wayground logo

Free Printable Worksheets

NEW

Font size

S
M
L
XL
Worksheets

CDG.ಬೆಡಗಿನತಾಣ-೨

Total questions: 20

Worksheet time: 10mins

Name
Class
Date
1.

ಅಂಬೆರಬೆಟ್ಟದ ಅರಮನೆಯಲ್ಲಿ ಅಂತಃಪುರದ ಗೋಡೆಗಳಿಗೆ ಅಂಟಿಸಿದ ಕನ್ನಡಿಯ ಚೂರುಗಳು ದೀವಿಗೆ ಹಚ್ಚಿದಾಗ ಆ ಚಾವಡಿಗೆ ಯಾವಲೊಕದ ಸೊಬಗನ್ನು ನೀಡುತ್ತವೆ?

a)

ದೇವಲೋಕದ

b)

ಮರ್ತ್ಯಲೋಕದ

c)

ಭೂಲೋಕದ

d)

ನಕ್ಷತ್ರ ಲೋಕದ

2.

ಅಂಬೇರಬೆಟ್ಟದ ತಗ್ಗಿನ ಕಣಿವೆಯಲ್ಲಿ ಇರುವ ದೇವಾಲಯ ಇದು

a)

ಗಣಪತಿಯ ದೇವಾಲಯ

b)

ವಿಷ್ಣು ದೇವಾಲಯ

c)

ಮಹೇಶ್ವರಿದೇವಾಲಯ

d)

ಮೀರಾದೇವಾಲಯ

3.

ಮೀರಾಬಾಯಿ ಇವರನ್ನು ಪೂಜಿಸಿದ ಸ್ಥಳವೆ ಈಗ ಮೀರಾಬಾಯಿ ದೇವಾಲಯವಾಗಿದೆ

a)

ಈಶ್ವರನ ನ್ನು

b)

ಗಿರಿಧರನಾಥನನ್ನು

c)

ಮಂಜುನಾಥನನ್ನು

d)

ಶಿವನನ್ನು

4.

ಅರಮನೆ ಸುತ್ತಾಡಿ ಆಯಾಸಗೊಂಡ ಲೇಖಕರು ಕುಡಿದ ಪಾನೀಯ

a)

ಪೆಪ್ಸಿ

b)

ಲಿಮ್ಕಾ

c)

ಲೆಮನೇಡ್

d)

ಮಾಜಾ

5.

"ಗೋಧೂಳಿ" ಸಮಯ ಇದು

a)

ಮುಂಜಾನೆ

b)

ಸಂಜೆ

c)

ಮಧ್ಯಾಹ್ನ

d)

ರಾತ್ರಿ

6.

ರಜಪೂತರ ಮಹಿಳೆಯರ ಬಣ್ಣದ ಆಸಕ್ತಿ ಗೆ ಪ್ರೇರಣೆ ಇದು

a)

ಕೋಳಿ

b)

ಕಾಗೆ

c)

ಪಾರಿವಾಳ

d)

ನವಿಲು

7.

ಜಂತ್ರ.ಮಂತ್ರ ಇದು ಒಂದು

a)

ಗ್ರಂಥಾಲಯ

b)

ಮಂತ್ರಾಲಯ

c)

ಖಗೋಳ ಪರಿಶೀಲನಾಲಯ

d)

ಭೂಗೋಳದ ಪ್ರಯೋಗಾಲಯ

8.

ಜಯಪುರದಲ್ಲಿ ಶಿವರಾಮ ಕಾರಂತರು ನೋಡ ಬಯಸಿದ್ದು

a)

ನಾಟಕ

b)

ಜಾನಪದ ನೃತ್ಯ

c)

ಸಿನೆಮಾ

d)

ಹರಿಕಥಾ

9.

ಜಾನಪದದ ನೃತ್ಯ ಏರ್ಪಾಡಾಗಿದ್ದು ಇವರ ಮನೆಯಲ್ಲಿ

a)

ಗೋಪಿನಾಥ್ ಅವರ ಮನೆ

b)

ಜಗನ್ನಾಥ ಅವರ ಮನೆ

c)

ರೈಅವರಮನೆ

d)

ಗೋವಿಂದ ಪೈ ಅವರ ಮನೆ

10.

