Worksheets10 ಕನ್ನಡ ೨ ಹಕ್ಕಿ ಹಾರುತಿದೆ....
Total questions: 20
Worksheet time: 10mins
ಹಕ್ಕಿ ಹಾರುತಿದೆ ನೋಡಿದಿರಾ?- ಯಾವ ಪ್ರಕಾರದ ಕವನಚಾಗಿದೆ?
ಲಾವಣಿ
ಪರಿಸರ
ದೇಶಭಕ್ತಿ
ಭಾವಗೀತೆ
ಬೇಂದ್ರೆರವರ ಕಾಲ ತಿಳಿಸಿ
೧೯೨೬
೧೯೩೬
೧೯೦೫
೧೮೯೬
ಬೇಂದ್ರೆಯವರ ಕೃತಿಗಳಲ್ಲಿ ಇದು ಸೇರಿಲ್ಲ
ಗರಿ
ಕೃಷ್ಣಕುಮಾರಿ
ಉಯ್ಯಾಲೆ
ಸಾಮಗಾನ
ಬೇಂದ್ರೆಯವರ ಈ ಕೃತಿ ಜ್ಞಾನ ಪೀಠ ಪ್ರಶಸ್ತಿ ಗಳಿಸಿದೆ
ಸಖೀಗಿತೆ
ನಾದಲೀಲೆ
ಮೇಘದೂತ
ನಾಕುತಂತಿ
ಮನ್ವಂತರ ಪದದ ಅರ್ಥ,,,
ಮಂಡಲಗಳು
ಪರಿವರ್ತನೆ
ಬ್ರಹ್ಮಾಂಡ
ಚಂದ್ರ ಲೋಕ
ಇವುಗಳಲ್ಲಿ ಅನುಕರಣ ಪದ ಯಾವುದು?
ಸುಮ್ಮನೆ
ಯುಗಯುಗ
ಮಂಡಲಗಿಂಡಲ
ಧಗಧಗ
ಯುಗ ಪದದ ತದ್ಭವ ರೂಪ
ಜಗ
ಜುಗ
ಜಗತ್ತು
ಲೋಕ
ಹೊಸಗಾಲ- ಯಾವ ಸಂಧಿ?
ಸ್ವರಲೋಪ
ಆಗಮ
ಆದೇಶ
ಸವರ್ಣದೀರ್ಘ
ಗಾವುದಗಾವುದ ವೇಗದಲ್ಲಿ ಎಷ್ಟು ಹೊತ್ತಿನಲ್ಲಿ ಹಕ್ಕಿ ತಲುಪಿದೆ?
ನಿಮಿಷದ ಸಮಯ
ಕಣ್ಣು ರೆಪ್ಪೆ ತೆರೆದು ಮುಚ್ಚುವ ಸಮಯ
ಗಂಟೆಯ ಸಮಯ
ಹೂವು ಅರಳುವ ಸಮಯ
ಹಕ್ಕಿ ಸುತ್ತಮುತ್ತಲೂ ಮತ್ತು ಎಲ್ಲಿ ಹಾರುತ್ತಿದೆ?
ಆಕಾಶ
ಮೇಲೆಕೆಳಗೆ
ಭೂಮಿಯ ತುಂಬ
ಬೆಳಗ್ಗೆ
ಹಕ್ಕಿಯ ಪುಚ್ಚದ ಬಣ್ಣ
ಬಿಳಿ
ಬಂಗಾರ
ಹಸುರು
ಕರಿನರೆ
ಕೆನ್ನನ ಹೊನ್ನನ ಬಣ್ಣದಲ್ಲಿ ಹಕ್ಕಿಯ ಯಾವ ಭಾಗವಿದೆ?
ಕೊಕ್ಕು
ಪುಚ್ಚ
ತಲೆ
ರೆಕ್ಕೆ
ಹಕ್ಕಿಗೆ ರೆಕ್ಕೆಗಳು ಎಲ್ಲಿ ಮೂಡಿವೆ?
ದೇಹದಲ್ಲಿ
ಮುಗಿಲಲ್ಲಿ
ಕಾಲದಲ್ಲಿ
ಭೂಮಿಯಲ್ಲಿ
ಸೂರ್ಯ ಚಂದ್ರರು ಹಕ್ಕಿಗೆ ಏನಾಗಿದ್ದಾರೆ?
ಎರಡು ರೆಕ್ಕೆ
ಎರಡು ಕಾಲು
ಪುಚ್ಚಗಳು
ಕಣ್ಣುಗಳು
ಹಕ್ಕಿ ರಾಜ್ಯ ಸಾಮ್ರಾಜ್ಯದ ಏನನ್ನು ಒಕ್ಕಿದೆ?
ಬಾವುಟ
ರಾಜರು
ಕಾಳು
ತೆನೆ
ಹಕ್ಕಿ ಸಾರ್ವಭೌರಿಗೆ ಏನು ಮಾಡಿದೆ?
ಅಭಿಷೇಕ
ಯುದ್ಧ
ನೆತ್ತಿ ಕುಕ್ಕಿದೆ
ಗಾಳಿ ಬೀಸಿದೆ
ಹಕ್ಕಿ ಯುಗಯುಗಗಳ ಹಣೆ ಬರೆಹವನ್ನು ಏನು ಮಾಡಿದೆ?
ಬರೆದಿದೆ
ಕೂಡಿಸಿದೆ
ಒರಸಿದೆ
ಕೊಟ್ಟಿದೆ
ಹಕ್ಕಿಯು ಯಾರನ್ನು ಹರಸಿದೆ?
ರಾಜರನ್ನು
ಸೂರ್ಯಚಂದ್ರರನ್ನು
ಹಸುಮಕ್ಕಳನ್ನು
ಮಹಿಳೆಯರನ್ನು
ಹಕ್ಕಿ ಎಲ್ಲಿಯ ನೀರನ್ನು ಹೀರಿದೆ?
ಶುಕ್ರ
ಭೂಮಿ
ಚಂದ್ರ
ರವಿ
ಹಕ್ಕಿಯ ಚುಂಚು ಎಲ್ಲಿವರೆಗೆ ಚಾಚಿದೆ?
ಭೂಮಿವರಗೆ
ಸಮುದ್ರವರೆಗೆ
ದಿಗ್ಮಂಡಲವರೆಗೆ
ಚಂದ್ರನವರೆಗೆ
