wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿ ಹಾರುತಿದೆ ನೋಡಿದಿರಾ ಭಾಗ - 01

Total questions: 20

Worksheet time: 10mins

Name
Class
Date
1.

ಹಕ್ಕಿ ಹಾರುತಿದೆ ಪದ್ಯವು ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ?

a)

ಭಕ್ತಿಗೀತೆ

b)

ಭಾವಗೀತೆ

c)

ನಾಡಗೀತೆ

d)

ದೇಶಭಕ್ತಿ

2.

ದ.ರಾ. ಬೇಂದ್ರೆಯವರ ಕಾಲ?

a)

1926

b)

1936

c)

1905

d)

1896

3.

ದ.ರಾ.ಬೇಂದ್ರೆಯವರ ಸ್ಥಳ?

a)

ಶಿವಮೊಗ್ಗ

b)

ಮಂಡ್ಯ

c)

ಧಾರವಾಡ

d)

ಕಾಸರಗೋಡು

4.

ಇದು ದ.ರಾ. ಬೇಂದ್ರೆಯವರ ಕೃತಿಯಲ್ಲ?

a)

ನಾದಲೀಲೆ

b)

ಕೊಳಲು

c)

ಹಣತೆ

d)

ಕೃಷ್ಣಕುಮಾರಿ

5.

ಇದು ದ.ರಾ.ಬೇಂದ್ರೆಯವರಿಗೆ ದೊರೆತ ಪ್ರಶಸ್ತಿ?

a)

ಪಂಪಪ್ರಶಸ್ತಿ

b)

ನೃಪತುಂಗ ಪ್ರಶಸ್ತಿ

c)

ಜ್ಞಾನಪೀಠ ಪ್ರಶಸ್ತಿ

d)

ಎಲ್ಲವೂ

6.

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ?

a)

ನಾದಲೀಲೆ

b)

ಅನಾವರಣ

c)

ನಾಕುತಂತಿ

d)

ಅರಳುಮರಳು

7.

ದ.ರಾ.ಬೇಂದ್ರೆಯವರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ?

a)

ನಾಕುತಂತಿ

b)

ನಾದಲೀಲೆ

c)

ಅರಳುಮರಳು

d)

ಕೊಳಲು

8.

ʼಹಕ್ಕಿ ಹಾರುತಿದೆ ನೋಡಿದಿರಾʼ ಪದ್ಯದ ಆಕರ ಕೃತಿ?

a)

ಕೊಳಲು

b)

ಗರಿ

c)

ಕೃಷ್ಣಕುಮಾರಿ

d)

ನಾದಲೀಲೆ

9.

ದ.ರಾ.ಬೇಂದ್ರೆಯವರು ಅಧ್ಯಕ್ಷತೆವಹಿಸಿದ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆದಿತ್ತು?

a)

ಶಿವಮೊಗ್ಗ

b)

ಧಾರವಾಡ

c)

ಮೈಸೂರು

d)

ಬೆಂಗಳೂರು

10.

ʼಗಾವುದಗಾವುದʼ ಈ ಪದದ ವ್ಯಾಕರಣಾಂಶ?

a)

ಅನುಕರಣಾವ್ಯಯ

b)

ದ್ವಿರುಕ್ತಿ

c)

ಜೋಡುನುಡಿ

d)

ದಿಗ್ವಾಚಕ

11.

ಇರುಳು : ರಾತ್ರಿ : : ಎವೆ :

a)

ಕಣ್ಣಿನರೆಪ್ಪೆ

b)

ಸಮಯ ಅಳೆಯುವ ಮಾಪನ

c)

ಕಾಲಪಕ್ಷಿ

d)

ಹರದಾರಿ

12.

ಕವಿ ದ.ರಾ.ಬೇಂದ್ರೆಯವರು ಹಕ್ಕಿಯನ್ನು ಯಾವುದಕ್ಕೆ ಹೋಲಿಸಿದ್ದಾರೆ?

a)

ಕಾಲ

b)

ಪಕ್ಷಿ

c)

ಆಕಾಶ

d)

ಸೂರ್ಯಚಂದ್ರ

13.

ಇರುಳಿರುಳಳಿದು ದಿನ ದಿನ ಬೆಳಗೆ

ಸುತ್ತಮುತ್ತಲೂ ಮೇಲಕೆ ಕೆಳಗೆ

ಗಾವುದ ಗಾವುದ ಗಾವುದ ಮುಂದೆ

ಎವೆತೆರೆದಿಕ್ಕುವ ಹೊತ್ತಿನ ಒಳಗೆ

ಹಕ್ಕಿ ಹಾರುತಿದೆ ನೋಡಿದಿರಾ?

ಈ ಪದ್ಯ ಭಾಗದಲ್ಲಿ ಕವಿ ಈ ಅಂಶವನ್ನು ತಿಳಿಸಿದ್ದಾರೆ.

a)

ಚಲನಶೀಲತೆ

b)

ವಿಸ್ತಾರತೆ

c)

ವೇಗದ ಗುಣ

d)

ಈ ಎಲ್ಲವೂ

14.

"ಗಾವುದ" ಎಂದರೇ?

a)

4 ಮೈಲು

b)

8 ಮೈಲು

c)

12 ಮೈಲು

d)

16 ಮೈಲು

15.

ಕವಿ ಬೇಂದ್ರೆಯವರು ಈ ಕಾಲಕ್ಕೆ ಸೇರಿದ ಪ್ರಮುಖ ಕವಿ?

a)

ನವೋದಯ

b)

ನವ್ಯ

c)

ಪ್ರಗತಿಶೀಲ

d)

ದಲಿತ ಮತ್ತು ಬಂಡಾಯ

16.

ಹಕ್ಕಿ ಈ ವೇಗದಲ್ಲಿ ಚಲಿಸುತ್ತಿದೆ?

a)

ಸಮಯ

b)

ಗಾವುದಗಾವುದ

c)

ದಿನದಿನ

d)

ಹಗಲುರಾತ್ರಿ

17.

ಇದರ ಎದುರಿನಲ್ಲಿ ಎಲ್ಲರೂ ತಲೆಬಾಗಲೇಬೇಕೆಂದು ಕವಿ ಬೇಂದ್ರೆ ತಿಳಿಸಿದ್ದಾರೆ?

a)

ಹಕ್ಕಿ

b)

ಕಾಲಚಕ್ರ

c)

ಪರಿಸರ

d)

ರಾಜರು

18.

"ಇರುಳಿರುಳು" ಇದು ಈ ಸಂಧಿಗೆ ಉದಾಹರಣೆ.

a)

ಸವರ್ಣದೀರ್ಘಸಂಧಿ

b)

ಆದೇಶಸಂಧಿ

c)

ಲೋಪಸಂಧಿ

d)

ಆಗಮಸಂಧಿ

19.

ʼಪಕ್ಷಿʼ ಪದದ ತದ್ಭವ ರೂಪ.

a)

ಹಕ್ಷಿ

b)

ಹಕ್ಕಿ

c)

ಪಕ್ಕಿ

d)

ಹಕ್ಕಿ ಮತ್ತು ಪಕ್ಕಿ

20.

ದ.ರಾ. ಬೇಂದ್ರೆಯವರಿಗೆ ಹೀಗೂ ಕರೆಯುವರು?

a)

ರಾಷ್ಟ್ರಕವಿ

b)

ನಾಡೋಜ

c)

ವರಕವಿ

d)

ಚಲಿಸುವ ನಿಘಂಟು