"ಮಹೋನ್ನತ" ಈಪದದದಲ್ಲಿನ ಸಂಧಿಕಾರ್ಯ ಇದು

a)

ಸವರ್ಣ ದೀರ್ಘ ಸಂದಿ

b)

ಗುಣಸಂಧಿ

c)

ಆದೇಶ ಸಂಧಿ

d)

ಜಶ್ತ್ವ ಸಂಧಿ

11.

ಯಣ್ ಸಂಧಿಗೆ ಉದಾಹರಣೆ ಪದ ಇದು

a)

ಸೂರ್ಯೋದಯ

b)

ರಾಮಾಯಣ

c)

ವಿದ್ಯಾಭ್ಯಾಸ

d)

ಅತ್ಯಂತ

12.

"ಮಹರ್ಷಿ" ಪದ ಬಿಡಿಸಿ ಬರೆದಾಗ ಅಗುವ ರೂಪ

a)

ಮಹ+ರ್ಷಿ

b)

ಮಹಾ+ಅರ್ಷಿ

c)

ಮಹ+ಋಷಿ

d)

ಮಹ+ಹರ್ಷಿ

13.

ಸವರ್ಣ ದೀರ್ಘ ಸಂಧಿಗೆ ಉದಾಹರಣೆ ಆಗದ ಈ ಪದ

a)

ಗಣೇಶ

b)

ಸುರೇಶ

c)

ರವೀಶ

d)

ಮಹೇಶ

14.

ಅಂಶಿ ಸಮಾಸ ಪದ ಇದು

a)

ನಡುದಾರಿ

b)

ಹೆದ್ದಾರಿ

c)

ಕಾರ್ಮುಗಿಲು

d)

ಹೆಮ್ಮರ

15.

ದ್ವಂದ್ವ ಸಮಾಸಕ್ಕೆ ಉದಾಹರಣೆ ಇದು

a)

ತಂದೆ-ತಾಯಿ

b)

ಕೊನೆಉಬ್ಬು

c)

ಅಂಗೈ

d)

ಬೆಟ್ಟದಾವರೆ

16.

ವಿಸರ್ಗ ಅಕ್ಷರ ಸಹಿತ ಪದ ಇದು

a)

ಸ್ವತಃ

b)

ಸುಂದರ

c)

ಕೆಂಪು

d)

ಮುಖ

17.

ಅನುನಾಸಿಕ ಅಕ್ಷರ ಸಹಿತ ಪದ ಇದು

a)

ಮರ

b)

ಕೆಂಪು

c)

ದುಃಖ

d)

ಪಂಚೆ

18.

ಸಂಸ್ಕೃತ ಸ್ವರ ಸಂಧಿ ಇದು

a)

ಲೋಪಸಂಧಿ

b)

ಆಗಮ ಸಂಧಿ

c)

ಗುಣಸಂಧಿ

d)

ಆದೇಶ ಸಂಧಿ

19.

ಅಂಬೇರ ಬೆಟ್ಟದ ಅರಮನೆಯ ಮೂರನೆಯ ಅಂತಸ್ತಿನಲ್ಲಿ ಏನಿದೆ

a)

ಸಭಾಂಗಣ

b)

ಪುಟ್ಟ ಗುಡಿ

c)

ದೇವಾಲಯ

d)

ಅಂತಃಪುರ

20.

ಅಂಬೇರ ಬೆಟ್ಟದ ಕೋಟೆ ಯ ಮೊದಲ ಅಂತಸ್ತಿನಲ್ಲಿ ಏನಿದೆ

a)

ವಿಶಾಲ ಕೊಳ

b)

ಉದ್ಯಾನವನ

c)

ಪುಟ್ಟ ದೇವಾಲಯ

d)

ದೊಡ್ಡ ಸಭಾಂಗಣ