NEW
Font size
Worksheetsಯುದ್ಧ 1.2
Total questions: 20
Worksheet time: 10mins
'ಯುದ್ಧ' ಪಾಠದಲ್ಲಿ ಬರುವ ಸೇನಾ ವೈದ್ಯನ ಹೆಸರೇನು?
ರಾಹುಲ್
ರಾಹಿಲ್
ಸಾಹುಲ್
ಸಾಹಿಲ್
ಯುದ್ಧಕಾಲದಲ್ಲಿ ರಾತ್ರಿ ವೇಳೆ ಶತ್ರು ಸೈನಿಕರು ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ ವಿದ್ಯುತ್ ದೀಪ, ಬೆಂಕಿಯನ್ನು ಉರಿಸದೆ ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳುವುದು ಯಾವ ನಿಯಮವಾಗಿದೆ?
ಬ್ಲಾಗ್ ಔಟ್
ನಾಕ್ಔಟ್
ಬ್ಲಾಕ್ ಔಟ್
ಚಾಕ್ ಔಟ್
ಈ ಕೆಳಗಿನ ಕೃತಿಗಳಲ್ಲಿ ಸಾರಾ ಅಬೂಬಕ್ಕರ್ ರವರ
ಕಥಾ ಸಂಕಲನ ಯಾವುದು?
ಚಂದ್ರಗಿರಿಯ ತೀರದಲ್ಲಿ
ಸಹನಾ
ಚಪ್ಪಲಿಗಳು
ಕದನ ವಿರಾಮ
ಈ ಕೆಳಗಿನ ಕೃತಿಗಳಲ್ಲಿ ಸಾರಾ ಅಬೂಬಕ್ಕರ್ ರವರ
ಕಾದಂಬರಿ ಯಾವುದು?
ಚಂದ್ರಗಿರಿಯ ತೀರದಲ್ಲಿ
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಚಪ್ಪಲಿಗಳು
ಪಯಣ
ಸಾರ ಅಬೂಬಕ್ಕರ್ ಅವರು ಎಷ್ಟರಲ್ಲಿ ಜನಿಸಿದರು?
30 ಸೆಪ್ಟೆಂಬರ್ 19 26
30 ಜುಲೈ 19 36
30 ಆಗಸ್ಟ್ 1946
30 ಜೂನ್ 19 36
ಸಾರಾ ಅಬೂಬಕ್ಕರ್ ರವರು ಎಲ್ಲಿ ಜನಿಸಿದರು?
ಮುಂಡಗೋಡು
ಕಾಸರಗೋಡು
ಕುಂದಾಪುರ
ಕೊಲ್ಲೂರು
ಸಾರಾ ಅಬೂಬಕ್ಕರ್ ರವರಿಗೆ ದೊರೆತ ಪ್ರಶಸ್ತಿ ಯಾವುದು?
ಪದ್ಮಶ್ರೀ
ನಾಡೋಜ
ಕೇರಳ ಸಮ್ಮಾನ್
ನೃಪತುಂಗ
ಕಾಸರಗೋಡು ಯಾವ ರಾಜ್ಯದಲ್ಲಿದೆ?
