗೀತೆ

c)

ಸಂಗೀತ-ತಾಳ

d)

ತಾಳ-ಲಯ

4.

ಹಿಂದೂಗಳ ಮಹಾ ಕಾವ್ಯ ಗಳು ಇವು

a)

ರಾಮಾಯಣ, ಮಹಾಭಾರತ

b)

ಭಗವದ್ಗೀತೆ, ಕಟೋಪನಿಷತ್

c)

ಖುರಾನ್, ಬೈಬಲ್

d)

ಎಲಿಯಟ,ಓಡಿಸಿ

5.

ಶಬರಿ ಇದ್ದ ಆಶ್ರಮ ಇದು

a)

ಅರಣ್ಯ ಕಾಶ್ರಮ

b)

ಮತಂಗಾಶ್ರಮ

c)

ವಶಿಷ್ಠಾಶ್ರಮ

d)

ಭದರಿಕಾಶ್ರಮ

6.

ಅತಿಥಿಗಳಿಗೆ ನೀಡುವ ಮೊಸರು,ತುಪ್ಪ. ಜೇನು.ಸಕ್ಕರೆ ಮಿಶ್ರಿತ ಪಾನೀಯ

a)

ಜೂಸ್

b)

ಮಧು

c)

ಮಧುಪಾನ

d)

ಮಧುಕರ

7.

ಶ್ರಮಣಿ" ಪದದ ಅರ್ಥ

a)

ಋಷಿ

b)

ತಪಸ್ವಿನಿ

c)

ಸಾಧು

d)

ಸನ್ಯಾಸಿ

8.

ಸನ್ಮಂಗಳ " ಈ ಪದವನ್ನು ಬಿಡಿಸಿ ಬರೆದಾಗ ಆಗುವ ರೂಪ

a)

ಸನ್+ಮಂಗಳ

b)

ಸತ್+ಮಂಗಳ

c)

ಸನ್ಮ+ಮಂಗಳ

d)

ಸತ್+ಮಗಳು

9.

ವೇದಿ"ಪದದ ಅರ್ಥ ಇದು

a)

ವೇದಗಳು

b)

ಬೇದಿ

c)

ವೇದಾಂತ

d)

ಹೋಮಕುಂಡ

10.

"ಅರ್ತಿ" ಪದದ ವಿರುದ್ಧ ಪದ ಇದು

a)

ಪ್ರೀತಿ

b)

ಅತಿಯಾದ

c)

ದ್ವೇಷ

d)

ಸ್ನೇಹ

11.

ಪುತಿನ ಅವರಿಗೆ ಪಂಪ ಪ್ರಶಸ್ತಿ ದೊರಕಿಸಿ ಕೊಟ್ಟ ಅವರ ಕೃತಿ

a)

ಅಹಲ್ಯ

b)

ಶಬರಿ

c)

ರಥಸಪ್ತಮಿ

d)

ಶ್ರೀ ಹರಿಚರಿತೆ

12.

ಭೂಮಿಜಾತೆ ಈ ಪದದ ಅರ್ಥ

a)

ಭೂಮಿ ತಾಯಿ

b)

ಸೀತೆ

c)

ಶಬರಿ

d)

ಭುವನ

13.

"ಬನ" ಪದದ ತತ್ಸಮ ರೂಪ

a)

ಬಾಮ

b)

ವನ

c)

ಭುವನ

d)

ಚಿನ್ನ

14.

ಮತಂಗಾಶ್ರಮ " ಈಪದದಲ್ಲಿನ ಸಂಧಿಕಾರ್ಯ

a)

ಲೋಪ ಸಂಧಿ

b)

ಸವರ್ಣದೀರ್ಘ ಸಂಧಿ

c)

ಗುಣ ಸಂಧಿ

d)

ಆದೇಶ ಸಂಧಿ

15.

ರಾಮಾಯಣ "ಈಪದವು ------ಸಂಧಿಗೆ ಉದಾಹರಣೆ

a)

ಲೋಪ ಸಂಧಿ

b)

ಸವರ್ಣದೀರ್ಘ ಸಂಧಿ

c)

ಗುಣಸಂಧಿ

d)

ಆದೇಶ ಸಂಧಿ

16.

ಪರ್ಣ" ಪದಕ್ಕೆ ತದ್ಭವ ಪದ

a)

ವರ್ಣ

b)

ಪ್ರಾಣ

c)

ಪ್ರಣ

d)

ಪ್ರೀತಿ