wayground logo

Free Printable Worksheets

Font size

S
M
L
XL
Worksheets

೧೦ನೇ ತರಗತಿ , ಕನ್ನಡ ರಸಪ್ರಶ್ನೆಗಳು, ಗದ್ಯ ಪಾಠ-೪ ಭಾಗ್ಯಶಿಲ್ಪಿಗಳು

Total questions: 20

Worksheet time: 10mins

Name
Class
Date
1.

1. ಸಾಮಾನ್ಯವಾಗಿ ಬರೆವಣಿಗೆಯಲ್ಲಿ ಸ್ಪಷ್ಟಾರ್ಥ ಸೂಚಿತ ಭಾವಗಳನ್ನು ತಿಳಿಸುವುದಕ್ಕಾಗಿ ಉಚಿತ ಸ್ಥಳದಲ್ಲಿ ಬಳಸುವ ಲಿಖಿತ ಸಂಕೇತಗಳಿಗೆ ಹೀಗೆನ್ನುವರು.;

a)

1. ಲೇಖನ ಚಿಹ್ನೆಗಳು

b)

2. ವಾಕ್ಯಗಳು

c)

3. ಅವ್ಯಯಗಳು

d)

4. ಗುರುತುಗಳು

2.

2.ಒಂದು ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಚಿಹ್ನೆ ಬಳಸಬೇಕು;

a)

1. ಅಲ್ಪವಿರಾಮ

b)

2. ಅರ್ಧವಿರಾಮ

c)

3. ಪ್ರಶ್ನಾರ್ಥಕ

d)

4. ಪೂರ್ಣವಿರಾಮ

3.

3. "ತಾವು ಕಡಿಮೆಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ" ಈ ವಾಕ್ಯದಲ್ಲಿ ಬಳಸಬೇಕಿರುವ ಲೇಖನ ಚಿಹ್ನೆ;

a)

1. ಅಲ್ಪವಿರಾಮ

b)

2. ಅರ್ಧವಿರಾಮ

c)

3. ಪ್ರಶ್ನಾರ್ಥಕ

d)

4. ಭಾವಸೂಚಕ

4.

4. ಗಾದೆಗಳು ವೇದಗಳಿಗೆ ಸಮಾನ ಎನ್ನುತ್ತಾರೆ. - ಈ ವಾಕ್ಯದ ಕೊನೆಯಲ್ಲಿ ಬಳಸಿರುವ ಲೇಖನ ಚಿಹ್ನೆ;

a)

1. ಅರ್ಧ ವಿರಾಮ

b)

2. ಅಲ್ಪವಿರಾಮ

c)

3. ಪೂರ್ಣವಿರಾಮ

d)

4. ವಾಕ್ಯವೇಷ್ಠನ

5.

5. ಅನೇಕ ಉಪವಾಕ್ಯಗಳು ಒಂದು ಪ್ರಘಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆ ಬಳಸಬೇಕು;

a)

1 . ಅಲ್ಪವಿರಾಮ

b)

2. ಉದ್ಧರಣ

c)

3. ವಾಕ್ಯವೇಷ್ಠನ

d)

4. ಅರ್ಧವಿರಾಮ

6.

6. ಅಲ್ಪವಿರಾಮ ಚಿಹ್ನೆಯೆಂದರೆ;

a)

1 . ಒಂದು ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಬಳಸುವುದು.

b)

2. ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗ ಬಳಸುವುದು.

c)

3. ಸಂಬೋಧನೆಯ ಮುಂದೆ ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಬೇರೆ ಬೇಪೆ ವಿಶೇಷಣಗಳು ಬಂದಾಗ ಕೊನೆಯ ವಿಶೇಷಣವನ್ನು ಬಿಟ್ಟು ಉಳಿದವುಗಳ ಮುಂದೆ ಬಳಸುವುದು;

d)

4. ಹರ್ಷ, ದುಃಖ ಸಂತಸ ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಬಳಸುವುದು.

7.

7. ಕಾಡಿನಲ್ಲಿ ಹುಲಿ ಸಿಂಹ ಚಿರತೆ ಇತ್ಯಾದಿ ಪ್ರಾಣಿಗಳಿವೆ- ಈ ವಾಕ್ಯದಲ್ಲಿ ಬಳಸಬೇಕಿರುವ ಲೇಖನ ಚಿಹ್ನೆ;

a)

1. ಅಲ್ಪವಿರಾಮ

b)

2.ಅರ್ಧವಿರಾಮ

c)

3. ಪ್ರಶ್ನಾರ್ಥಕ

d)

4. ಭಾವಸೂಚಕ

8.

8. ಹರ್ಷ, ಅಚ್ಚರಿ, ಸಂತಸ ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಬಳಸುವ ಲೇಖನ ಚಿಹ್ನೆ;

a)

1. ವಾಕ್ಯವೇಷ್ಠನ

b)

2. ಭಾವಸೂಚಕ

c)

3. ಅಲ್ಪವಿರಾಮ

d)

4. ಅರ್ಧವಿರಾಮ

9.

ಆಹಾ ಈ ಜಲಪಾತ ಎಷ್ಟು ಸುಂದರ- ಈ ವಾಕ್ಯದಲ್ಲಿರಬೇಕಾದ ಲೇಖನ ಚಿಹ್ನೆ;

a)

1. ವಿವರಣಾತ್ಮಕ

b)

2. ಅಲ್ಪವಿರಾಮ

c)

3.ಅರ್ಧವಿರಾಮ

d)

4. ಭಾವಸೂಚಕ

10.

10. ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಬಳಸುವ ಲೇಖನ ಚಿಹ್ನೆ;

a)

1. ಆವರಣ

b)

2. ಉದ್ಧರಣ

c)

3. ವಿವರಣಾತ್ಮಕ

d)

4. ವಾಕ್ಯವೇಷ್ಠನ

11.

11. ಉದ್ಧರಣ ಚಿಹ್ನೆಯೆಂದರೆ;

a)

1. ಬರೆವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವುದು;

b)

2. ಒಂದು ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಬಳಸುವುದು.

c)

3. ಹರ್ಷ , ಅಚ್ಚರಿ, ಸಂತಸ ಇತ್ಯಾದಿ ಭಾವಗಳನ್ನು ಸೂಚಿಸುವಾಗ ಬಳಸುವುದು.

d)

4. ಪ್ರಶ್ನೆಗಳನ್ನು ಕೇಳುವ ಸಂದರ್ಭದಲ್ಲಿ ಬಳಸುವುದು.

12.

12. ನೀವು ನಿಮ್ಮ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ- ಈ ವಾಕ್ಯದಲ್ಲಿ ಇರಬೇಕಾದ ಲೇಖನ ಚಿಹ್ನೆ;

a)

1. ಉದ್ಧರಣ

b)

2. ವಾಕ್ಯವೇಷ್ಠನ

c)

3. ಪ್ರಶ್ನಾರ್ಥಕ

d)

4. ಭಾವಸೂಚಕ

13.

13. ಬರೆವಣಿಗೆಯಲ್ಲಿ ಪಾರಿಭಾಷಿಕ ಪದ, ಅನ್ಯ ಭಾಷೆಯ ಪದಗಳನ್ನು ಬಳಸುವಾಗ ಬಳಸುವ ಲೇಖನ ಚಿಹ್ನೆ;

a)

1. ಅಲ್ಪವಿರಾಮ

b)

2. ಅರ್ಧವಿರಾಮ

c)

3. ಉದ್ಧರಣ

d)

4. ವಾಕ್ಯವೇಷ್ಠನ

14.

14. ಒಂದು ಪದವನ್ನೋ, ವಾಕ್ಯವನ್ನೋ ಹೇಳಿ, ಅದಕ್ಕೆ ಸಮನಾರ್ಥಕ ಪದವನ್ನೋ, ವಾಕ್ಯವನ್ನೋ ಹೇಳುವಾಗ ಈ ಚಿಹ್ನೆ ಬಳಸಲಾಗುವುದು.

a)

1. ಉದ್ಧರಣ

b)

2. ಆವರಣ

c)

3.ವಾಕ್ಯವೇಷ್ಠನ

d)

4. ವಿವರಣಾತ್ಮಕ

15.

ಭೀಮ , ದುರ್ಯೋಧನರು ಮದಗಜಗಳಂತೆ ಹೋರಾಡಿದರು. - ಇದು ಈ ಪ್ರಕಾರದ ವಾಕ್ಯವಾಗಿದೆ.;

a)

1. ಅಧ್ಯಾಹಾರ

b)

2 .ಸಂಯೋಜಿತ

c)

3. ಸಾಮಾನ್ಯ

d)

4. ಮಿಶ್ರ

16.

16. ಒಂದು ಪೂರ್ಣ ಕ್ರಿಯಾಪದದೊಡನೆ ಸ್ವತಂತ್ರವಾಗಿರುವ ವಾಕ್ಯವು;

a)

1. ಸಾಮಾನ್ಯ

b)

2. ಮಿಶ್ರ

c)

3. ಸಂಯೋಜಿತ

d)

4. ಅಧ್ಯಾಹಾರ

17.

17. ಕಾರವಾರದಲ್ಲಿ ಮಲೇರಿಯಾ ಹಬ್ಬಿತ್ತು; ಆದ್ದರಿಂದ ವೀರೇಶ್ವರ ಪಾಠಕರು ಮಲೇರಿಯಾದಿಂದ ಬಳಲಿದರು. ಈ ವಾಕ್ಯವು;

a)

1. ಸಾಮಾನ್ಯ

b)

2. ಸಂಯೋಜಿತ

c)

3. ಮಿಶ್ರ

d)

4 . ಅಧ್ಯಾಹಾರ

18.

18. ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಆ ವಾಕ್ಯವು;

a)

1. ಸಾಮಾನ್ಯ

b)

2. ಸಂಯೋಜಿತ

c)

3. ಅಧ್ಯಾಹಾರ

d)

4. ಮಿಶ್ರ

19.

19. ಒಂದು ಅಥವಾ ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯ ಅಧೀನವಾಗಿದ್ದು, ಪೂರ್ಣ ಅರ್ಥವನ್ನು ಕೊಡುವಂತಿದ್ದರೆ ಆ ವಾಕ್ಯವು;

a)

1. ಮಿಶ್ರ

b)

2. ಅಧ್ಯಾಹಾರ

c)

3. ಸಾಮಾನ್ಯ

d)

4. ಸಂಯೋಜಿತ

20.

20. ' ಶಿಕ್ಷಣವು ಸಂಜೀವಿನಿ' - ಈ ವಾಕ್ಯದಲ್ಲಿರುವ ಅಲಂಕಾರ;

a)

1. ಅರ್ಥಾಂತರ ನ್ಯಾಸ

b)

2. ಉಪಮಾ

c)

3 .ದೀಪಕ

d)

4. ರೂಪಕ