wayground logo

Free Printable Worksheets

NEW

Font size

S
M
L
XL
Worksheets

೧೦ನೇ ತರಗತಿ ಕನ್ನಡ - "ಕೌರವೇಂದ್ರನ ಕೊಂದೆ ನೀನು "

Total questions: 20

Worksheet time: 10mins

Name
Class
Date
1.

'ಕುಮಾರವ್ಯಾಸ' ಕವಿಯ ನಾಮಧ್ಯೇಯ ;

a)

ನಂದಳಿಕೆ ಲಕ್ಷ್ಮೀ ನಾರಾಯಣ

b)

ಗದುಗಿನ ನಾರಣಪ್ಪ

c)

ಜಿ ಎಸ್ ಶಿವರುದ್ರಪ್ಪ

d)

ಲಕ್ಷ್ಮೀಶ

2.

ಕುಮಾರವ್ಯಾಸ ಕವಿಯ ಕಾಲ ;

a)

ಕ್ರಿಸ್ತಶಕ ೧೪೩೦

b)

ಕ್ರಿಸ್ತಶಕ ೧೫೩೦

c)

ಕ್ರಿಸ್ತಶಕ ೧೪೫೦

d)

ಕ್ರಿಸ್ತಶಕ ೧೨೦೦

3.

ಕುಮಾರವ್ಯಾಸನು ಮಹಾಭಾರತದ ....... ಪರ್ವಗಳನ್ನು ಕನ್ನಡಿಸಿದ್ದಾನೆ ;

a)

೧೮

b)

೧೦

c)

೧೫

d)

೦೮

4.

ಕುಮಾರವ್ಯಾಸನಿಗೆ ಇರುವ ಬಿರುದು;

a)

ಉಪಮಾ ಲೋಲ

b)

ಆದಿಕವಿ

c)

ಶಕ್ತಿ ಕವಿ

d)

ರೂಪಕ ಸಾಮ್ರಾಜ್ಯ ಚಕ್ರವರ್ತಿ

5.

ಕರ್ಣನೊಂದಿಗೆ ಮೈದುನತನದ ಸರಸವನೆಸಗಿದವರು ;

a)

ಕೃಷ್ಣ

b)

ಅರ್ಜುನ

c)

ಬಲರಾಮ

d)

ದುರ್ಯೋಧನ

6.

'ನಿನ್ನಾಣೆ' ಪದದಲ್ಲಿರುವ ಸಂಧಿ ;

a)

ಲೋಪ

b)

ಸವರ್ಣ ದೀರ್ಘ

c)

ಆಗಮ

d)

ಗುಣ

7.

ಕುಂತಿ ಪಡೆದ ಮೊದಲ ಮಂತ್ರದಿಂದ ಉದಯಿಸಿದವರು;

a)

ಅರ್ಜುನ

b)

ಭೀಮ

c)

ಕರ್ಣ

d)

ಯುಧಿಷ್ಠಿರ

8.

'ಫಲಗುಣ'ಎಂದು ಹೆಸರಾದವರು ;

a)

ಸಹದೇವ

b)

ಧರ್ಮರಾಯ

c)

ಅರ್ಜುನ

d)

ಭೀಮಸೇನ

9.

'ನಕುಲಸಹದೇವ' ಪದದ ಸಮಾಸವಿದು ;

a)

ಕರ್ಮಧಾರೆಯ

b)

ದ್ವಿಗು

c)

ತತ್ಪುರುಷ

d)

ದ್ವಂದ್ವ

10.

'ಕಿಂಕರ' ಪದದ ಅರ್ಥ ;

a)

ಸೇವಕ

b)

ದೇವರು

c)

ಕೈಂಕರ್ಯ

d)

ರಾಜ

11.

ನಕುಲ ಸಹದೇವರ ತಾಯಿ ;

a)

ಕುಂತಿ

b)

ಮಾದ್ರಿ

c)

ಪಾಂಚಾಲಿ

d)

ಗಾಂಧಾರಿ

12.

"ಮಾರಿಗೌತಣವಾಯ್ತು ನಾಳಿನ ಭಾರತವು "ಇಲ್ಲಿರುವ ಅಲಂಕಾರ ;

a)

ರೂಪಕ

b)

ಉಪಮಾ

c)

ದೃಷ್ಟಾಂತ

d)

ಉತ್ಪ್ರೇಕ್ಷೆ

13.

ಕೃಷ್ಣನು ಕರ್ಣನಿಗೆ ಈ ರಾಜ್ಯದ ಘನತೆಯನು ಮಾಡುವುದಾಗಿ ಹೇಳಿದ ;

a)

ಅಯೋಧ್ಯೆ

b)

ಹಸ್ತಿನಾಪುರ

c)

ಮಥುರಾ

d)

ಇಂದ್ರಪ್ರಸ್ಥ

14.

'ದೃಗಜಲ' ಪದದಲ್ಲಿ ಏರ್ಪಡುವ ಸಂಧಿ ;

a)

ಶುತ್ವ

b)

ಆದೇಶ

c)

ಜಶ್ತವ

d)

ಲೋಪ

15.

ಕುರುಪತಿಗೆ ಕೇಡಾದುದೆಂದುಕೊಂಡವನು :

a)

ದುಶ್ಯಾಸನ

b)

ಕೃಷ್ಣ

c)

ಬಲರಾಮ

d)

ಕರ್ಣ

16.

'ಶೌರಿ'ಎಂದು ಕರೆಯಲ್ಪಡುವುದು ;

a)

ಅರ್ಜುನ

b)

ಭೀಮ

c)

ಕೃಷ್ಣ

d)

ಕರ್ಣ

17.

'ರವಿಸುತ' ಪದದ ಸಮಾಸ ;

a)

ದ್ವಿಗು

b)

ಅಂಶಿ

c)

ಬಹುರ್ವೀಹಿ

d)

ಕರ್ಮಧಾರೆಯ

18.

ಕೌರವೇಂದ್ರನಿವನು;

a)

ಭೀಷ್ಮ

b)

ಧುರ್ಯೋಧನ

c)

ಅರ್ಜುನ

d)

ಭೀಮ

19.

'ರಾಜೀವಸಖ' ಎಂದರೆ ;

a)

ಸೂರ್ಯ

b)

ಕರ್ಣ

c)

ಅರ್ಜುನ

d)

ಕೃಷ್ಣ

20.

'ಕುಮಾರವ್ಯಾಸ ಭಾರತ' ಕೃತಿಯ ಛಂದಸ್ಸು ;

a)

ವಾರ್ಧಕ ಷಟ್ಪದಿ

b)

ಕಂದ ಪದ್ಯ

c)

ವೃತ್ತಗಳು

d)

ಭಾಮಿನಿ ಷಟ್ಪದಿ