wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿಹಾರುತಿದೆ ನೋಡಿದಿರಾ? CDG ಕೆ.ಪಿ.ಎಸ್.ಶಾಲೆ ಉತ್ತರ ಹಳ್ಳಿ

Total questions: 20

Worksheet time: 10mins

Name
Class
Date
1.

ನವೋದಯದ ಜನಪ್ರಿಯ ಸಾಹಿತ್ಯ ಇದು

a)

ಚಿತ್ರ ಗೀತೆ

b)

ಭಕ್ತಿ ಗೀತೆ

c)

ಭಾವಗೀತೆ

d)

ಶೋಕಗೀತೆ

2.

"ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯದ ಆಕರ ಕೃತಿ

a)

ಉಯ್ಯಾಲೆ

b)

ಗರಿ

c)

ನಾದಲೀಲೆ

d)

ಸಖೀಗೀತ

3.

ದ.ರಾ.ಬೇಂದ್ರೆಯವರ ಕಾವ್ಯ ನಾಮ ಇದು

a)

ಅಂಬಿಕಾತನಯದತ್ತ

b)

ಬೇಂದ್ರೆ

c)

ದತ್ತಾತ್ರೇಯ

d)

ದತ್ತಾತ್ರೇಯ ಬೇಂದ್ರೆ

4.

ಬೇಂದ್ರೆಯವರಿಗೆ ಜ್ಞಾನ ಪೀಠ ಪ್ರಶಸ್ತಿ ಗೌರವ ತಂದ ಅವರ ಕೃತಿ

a)

ಸಖೀಗೀತ

b)

ಮೇಘಧೂತ

c)

ಅರಳುಮರಳು

d)

ನಾಕುತಂತಿ

5.

ಬೇಂದ್ರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದ ಕೃತಿ

a)

ಅರಳು ಮರಳು

b)

ನಾಕು ತಂತಿ

c)

ಮೇಘದೂತ

d)

ಉಯ್ಯಾಲೆ

6.

ಬೇಂದ್ರೆಯವರು ರೇಡಿಯೋ ಪ್ರಸಾರ ಕೇಂದ್ರದ ಸಲಹೆಗಾರರಾಗಿದ್ದ ಬಾನುಲಿ ಕೇಂದ್ರ

a)

ಬೆಂಗಳೂರು

b)

ಮೈಸೂರು

c)

ಧಾರವಾಡ

d)

ಮದ್ರಾಸು

7.

೧೯೪೩ರ ಅಖಿಲ ಭಾರತ ಕನ್ನಡ ಸಮ್ಮೇಳನ ನಡೆದ ಸ್ಥಳ

a)

ಬೆಂಗಳೂರು

b)

ಮೈಸೂರು

c)

ಶಿವಮೊಗ್ಗ

d)

ಮಂಗಳೂರು

8.

ಇವರು ೨೭ನೇ ಕನ್ನಡದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

a)

ಶಿವರಾಮ ಕಾರಂತ

b)

ದ.ರಾ.ಬೇಂದ್ರೆ

c)

ಕುವೆಂಪು

d)

ಮಾಸ್ತಿ

9.

"ಇರುಳಿರುಳಳಿದು" ಈ ಪದದ ವ್ಯಾಕರಣಾಂಶ

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣ ಶಬ್ದ

d)

ನುಡಿಗಟ್ಟು

10.

ಗಾವುದ ಪದದ ಅರ್ಥ ಇದು

a)

೧೦ಮೈಲಿ

b)

೧೧ಮೈಲಿ

c)

೧೨ಮೈಲಿ

d)

೨೦ಮೈಲಿ

11.

ಪುಚ್ಚ ಈ ಪದದ ಅರ್ಥ

a)

ಪಚ್ಚಿ

b)

ಪಾಚಿ

c)

ಪುಕ್ಕ

d)

ಪೂಚ

12.

ಮೇಘ ಪದದ ಅರ್ಥ ಇದು

a)

ಮನೆ

b)

ಮೇಘಾಲಯ

c)

ಮಾಗೆ

d)

ಮೋಡ

13.

ಮುಗಿಲು ಪದದ ಅರ್ಥ

a)

ಆಗಸ

b)

ಮೋಡ

c)

ಸೂರ್ಯ

d)

ಪೂಚ

14.

ಹರಸಿ ಪದದ ಅರ್ಥ

a)

ಆಶೀರ್ವಾದ

b)

ಆಶೀರ್ವಾಧ

c)

ಆಶೀವಧಿಸಿ

d)

ಹಾರಿಸಿ

15.

"ಮನ್ವಂತರ" ಈ ಪದದ ವ್ಯಾಕರಣ ವಿಶೇಷ

a)

ಲೋಪ ಸಂಧಿ

b)

ಗುಣಸಂಧಿ

c)

ಯಣ್ ಸಂಧಿ

d)

ಶ್ಚುತ್ವ ಸಂಧಿ

16.

ನಾಮಪದ ಕ್ರಿಯಾಪದ ಗಳಂತೆ ಲಿಂಗ ವಚನ ವಿಭಕ್ತಿ ಗಳಿಂದಾಗಿ ರೂಪಬೇಧವನ್ನು ಹೊಂದದವ್ಯಾಕರಣಾಂಶ ಇದು

a)

ನಾಮಪದ

b)

ಅವ್ಯಯ

c)

ಕೃದಂತ

d)

ತದ್ದಿತಾಂತ

17.

ನೀನೆ ಎಂಬ ಪದದ ವ್ಯಾಕರಣ ವಿಶೇಷ ಇದು

a)

ಅವಧಾರಣಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಕ್ರಿಯಾ ರ್ಥಕಾವ್ಯಯ

d)

ಸಂಬಂಧಾರ್ಥಕಾವ್ಯಯ

18.

ಅಲ್ಲದೆ ಈ ಪದದ ಅವ್ಯಯ ರೂಪ ಇದು

a)

ಅನುಕರಣಾವ್ಯಯ

b)

ಸಂಬಂಧಾರ್ಥಕಾವ್ಯಯ

c)

ಭಾವಸೂಚಕಾವ್ಯಯ

d)

ಸಾಮಾನ್ಯ ಅವ್ಯಯ

19.

ಗುಂಪಿಗೆ ಸೇರದ ಪದ ಇದು

a)

ಬೇಗನೆ

b)

ಸುಮ್ಮನೆ

c)

ಅಲ್ಲದೆ

d)

ಚೆನ್ನಾಗಿ

20.

ಭಾವಸೂಚಕ ಅವ್ಯಯ ಇದು

a)

ಭಳಿರೆ

b)

ಬೇಗನೆ

c)

ಅವನೇ

d)

ಅಲ್ಲದೆ