ಕರ್ನಾಟಕ
ಕೇರಳ
ಗೋವಾ
ತಮಿಳುನಾಡು
ಈ ಕೆಳಗಿನವುಗಳಲ್ಲಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಯಾವುದು ಅಲ್ಲ
ಸಹನಾ
ಚಂದ್ರಗಿರಿಯ ತೀರದಲ್ಲಿ
ಕಾನೂರು ಹೆಗ್ಗಡತಿ
ಸುಳಿಯಲ್ಲಿ ಸಿಕ್ಕವರು
ಯುದ್ಧ ಪಾಠವನ್ನು ಈ ಕಥಾಸಂಕಲನದ ಆಯ್ದುಕೊಳ್ಳಲಾಗಿದೆ
ಖೆಡ್ಡಾ
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಪಯಣ
ಚಪ್ಪಲಿಗಳು
'ಕಷ್ಟಕ್ಕೆ ಸಿಕ್ಕಿದವರ ಕೂಗು' ಎಂಬ ಪದದ ಸಮಾನಾರ್ಥಕ ಪದ
ರೋದನ
ಆರ್ತನಾದ
ಸಾಂತ್ವಾನ
ಸಹಾಯ
ನಿರಾಶೆ, ಆಶಾಭಂಗ ಪದದ ಸಮನಾರ್ಥಕ ಪದ
ಹತಾಶೆ
ಹಂಬಲ
ದುರಾಸೆ
ಅತಿ ಆಸೆ
'ಪೈಲಟ್' ಇದು ಯಾವ ಭಾಷೆಯ ಪದ
ಕನ್ನಡ
ಸಂಸ್ಕೃತ
ಪೋರ್ಚುಗೀಸ್
ಇಂಗ್ಲೀಷ್
"ಹೇಗಾದರೂ ನೆಲ ಮುಟ್ಟಿದರೆ ಸಾಕಾಗಿತ್ತು" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಸೇನಾ ವೈದ್ಯ ರಾಹಿಲನಿಗೆ
ಪೈಲಟ್ ರಾಹಿಲನಿಗೆ
ರಾಹಿಲನು ಪೈಲಟ್ ಗೆ
ರಾಹಿಲನು ವೈದ್ಯನಿಗೆ
ವಿಮಾನ ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ ಏಕೆ?
ವಿದ್ಯುತ್ ಇಲ್ಲದಿರುವುದು
ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ
ಪೈಲಟ್ ನ ನಿರ್ಲಕ್ಷ
ವಿಮಾನ ಇಂಜಿನ್ ಸ್ಥಗಿತವಾಗಿರುವುದು
ರಾಹಿಲನಿಗೆ ಯಾವ ಉಡುಪಿನಲ್ಲಿ ಈಜಲು ಬಹಳ ತೊಂದರೆಯಾಗುತ್ತಿತ್ತು
ಪೋಲಿಸ್ ಉಡುಪಿನಲ್ಲಿ
ಚಾಲಕ ಉಡುಪಿನಲ್ಲಿ
ಸೈನಿಕ ಉಡುಪಿನಲ್ಲಿ
ಡಾಕ್ಟರ್ ಉಡುಪಿನಲ್ಲಿ
ಯಾವುದು ಅಲ್ಲ
ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?
ಬುಲೆಟ್ ಪೆಟ್ಟಿಗೆ
ಆಹಾರ ಸಾಮಗ್ರಿ ಪೆಟ್ಟಿಗೆ
ಹಣದ ಪೆಟ್ಟಿಗೆ
ಶಸ್ತ್ರ ಚಿಕಿತ್ಸೆ ಸಾಮಾನು ಪೆಟ್ಟಿಗೆ
ರಾಹಿಲನು ಯಾರು
ಪೈಲಟ್
ಡಾಕ್ಟರ್
ಸೈನಿಕ
ಮೇಜರ್
ರಾಹಿಲನಿಗೆ ಈಜುತ್ತಿರುವಾಗ ಸಮೀಪದಲ್ಲಿ ತೀರವಿರುವುದು ಹೇಗೆ ತಿಳಿಯಿತು?
ಮಿಂಚಿನ ಬೆಳಕಿನಿಂದ
ವಿದ್ಯುತ್ ದೀಪದ ಬೆಳಕಿಂದ
ಸೈನಿಕರ ಟಾರ್ಚ ಸಹಾಯದಿಂದ
ಮನೆಯ ದೀಪದ ಬೆಳಕಿನಿಂದ
ರಾಹಿಲನು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ರಕ್ಷಣೆ ಪಡೆಯಲು ಒಂಟಿ ಮನೆಯ ಹತ್ತಿರ ಬಂದಾಗ ಅವನಿಗೆ ಕೇಳಿಸಿದ್ದೇನು?
ಮಗುವಿನ ರೋದನ
ಮುದುಕಿಯ ರೋದನ
ಮಹಿಳೆಯ ಆರ್ತನಾದ
ಸೈನಿಕರ ಆಕ್ರಂದನ
