NEW
Font size
S
M
L
XL
Worksheetsಶಬರಿ
Total questions: 10
Worksheet time: 5mins
Name
Class
Date
1.
ಶಬರಿ ಪಾಠದ ಲೇಖಕರು
a)
ಪು. ತಿ. ನ
b)
ದ. ರಾ. ಬೇಂದ್ರೆ
c)
ಕುವೆಂಪು
d)
ಸಾರಾ. ಅಬೂಬಕ್ಕರ್
2.
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
a)
ಸೀತಾ
b)
ಅಹಲ್ಯೆ
c)
ಶಬರಿ
d)
ಅರುಂಧತಿ
3.
ರಾಮನ ಸಹೋದರ
a)
ಭೀಮ
b)
ಅರ್ಜುನ
c)
ನಕುಲ
d)
ಲಕ್ಷ್ಮಣ
4.
ಶಬರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
a)
ಹನುಮಂತ
b)
ಜಟಾಯು
c)
ಧನು
d)
ಸುಗ್ರೀವ
5.
ರಾಮನ ತಂದೆಯ ಹೆಸರೇನು
a)
ದಶರಥ
b)
ಧೃತರಾಷ್ಟ್ರ
c)
ಪಾಂಡುರಾಜ
d)
ವಿದುರ
6.
ಶಬರಿಯ ಆಶ್ರಮವನ್ನು ನೋಡಿ ರಾಮ ಲಕ್ಷ್ಮಣರಿಗೆ ಯಾವುದು ನೆನಪಾಯ್ತು?
a)
ಹಿಮಾಲಯ
b)
ಚಿತ್ರಕೂಟ
c)
ಪಂಚವಟಿ
d)
ಸೆರೆಮನೆ
7.
ಉದರಮುಖ ಎಂದು ಯಾರನ್ನು ಕರೆಯುತ್ತಾರೆ?
a)
ಧನು
b)
ರಾವಣ
c)
ಸುಗ್ರೀವ
d)
ಜಟಾಯು
8.
ಶಬರಿ ರಾಮನಿಂದ ಬಯಸಿದ್ದು ಏನು
a)
ಹಣ್ಣುಗಳು
b)
ಹಣ
c)
ಮುಕ್ತಿ
d)
ರಾಜ್ಯ
9.
ಬೆಳಕಿಗೊಲಿದವರಿಗೆ ಏನು ಕಾಣಿಸುವುದಿಲ್ಲ?
a)
ಕತ್ತಲು
b)
ಆಕಾಶ
c)
ಬೆಟ್ಟಗಳು
d)
ಉರಿವ ಬತ್ತಿಯ ಕರುಕ
10.
ಶಬರಿ ರಾಮನಿಗೆ ಸಮರ್ಪಿಸಲು ಇದನ್ನು ತಂದಿರಲಿಲ್ಲ
a)
ಹೂವು
b)
ಎಳೆನೀರು
c)
ತಳಿರು
d)
ಮಧುಪರ್ಕ
Reset
