wayground logo

Free Printable Worksheets

NEW

Font size

S
M
L
XL
Worksheets

ಯುದ್ಧ...

Total questions: 25

Worksheet time: 13mins

Name
Class
Date
1.

ಸಾರಾ ಅಬೂಬಕ್ಕರ್ ಅವರು ಜನ್ಮ ಸ್ಥಳ..

a)

ಕಾಸರಗೋಡು

b)

ಮೈಸೂರು

c)

ಬೆಂಗಳೂರು

d)

ಧಾರವಾಡ

2.

ಸಾರಾ ಅಬೂಬಕ್ಕರ್ ರವರ ಕಥಾ ಸಂಕಲನ

a)

ಸಹನಾ

b)

ಕದನ ವಿರಾಮ

c)

ಪಯಣ

d)

ವಜ್ರಗಳು

3.

ಸಾರಾ ಅಬೂಬಕ್ಕರ್ ರವರಿಗೆ ದೊರೆತ ಪ್ರಶಸ್ತಿ

a)

ಪದ್ಮ ಭೂಷಣ

b)

ರಾವ್ ಬಹದ್ದೂರ್

c)

ನೃಪತುಂಗ

d)

ಕರ್ನಾಟಕ ರತ್ನ

4.

ರೋದನ ಪದದ ಅರ್ಥ

a)

ಅಳವಿಕೆ

b)

ಅಳುವಿಕೆ

c)

ಆಳ್ವಿಕೆ

d)

ಸಾಂತ್ವನ

5.

ಯುದ್ಧ ಕತೆಯನ್ನು ಯಾವ ಕಥಾಸಂಕಲನದಿಂದ ಆಯ್ದು ಕೊಳ್ಳಲಾಗಿದೆ

a)

ಪಯಣ

b)

ಚಪ್ಪಲಿಗಳು

c)

ಕದನ

d)

ಖೆಡ್ಡಾ

6.

ಸ್ವರಾಕ್ಷರಗಳು ಎಷ್ಟು?

a)

13

b)

9

c)

12

d)

10

7.

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ

a)

2

b)

4

c)

3

d)

5

8.

ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರವನ್ನು ಹೀಗೆಂದು ಕರೆಯುತ್ತಾರೆ

a)

ಸ್ವರಗಳು

b)

ಗುಣಿತಾಕ್ಷರ

c)

ಸಂಯುಕ್ತಾಕ್ಷರ

d)

ದ್ವಿತ್ವ ಅಕ್ಷರ

9.

ಆ, ಈ,ಊ,ಓ ಇವುಗಳನ್ನು ಹೀಗೆ ಎನ್ನುತ್ತೇವೆ

a)

ಯೋಗವಾಹಗಳು

b)

ಅವರ್ಗೀಯ ವ್ಯಂಜನ ಅಕ್ಷರಗಳು

c)

ವರ್ಗಿಯ ವ್ಯಂಜನಾಕ್ಷರಗಳು

d)

ದೀರ್ಘ ಸ್ವರಗಳು

10.

ವಿಜಾತಿಯ ಸಂಯುಕ್ತ ಅಕ್ಷರಕ್ಕೆ ಉದಾಹರಣೆಯಾದ ಪದ

a)

ಕತ್ತಲೆ

b)

ಇಲ್ಲ

c)

ಬಟ್ಟೆ

d)

ಶಸ್ತ್ರ

11.

ಅಲ್ಪಪ್ರಾಣ ಅಕ್ಷರಗಳಿಗೆ ಉದಾಹರಣೆಗಳು

a)

ಕ್,ಗ್

b)

ಈ,ಊ

c)

ಈ,ಏ

d)

ಚ್ ,ಛ್

12.

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಾಕ್ಷರ ಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಹೀಗೆಂದು ಕರೆಯುತ್ತಾರೆ

a)

ಕಾಗುಣಿತಾಕ್ಷರ

b)

ಸಂಯುಕ್ತಾಕ್ಷರ

c)

ವ್ಯಂಜನಾಕ್ಷರಗಳು

d)

ಸ್ವರಗಳು

13.

ಕ್ರೌರ್ಯ

ಪದದ ಸಮನಾರ್ಥಕ ಪದ

a)

ನಿರ್ದಯತೆ

b)

ನೋವು

c)

ಕೋರಿಕೆ

d)

ಪಕ್ಷಿ

14.

ಹಂಬಲ ಪದದ ಸಮನಾರ್ಥಕ ಪದ

a)

ತೀವ್ರ ಆಸೆ

b)

ಹಂಪಲು

c)

ಹಣ್ಣು

d)

ಸಲ್ಲದ ಆಸೆ

15.

