wayground logo

Free Printable Worksheets

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 15

Worksheet time: 15mins

Name
Class
Date
1.

ಕನ್ನಡದಲ್ಲಿರುವ ಸ್ವರಗಳ ಸಂಖ್ಯೆ ________

a)

13

b)

12

c)

11

d)

14

2.

ಕಂದಾಯ, ಬಂಡಾಯ, ಬಂದರು, ದುಃಖ. ಇವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು

a)

ಕಂದಾಯ

b)

ಬಂಡಾಯ

c)

ಬಂದರು

d)

ದುಃಖ

3.

ಘ, ಝ, ಢ, ಕ ಇವುಗಳಲ್ಲಿ ಗುಂಪಿಗೆ ಸೇರದ ಪದ?

a)

b)

c)

d)

4.

ಕೆಳಗಿನವುಗಳಲ್ಲಿ ಅವರ್ಗೀಯ ವ್ಯಂಜನ

a)

ಮ್

b)

ವ್

c)

ಖ್

d)

ನ್

5.

ಕೆಳಗಿನವುಗಳಲ್ಲಿ ವರ್ಗೀಯ ವ್ಯಂಜನ ಯಾವುದು

a)

ಯ್

b)

ಲ್

c)

ವ್

d)

ಛ್

6.

ಕನ್ನಡಮ್ಮನ ಮಕ್ಕಳು ನಾವು

ಪ್ರೀತಿಯ ಗಂಧವ ಸೂಸುವೆವು

ಸಮರಸದಲಿ ಹೃದಯವ ಬೆಸೆದು

ನಾಡಿನ ಸಿರಿಯನು ಬೆಳಗುವೆವು

ಈ ಪದ್ಯದಲ್ಲಿ ಗೆರೆ ಎಳೆದ ಪದದ ಪ್ರಾಸ ಪದ

a)

ಸಮರಸದಲಿ

b)

ಸಿರಿಯನು

c)

ಬೆಳಗುವೆವು

d)

ಹೃದಯವ

7.

ಲಾವಣ್ಯ, ಸೊಗಸು, ಒಯ್ಯಾರ, ಕುಣಿತ ಇವುಗಳಲ್ಲಿ ಗುಂಪಿಗೆ ಸೇರದ ಪದ

a)

ಲಾವಣ್ಯ

b)

ಸೊಗಸು

c)

ಒಯ್ಯಾರ

d)

ಕುಣಿತ

8.

ನಿನ್ನೆ ಜಿಟಿ ಜಿಟಿ ಮಳೆ ಹತ್ತಿತ್ತು ಇಲ್ಲಿ ಗೆರೆ ಎಳೆದ ಪದವು ಯಾವುದಕ್ಕೆ ಉದಾಹರಣೆಯಾಗಿದೆ

a)

ದ್ವಿರುಕ್ತಿ

b)

ಅನುಕರಣೀಯ ಪದ / ಅನುಕರಣಾವ್ಯಯ

c)

ಜೋಡುನುಡಿ

d)

ಯಾವುದು ಅಲ್ಲ

9.

ಆಕಾಶ, ಮೋಡ ಬಾನು, ನಭ ಇವುಗಳಲ್ಲಿ ಗುಂಪಿಗೆ ಸೇರದ ಪದ

a)

ಆಕಾಶ

b)

ಮೋಡ

c)

ಬಾನು

d)

ನಭ

10.

ಕೆಳಗಿನವುಗಳಲ್ಲಿ ದ್ವಿರುಕ್ತಿಗೆ ಉದಾಹರಣೆ

a)

ಸರ ಸರ

b)

ಬೇಗ ಬೇಗ

c)

ಢಣ ಢಣ

d)

ಅಡೆ ತಡೆ

11.

ನಗ್ತಾನ ಈ ಪದದ ಗ್ರಾಂಥಿಕ/ಹೊಸಗನ್ನಡ ರೂಪ

a)

ನಗುತ್ತಾನೆ

b)

ನಕ್ಕಾನ

c)

ನಗುತ್ತಿದ್ದಾನೆ

d)

ನಕ್ಕಿದ

12.

ಆ ಹುಡುಗಿಗೆ ಸೈನಿಕರು ರಾಜನಿಗೆ ಏಕೆ ಕಲ್ಲು ಬೀಸಿದೆ ಎಂದು ಕೇಳಿದರು

ಈ ವಾಕ್ಯದಲ್ಲಿ ಬಳಸಬೇಕಾದ ಲೇಖನ ಚಿಹ್ನೆಗಳ ಜೋಡಿಯನ್ನು ಗುರುತಿಸಿ

a)

"____" ಮತ್ತು ?

b)

! ಮತ್ತು ?

c)

: ಮತ್ತು !

d)

. ಮತ್ತು ,

13.

'ಧಗ ಧಗ', 'ಬುಳು ಬುಳು' ಇಂತಹ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕೇಳಿದಂತೆ ಪುನಃ ಅನುಕರಣೆ ಮಾಡಿ ಹೇಳುವ ಶಬ್ಧಗಳನ್ನು ಅನುಕರಣಿಯ ಅವ್ಯಯಗಳು ಎನ್ನುವರು

a)

ಸರಿ

b)

ತಪ್ಪು

14.

ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆರಿಸಿರಿ


Note : You can select more than one option

a)

ಕನ್ನಡದಲ್ಲಿರುವ ವರ್ಣಮಾಲೆಗಳು ೪೯

b)

ಕನ್ನಡದಲ್ಲಿರುವ ಯೋಗವಾಹಗಳು ೨

c)

ಕನ್ನಡದಲ್ಲಿರುವ ವರ್ಗೀಯ ವ್ಯಂಜನಗಳು ೨೫

d)

ಕನ್ನಡದಲ್ಲಿರುವ ಅವರ್ಗೀಯ ವ್ಯಂಜನಗಳು ೮

15.

'ಮಾತೃಶ್ರೀ' ಎಂಬ ಗೌರವ ಸೂಚಕ ಪದವನ್ನು ಯಾರಿಗೆ ಪತ್ರ ಬರೆಯುವಾಗ ಬಳಸುತ್ತಾರೆ

a)

ಸಹೋದರಿ

b)

ತಾಯಿ

c)

ಸೋದರತ್ತೆ

d)

ಚಿಕ್ಕಮ್ಮ