Worksheetsಸಾಮಾನ್ಯ ಜ್ಞಾನ ರಸಪ್ರಶ್ನೆ -3
Total questions: 10
Worksheet time: 5mins
ನೇಪಾಳದ ಕೇಬಲ್ TV ಆಪರೇಟರಗಳು ಪ್ರಸಾರ ಮಾಡದ ಏಕೈಕ ಭಾರತೀಯ ಸುದ್ದಿ ಚಾನೆಲ್ ಯಾವುದು?
ಆಜ್ ತಕ್
NDTV
ದೂರದರ್ಶನ
TV9
ಮುಂದೂಡಲ್ಪಟ್ಟ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಯಾವಾಗ ನಡೆಯಲಿದೆ?
ಸೆಪ್ಟೆಂಬರ್ 2020
ಜೂನ್ 2021
ಸೆಪ್ಟೆಂಬರ್ 2021
ಜೂನ್ 2022
ಜಾರ್ಖಂಡ್ ಪಂಚೆಟ್ ಆಣೆಕಟ್ಟು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?
ಬ್ರಹ್ಮಪುತ್ರ
ಗಂಗಾ
ಕಾವೇರಿ
ದಾಮೋದರ
ಚಂಡೋಲಿ ರಾಷ್ಟ್ರಿಯ ಉದ್ಯಾನವು ಯಾವ ರಾಜ್ಯದಲ್ಲಿದೆ?
ಕೇರಳ
ತಮಿಳನಾಡು
ಮಧ್ಯಪ್ರದೇಶ
ಮಹಾರಾಷ್ಟ್ರ
ಎನ್ ಜಮೆನಾ ಯಾವ ದೇಶದ ರಾಜಧಾನಿ?
ಕಾಂಗೋ
ಚಾಡ್
ಸುಡಾನ್
ಲಿಬ್ಯಾ
ಸಾಂಚಿ ಸ್ತೂಪವನ್ನು ನಿರ್ಮಿಸಿದವರಾರು?
ಬಿಂದುಸಾರ
ಅಶೋಕ
ಸಮುದ್ರಗುಪ್ತ
ಯಾರು ಅಲ್ಲ
ವಿಶ್ವದ ಮೊದಲ ಶೂನ್ಯ ಆಧಾರಿತ ಬಜೆಟ್ ಯಾವ ದೇಶದಲ್ಲಿ ಜಾರಿಗೆ ಬಂದಿತು?
ರಷ್ಯಾ
ಜರ್ಮನಿ
ಅಮೆರಿಕ
ಜಪಾನ
ಯಾವ ಅನಿಲವು ವಾತಾವರಣದಲ್ಲಿ ಹೆಚ್ಚಿನ ಪ್ರಮಾಣವನ್ನು ಹೊಂದಿದೆ?
ಇಂಗಾಲ
ಆಮ್ಲಜನಕ
ಸಾರಜನಕ
ಮೇಲಿನ ಯಾವುದು ಅಲ್ಲ
ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಜುಲೈ 11
ಸೆಪ್ಟೆಂಬೆರ 8
ಆಗಸ್ಟ್ 11
ಅಕ್ಟೊಬರ್ 11
ಅಜೇಯ ಠಾಕೂರ್ ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆ?
ಕ್ರಿಕೆಟ್
ಹಾಕಿ
ಬ್ಯಾಡ್ಮಿಂಟನ್
ಕಬಡ್ಡಿ
