NEW
Font size
Worksheetsಶಬರಿ ಮತ್ತು ಹಕ್ಕಿ ಹಾರುತಿದೆ ನೋಡಿದಿರಾ?
Total questions: 21
Worksheet time: 10mins
ತವಸಿ ಪದದ ತತ್ಸಮ ರೂಪ
ತಪಸ್ಸು
ತಾಪಸಿ
ತಪಸ್ವಿ
ಶಬರಿ
ಬನ್ನ ಅಂದರೆ......
ಕಷ್ಟ
ತೊಂದರೆ
ತೃಪ್ತಿ
ಒಂದು ಮತ್ತು ಎರಡು ಸರಿ
ಪುತಿನ ಅವರ ಪ್ರಾತಿನಿಧಿಕ ಸಾಹಿತ್ಯ ಪ್ರಕಾರ ಯಾವುದು?
ವೈಚಾರಿಕ ಗ್ರಂಟ
ಕಾದಂಬರಿ
ಕಾವ್ಯ
ಗೀತನಾಟಕ
ತುಸುವೂಣೆಯವಿಲ್ಲ ಅಂದವರಾರು?
ಲಕ್ಷ್ಮಣ
ರಾಮ
ಶವರಿ
ಧನು
ಸೂರ್ಯನೇ ತೇಜಗೆಡೆ ತೇಜಕೆಡೆಯಾರು?ಈ ವಾಕ್ಯದಲ್ಲಿ ಲಕ್ಷ್ಮಣ ಸೂರ್ಯನಿಗೆ ಯಾರನ್ನು ಹೋಲಿಸಿರುವನು?
ರಾಮನನ್ನು
ಲಕ್ಷ್ಮಣನನ್ನು
ಮತಂಗನನ್ನು
ರಾವಣನನ್ನು
ತುತ್ತತುದಿ ಇದು ....ವ್ಯಾಕರಣ ವಿಶೇಷವಾಗಿದೆ.
ಅನುಕರಣ ಪದ
ದ್ವಿರುಕ್ತಿ
ಜೋಡುನುಡಿ
ಅವ್ಯಯ
ದಿಗಂತ ಇದು ಯಾವ ಸಂಧಿಗೆ ಉದಾಹರಣೆಯಾದ ಪದ?
ಅನುನಾಸಿಕ
ಶ್ಚುತ್ವ
ಜಸ್ತ್ವ
ಆದೇಶ
ಶ್ರೀರಾಮನ ತಂದೆಯ ಹೆಸರೇನು?
ದಶರಥ
ದೃತರಾಷ್ಟ್ರ
ಶಿವ
ಭೀಷ್ಮ
ಜಟಿಲಕಬರಿ ಯಾರು?
ಮುದುಕಿ
ಸೊಸೆ
ಶಬರಿ
ಸೀತೆ
ಗುಂಪಿಗೆ ಸೇರದ ಪದ..
ಅಲ್ಲಲ್ಲಿ
ಆಗಾಗ
ಮೆಲ್ಲಮೆಲ್ಲನೆ
ಸತಿಪತಿ
ಅಹುದು ಇದು .....ಅವ್ಯಯ
ಕ್ರಿಯಾರ್ಥಕಾವ್ಯಯ
ಅನುಕರಣ
ಸಾಮಾನ್ಯ
ಭಾವಸೂಚಕ
ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಅಕರ ಕೃತಿ....
ಉಯ್ಯಾಲೆ
ಪಂಪಭಾರತ
ಎದೆತುಂಬಿಹಾಡಿದೆನು
ಗರಿ
ಸೂರ್ಯ ಚಂದ್ರರನು ಮಾಡಿದೆ......
ಕಣ್ಣಾ
ಮಣ್ಣಾ
ಬೆಳಕಾ
ಅಣ್ಣಾ
ಕರಿನರೆಬಣ್ಣದ.......ಉಂಟು
ಪುಚ್ಚಗಳು
ರೆಕ್ಕೆಗಳು
ಗರಿಗರಿ
ಚಿಕ್ಕಿಗಳು
ತಿಂಗಳ ಅಂದರೆ...
ಭಾನು
ಸೂರ್ಯ
ಚಂದ್ರ
ಮೋಡ
ದ ರಾ ಬೇಂದ್ರೆ ಅವರ ಸ್ಥಳ.....
ಸವಣೂರು
ಮೈಸೂರು
ಶಿವಮೊಗ್ಗಾ
ಧಾರವಾಡ
ಮನ್ವಂತರಗಳ......
ಚೇತನಗೊಳಿಸಿ
ಭಾಗ್ಯವ ತೆರೆಸಿ
ಚೇತನಗೊಳಿಸಿ
ಹಣೆಬರೆಹವ ಒರಸಿ
ಹಕ್ಕಿಯನ್ನು ಯಾವುದಕ್ಕೆ ಹೋಲಿಸಿದೆ?
ಕಾಲ
ಬೆಂಕಿ
ಗಾಳಿ
ಬೆಳಕು
ಧಗಧಗ ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ?
ಸಾಮಾನ್ಯ
ಅನುಕರಣ
ಸಂಬಂಧಾರ್ಥಕ
ಅವಧಾರಣಾರ್ಥಕ
ಕಂಠಪಾಠಕ್ಕಿರುವ ಪದ್ಯದ ಮೊದಲ ಸಾಲು ಇದಾಗಿದೆ....
ಇರುಳಿರುಳಲಿದು ದಿನ ದಿನ ಬೆಳಗೆ
ಯುಗಯುಗಗಳ ಹಣೆಬರಹವ ಒರಸಿ
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಕರಿನರೆ ಬಣ್ಣದ ಪುಚ್ಚಗಳುಂಟು
ಪುತಿನ ಅವರ ಪ್ರಾತಿನಿಧಿಕ ಸಾಹಿತ್ಯ ಪ್ರಕಾರ ಯಾವುದು?
ವೈಚಾರಿಕ ಗ್ರಂಥ
ಕಾದಂಬರಿ
ಕಾವ್ಯ
ಗೀತನಾಟಕ
