Worksheets10ನೇತರಗತಿ ಗದ್ಯ-1 ಯುದ್ಧ
Total questions: 20
Worksheet time: 5mins
'ಕ್ರೌರ್ಯ'ಪದದ ಸಮನಾರ್ಥಕ ಪದ
ಕೋರಿಕೆ
ನಿರ್ದಯತೆ
ನೋವು
ಪಕ್ಷಿ
'ಸೂಲಗಿತ್ತಿ'ಪದದ ಸಮನಾರ್ಥಕ ಪದ
ಸಾಲ ವಸೂಲಿ ಮಾಡುವವಳು
ಹಗ್ಗ ಮಾರುವವಳು
ಹೆರಿಗೆ ಸಹಾಯಕಿ
ದಾದಿ
'ಸಾಂತ್ವನ' ಅರ್ಥ ಕೊಡುವ ಮತ್ತೊಂದು ಪದ
ಸ್ವಂತ
ಸಮಾಧಾನ
ಸಾದು-ಸಂತ
ಶಂತನು
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ
ಹತಾಸೆ
ನಿರಾಶೆ
ದುರಾಸೆ
ಆಶಾಭಂಗ
'ರೋದನ ' ಪದದ ಸಮನಾರ್ಥಕ ಪದ
ರೋಡಿನದನ
ನಗುವಿಕೆ
ರಾಧಕೃಷ್ಣ
ಅಳುವಿಕೆ
'ಹಂಬಲ' ಪದದ ಸಮನಾರ್ಥಕ ಪದ
ತೀವ್ರಆಸೆ
ಹಂಪಲು
ಹಣ್ಣು
ಸಲ್ಲದ ಆಸೆ
ಅ,ಇ,ಉ,ಋ,ಎ,ಒ. ಇವು ವರ್ಣಮಾಲೆಯಲ್ಲಿ ಈ ಗುಂಪಿಗೆ ಸೇರಿವೆ
ವರ್ಗೀಯ ವ್ಯಂಜನಗಳು
ದೀರ್ಘಸ್ವರಗಳು
ಅನುನಾಸಿಕಗಳು
ಹ್ರಸ್ವ ಸ್ವರಗಳು
ಯ,ರ,ಲ,ವ,ಶ,ಷ,ಸ,ಹ,ಳ. ಇವು ವರ್ಣಮಾಲೆಯ ಈ ಗುಂಪಿಗೆ ಸೇರಿವೆ
ಅವರ್ಗೀಯ ವ್ಯಂಜನಗಳು
ವರ್ಗೀಯ ವ್ಯಂಜನಗಳು
ಯೋಗವಾಹಗಳು
ಅನುನಾಸಿಕಗಳು
ಉಷ್ಣ,ಅಸ್ತ್ರ, ಈ ಪದಗಳು ಈ ಅಕ್ಷರಗಳನ್ನು ಒಳಗೊಂಡಿವೆ
ಸಜಾತಿ ಸಂಯುಕ್ತಾಕ್ಷರ
ದೀರ್ಘ ಸ್ವರ
ಗುಣಿತಾಕ್ಷರ
ವಿಜಾತಿ ಸಂಯುಕ್ತಾಕ್ಷರ
ವ್ಯಂಜನ+ಸ್ವರ=
ಗುಣಿತಾಕ್ಷರ
ವಿಜಾತಿ ಸಂಯುಕ್ತಾಕ್ಷರ
ಸಮಾಸ
ಸಂದ್ಯಾಕ್ಷರ
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ
10
5
25
15
ಯುದ್ಧಕಾಲದಲ್ಲಿ ರಾತ್ರಿಯ ವೇಳೆ ಶತ್ರು ಸೈನಿಕರ ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ ದೀಪ,ಬೆಂಕಿ ಉರಿಸದೆ ಕತ್ತಲಿನಲ್ಲಿರುವುದಕ್ಕೆ ಹೀಗೆನ್ನುತ್ತಾರೆ
ಲುಕ್‍ಔಟ್
ಬ್ಲಾಕ್‍ಔಟ್
ಕಿಕ್‍ಔಟ್
ಲಾಕ್‍ಡೌನ್
ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗಾಗಿ ಹಿಡಿದುಕೊಂಡಿದ್ದ ವಸ್ತು
ಬಂದೂಕು
ಶಸ್ತ್ರಚಿಕಿತ್ಸಾ ಪೆಟ್ಟಿಗೆ
ಟಾರ್ಚ್
ಮೇಲಿನ ಯಾವುದೂ ಅಲ್ಲ
ಸಾರಾ ಅಬೂಬಕ್ಕರ್ ರವರ ಈ ಕೃತಿಯಿಂದ 'ಯುದ್ಧ'ಪಾಠವನ್ನು ಆಯ್ದುಕೊಳ್ಳಲಾಗಿದೆ.
ಖೆಡ್ಡಾ
ಪಯಣ
ಚಪ್ಪಲಿಗಳು
ಸಹನಾ
"ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ? ಯುದ್ಧವಂತೆ ಯುದ್ಧ." ಇದು ಇವರ ಅಭಿಪ್ರಾಯ
ಮುದುಕಿ
ರಾಹಿಲ
ಮದುಕಿಯ ಮಗ
ಸೈನಿಕರು
ಡಾಕ್ಟರ್ ಗೆ ವಿಮಾನದ ಪೈಲಟ್ ಹೇಳಿದ ಮಾತುಗಳು
- ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿದೆ.
- ಗ್ರೌಂಡಿನೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ.
- ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೆನೋ ಕಾಣಿಸ್ತಾ ಇದೆ.
*ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
*ಗ್ರೌಂಡಿನೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. *ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೆನೋ ಕಾಣಿಸ್ತಾ ಇದೆ.
*ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿದೆ.
*ಗ್ರೌಂಡಿನೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿದೆ.
*ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೆನೋ ಕಾಣಿಸ್ತಾ ಇದೆ
*ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
*ಗ್ರೌಂಡಿನೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. *ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ.
ಮಹಿಳೆಯ ಆರ್ತನಾದ ಕೇಳಿ ರಾಹಿಲನಲ್ಲಿ ಮೂಡಿದ ಪ್ರಶ್ನೆಗಳು
*ಆ ಮಹಿಳೆ ಯಾವ ಅಪಾಯದಲ್ಲಿ ಸಿಲುಕಿದ್ದಾಳೆ?
*ಆ ವಿಮಾನದೊಳಗೆ ಏನು ಸಂಭವಿಸುತ್ತಿದೆ.?
*ತಾನೀಗ ಕದವನ್ನು ತಟ್ಟಿದರೆ ಏನಾಗಬಹುದು
*ಆ ಮನೆಯೊಳಗೆ ಯಾವರೀತಿಯ ಕ್ರೌರ್ಯ ನಡೆಯುತ್ತಿದೆ?
*ಆ ಪುರುಷ ಯಾವ ಅಪಾಯದಲ್ಲಿ ಸಿಲುಕಿದ್ದಾನೆ?
*ಆ ಮನೆಯೊಳಗೆ ಏನು ಸಂಭವಿಸುತ್ತಿದೆ.?
*ತಾನೀಗ ಕದವನ್ನು ತಟ್ಟಿದರೆ ಏನಾಗಬಹುದು
*ಆ ಮನೆಯೊಳಗೆ ಯಾವ ಸಂತಸ ಕಾರ್ಯ ನಡೆಯುತ್ತಿದೆ?
*ಆ ಮಹಿಳೆ ಯಾವ ಅಪಾಯದಲ್ಲಿ ಸಿಲುಕಿದ್ದಾಳೆ?
*ಆ ಮನೆಯೊಳಗೆ ಏನು ಸಂಭವಿಸುತ್ತಿದೆ.?
*ತಾನೀಗ ಕದವನ್ನು ತಟ್ಟಿದರೆ ಏನಾಗಬಹುದು
*ಆ ಮನೆಯೊಳಗೆ ಯಾವರೀತಿಯ ಕ್ರೌರ್ಯ ನಡೆಯುತ್ತಿದೆ?
*ಆ ಪುರುಷ ಯಾವ ಅಪಾಯದಲ್ಲಿ ಸಿಲುಕಿದ್ದಾನೆ?
*ಆ ವಿಮಾನದೊಳಗೆ ಏನು ಸಂಭವಿಸುತ್ತಿದೆ.?
*ತಾನೀಗ ಕದವನ್ನು ತಟ್ಟಿದರೆ ಏನಾಗಬಹುದು
*ಆ ಮನೆಯೊಳಗೆ ಯಾವ ಸಂತಸ ಕಾರ್ಯ ನಡೆಯುತ್ತಿದೆ?
ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
*ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ?
*ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ?
*ಈ ಮನುಷ್ಯರಿಗೆ ಎಂತಹ ಬುದ್ದಿ ಕೊಡುತ್ತಿಯಾ?
*ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಿತಲ್ಲ?
*ನೀನು ಇಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ?
*ಈ ಮನುಷ್ಯರಿಗೆ ಎಂತಹ ಬುದ್ದಿ ಕೊಡುತ್ತಿಯಾ?
*ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ?
*ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ?
*ಈ ಹುಡುಗನಿಗೆ ಎಂತಹ ಬುದ್ದಿ ಕೊಟ್ಟಿದ್ದಿಯಾ?
*ಇಷ್ಟು ವರ್ಷಗಳಿಂದ ಹಂಬಲವಿಲ್ಲದೆ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ?
*ಈ ಯುದ್ಧ ಮುಗಿದು ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ?
*ಈ ಮನುಷ್ಯರಿಗೆ ಎಂತಹ ಬುದ್ದಿ ಕೊಡುತ್ತಿಯಾ?
ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳು
" ನೋಡಪ್ಪ ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು.ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು.ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆ ಯೆನ್ನು.ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ?
" ನೋಡಪ್ಪ ನಾನು ಈ ಊರಿಗೆ ಬಂದು ನೂರು ವರ್ಷಗಳಾದರೂ ಆಗಿರಬಹುದು.ಮದುವೆಗೆ ಮುನ್ನ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು.ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆ ಯೆನ್ನು.ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ?
" ನೋಡಪ್ಪ ನಾನು ಈ ಊರಿಗೆ ಬಂದು ಐವತ್ವತು ರ್ಷಗಳಾದರೂ ಆಗಿರಬಹುದು.ಮದುವೆಗೆ ಮುನ್ನ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು.ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆ ಯೆನ್ನು.ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ?
" ನೋಡಪ್ಪ ನಾನು ಈ ಊರಿಗೆ ಬಂದು ಐವತ್ವತು ರ್ಷಗಳಾದರೂ ಆಗಿರಬಹುದು.ಮದುವೆಯಾಗಿ ನವವಧುವಾಗಿ ಈ ಊರನ್ನು ಪ್ರವೇಶಿಸಿದೆ. ಬಂದಾಗಿನಿಂದಲೂ ನೆಮ್ಮದಿಯೇ ಇಲ್ಲ..ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆ ಯೆನ್ನು.ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ?
ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು?
ಆಸ್ಪತ್ರೆಗೆ
ಯುದ್ದಕ್ಕೆ
ಊರಿಗೆ
ಹೊರದೇಶಕ್ಕೆ