ಯ, ರ ,ಲ ,ಶ, ಷ ,ಸ ,ಹ ,ಳ-ಅಕ್ಷರಗಳು ವರ್ಣಮಾಲೆಯ ಈ ಗುಂಪಿಗೆ ಸೇರುತ್ತವೆ

a)

ಪ್ರಾಣಾಕ್ಷರಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಗಳು

d)

ಅವರ್ಗೀಯ ವ್ಯಂಜನಗಳು

16.

ರಾಹಿಲನು ತುರ್ತುಪರಿಸ್ಥಿತಿಯ ನಿರ್ವಹಣೆಗಾಗಿ ಏನನ್ನು ಹಿಡಿದುಕೊಂಡಿದ್ದ

a)

ಬ್ಲಾಕ್ ಬಾಕ್ಸ್

b)

ಶಸ್ತ್ರ ಚಿಕಿತ್ಸೆ ಪೆಟ್ಟಿಗೆ

c)

ಗೌಪ್ಯತಾ ಪೆಟ್ಟಿಗೆ

d)

ದಾಖಲೆಗಳ ಪೆಟ್ಟಿಗೆ

17.

ಮುದುಕಿಯ ಮಗನು ಎಲ್ಲಿಗೆ ಹೋಗಿದ್ದನು?

a)

ಸೈನಿಕರಿಗೆ ಚಿಕಿತ್ಸೆ ಕೊಡಲು ಹೋಗಿದ್ದನು

b)

ಬೇರೆ ದೇಶಕ್ಕೆ ಹೋಗಿದ್ದನು

c)

ವ್ಯಾಪಾರಕ್ಕೆ ಹೋಗಿದ್ದನು

d)

ಯುದ್ಧಕ್ಕೆ ಹೋಗಿದ್ದನು

18.

ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ? ಇದು ಯಾರ ಅಭಿಪ್ರಾಯ?

a)

ರಾಹಿಲ

b)

ಮುದುಕಿ

c)

ಸೈನಿಕರು

d)

ಮುದುಕಿಯ ಸೊಸೆ

19.

ಎಚ್ಚರಗೊಂಡಾಗ ರಾಹಿಲನು ಎಲ್ಲಿದ್ದನು?

a)

ನದಿ ದಡದಲ್ಲಿ ಇದ್ದನು

b)

ಮುದುಕಿಯ ಮನೆಯಲ್ಲಿದ್ದನು

c)

ನೀರಿನಾಳದಲ್ಲಿ ಇದ್ದನು

d)

ಸೈನಿಕರ ವಶದಲ್ಲಿದ್ದನು

20.

ರಾಹಿಲನು ಮನ ಸೇರಿದ ರೀತಿ

a)

ತೆವಳುತ್ತಾ

b)

ಕುಂಟುತ್ತಾ

c)

ಓಡುತ್ತಾ

d)

ನಡೆಯುತ್ತಾ

21.

ಮುದುಕಿಯು ಗಂಡನ ಊರಿಗೆ ಬಂದಾಗ ಯುದ್ಧವಾಗಿ ಇದ್ದುದಕ್ಕೆ ಕಾರಣ

a)

ವ್ಯಾಪಾರ

b)

ಗಡಿವಿವಾದ

c)

ಧರ್ಮ

d)

ಜಲ ವಿವಾದ

22.

ರಾಹಿಲನು ಮುದುಕಿಯ ಸೊಸೆಗೆ ಹೆರಿಗೆ ಮಾಡಿಸಿದ ನಂತರ ಬದುಕಿ ಉಳಿದದ್ದು

a)

ಮಗು

b)

ತಾಯಿ

c)

ತಾಯಿ ಮತ್ತು ಮಗು

d)

ಇಬ್ಬರು ಬದುಕಲಿಲ್ಲ

23.

ಯುದ್ಧಕಾಲದಲ್ಲಿ ರಾತ್ರಿವೇಳೆ ಶತ್ರು ಸೈನಿಕರು ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ ದೀಪ ಬೆಂಕಿ ಉರಿಸದೆ ಕತ್ತಲಲ್ಲಿ ಇರುವುದಕ್ಕೆ ಏನೆಂದು ಕರೆಯುವರು?

a)

ಚೆಕ್ ಔಟ್

b)

ಬ್ಯಾಕ್ ಔಟ್

c)

ಬ್ಲಾಕ್ ಔಟ್

d)

ಸೆಟ್ ಔಟ್

24.

ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಗಳ ಸಂಖ್ಯೆ

a)

3

b)

4

c)

5

d)

6

25.

"ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆ ಇವೆಯಲ್ಲ"ಈ ಮಾತನ್ನು ಹೇಳಿದವರು

a)

ರಾಹಿಲ

b)

ಮುದುಕಿ

c)

ಮುದುಕಿಯ ಸೊಸೆ

d)

ರಾಹಿಲನ ತಾಯಿ