Worksheetsಮೂಡಲ್ ಕುಣಿಗಲ್ ಕೆರೆ
Total questions: 9
Worksheet time: 5mins
Name
Class
Date
1.
ಕುಣಿಗಲ್ ಕೆರೆಯು ಯಾವ ದಿಕ್ಕಿನಲ್ಲಿದೆ?
a)
ಮೂಡಲ
b)
ಪಡುವಣ
c)
ಬಡಗಣ
d)
ತೆಂಕಣ
2.
ಕುಣಿಗಲ್ ಕೆರೆ ಯಾವ ಜಿಲ್ಲೆಯಲ್ಲಿದೆ?
a)
ಹಾವೇರಿ
b)
ತುಮಕೂರು
c)
ಗದಗ
d)
ಬೆಂಗಳೂರು
3.
ಜನರ ಬಾಯಿಂದ ಬಾಯಿಗೆ ಹರಿದುಬಂದ ಸಾಹಿತ್ಯ ಯಾವುದು?
a)
ನವೋದಯ ಸಾಹಿತ್ಯ
b)
ಆಧುನಿಕ ಸಾಹಿತ್ಯ
c)
ಜನಪದ ಸಾಹಿತ್ಯ
d)
ಚಂಪೂ ಸಾಹಿತ್ಯ
4.
ಯಾವ ಸಂದರ್ಭದಲ್ಲಿ ಕೆರೆಗೆ ಭಾಗಿನ ಅರ್ಪಿಸುವ ವಾಡಿಕೆ ಇದೆ?
a)
ಬರಗಾಲದ
b)
ಕೆರೆ ಖಾಲಿಯಾದ
c)
ಮಳೆ ಬಂದ
d)
ಕೆರೆ ತುಂಬಿದ
5.
ಕುಣಿಗಲ್ ಕೆರೆ ಹೇಗೆ ಬಾಗಿದೆ?
a)
ಬಾಳೆಯ ಹಣ್ಣಿನಂತೆ
b)
ನಿಂಬೆಯ ಹಣ್ಣಿನಂತೆ
c)
ಮಾವಿನ ಹಣ್ಣಿನಂತೆ
d)
ಸೇಬು ಹಣ್ಣಿನಂತೆ
6.
ತುಂಬಿದ ಕುಣಿಗಲ್ ಕೆರೆಯನ್ನು ಯಾವುದಕ್ಕೆ ಹೋಲಿಸಲಾಗಿದೆ?
a)
ಬಾಳೆಯ ಹಣ್ಣಿಗೆ
b)
ನಿಂಬೆಹಣ್ಣಿಗೆ
c)
ಮಾವಿನ ಹಣ್ಣಿಗೆ
d)
ಸೇಬು ಹಣ್ಣಿಗೆ
7.
ಕೆರೆಯಲ್ಲಿ ಯಾವ ಮೀನುಗಳಿದ್ದವು?
a)
ಪಾಂಪಲೆಟ್
b)
ಟಾರ್ಲಿ
c)
ಬಾಳೆ
d)
ಬಾಂಗಡಿ
8.
ಕುಣಿಗಲ್ ಕೆರೆಯ ಅಂದವನ್ನು ನೋಡಲು ಯಾರು ಬಂದರೆಂದು ಉತ್ಪ್ರೇಕ್ಷಿಸಲಾಗಿದೆ?
a)
ಬ್ರಹ್ಮ
b)
ಕೃಷ್ಣ
c)
ವಿಷ್ಣು
d)
ಶಿವ
9.
ಕೆರೆ ತುಂಬಿದ ಖುಷಿಗೆ ಭಾವ ಏನನ್ನು ತಂದಿದ್ದಾರೆ?
a)
ಬಣ್ಣದ ಸೀರೆ
b)
ಬಳೆ
c)
ಒಡವೆ
d)
ಕಾಲುಂಗುರ
100 %
