wayground logo

Free Printable Worksheets

NEW

Font size

S
M
L
XL
Worksheets

ಭಾಗ್ಯ ಶಿಲ್ಪಿಗಳು ಭಾಗ 3

Total questions: 25

Worksheet time: 13mins

Name
Class
Date
1.

"ಕೈಗಾರಿಕೀಕರಣ ಇಲ್ಲವೆ, ಅವನತಿ "ಎಂಬ ಘೋಷಣೆ ಹೇಳಿದವರು ಯಾರು?

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ಸರ್ ಎಂ ವಿಶ್ವೇಶ್ವರಯ್ಯ

c)

ರತನ್ ಟಾಟಾ

d)

ಆದಿತ್ಯ ಬಿರ್ಲಾ

2.

ಸರ್ ಎಂ ವಿಶ್ವೇಶ್ವರಯ್ಯನವರಿಗೆ ಬ್ರಿಟಿಷ್ ಸರ್ಕಾರ ನೀಡಿದ ಪದ ಯಾವುದು

a)

ಸರ್

b)

ಭಾರತರತ್ನ

c)

ನೋಬೆಲ್

d)

ಲವ್ಲಿ ಹುಡ್

3.

"ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದ ಸಾಧನೆ" ಹಾಗಾದರೆ ಇವರು ಯಾರು?

a)

ಕೆ ಶೇಷಾದ್ರಿ ಅಯ್ಯರ್

b)

ದಿವಾನ್ ಪೂರ್ಣಯ್ಯ

c)

ದಿವಾನ್ ವಿಶ್ವೇಶ್ವರಯ್ಯ

d)

ಆರ್ ರಂಗಚಾರ್ಲು

4.

"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ —————— ಆಗಬೇಕು" ಇಲ್ಲಿನ ಬಿಟ್ಟಸ್ಥಳ ತುಂಬಿ

a)

ಆಜನ್ಮ ಸಿದ್ಧ ಹಕ್ಕು

b)

ಸ್ವತ್ತು

c)

ವ್ಯಾಪಾರೀಕರಣ

d)

ದುಬಾರಿ

5.

ವಿಶ್ವೇಶ್ವರಯ್ಯನವರು ಯಾವ ಶಿಕ್ಷಣಕ್ಕೆ ಆದ್ಯತೆ ನೀಡಿದರು

a)

ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ

b)

ತಾಂತ್ರಿಕ ಮತ್ತು ಔಪಚಾರಿಕ ಶಿಕ್ಷಣ

c)

ಅನೌಪಚಾರಿಕ ಶಿಕ್ಷಣ

d)

ಕಲಾ ಶಿಕ್ಷಣ

6.

ವಿಶ್ವೇಶ್ವರಯ್ಯನವರು ಬೆಂಗಳೂರಿನಲ್ಲಿ ಯಾವ ಕಾಲೇಜ್ ಅನ್ನು ಸ್ಥಾಪಿಸಿದರು?

a)

ಮೆಕ್ಯಾನಿಕಲ್ ಇಂಜಿನಿಯರಿಂಗ್

b)

ಸಿವಿಲ್ ಇಂಜಿನಿಯರಿಂಗ್

c)

ಆಯುರ್ವೇದ ಮೆಡಿಕಲ್

d)

ಹೋಮಿಯೋಪತಿ ಮೆಡಿಕಲ್

7.

ವಿಶ್ವೇಶ್ವರಯ್ಯನವರು ಮೈಸೂರಿನಲ್ಲಿ ಯಾವ ಸಂಸ್ಥೆಯನ್ನು ಪ್ರಾರಂಭಿಸಿದರು?

a)

ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ

b)

ಕೃಷ್ಣರಾಜ ತಾಂತ್ರಿಕ ಸಂಸ್ಥೆ

c)

ಚಿಕ್ಕದೇವರಾಜ ತಾಂತ್ರಿಕ ಸಂಸ್ಥೆ

d)

ಚಾಮುಂಡೇಶ್ವರಿ ತಾಂತ್ರಿಕ ಸಂಸ್ಥೆ

8.

ವಿಶ್ವೇಶ್ವರಯ್ಯನವರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಯನ್ನು ಎಲ್ಲಿ ಸ್ಥಾಪಿಸಿದರು

a)

ಚಿಕ್ಕಮಗಳೂರು

b)

ತರೀಕೆರೆ

c)

ಭದ್ರಾವತಿ

d)

ಮೈಸೂರು

9.

ವಿಶ್ವೇಶ್ವರಯ್ಯನವರು ಈ ಕೆಳಗಿನ ಯಾವ ಕೈಗಾರಿಕೆಯನ್ನು ಸ್ಥಾಪಿಸಲಿಲ್ಲ

a)

ಕೃಷ್ಣರಾಜೇಂದ್ರ ಬಟ್ಟೆ ಗಿರಣಿ

b)

ಸೋಪು ಹಾಗೂ ಲೋಹ ತಯಾರಿಕೆ

c)

ಸಕ್ಕರೆ ಕಾರ್ಖಾನೆ

d)

ಜಿಂದಾಲ್ ಸಿಮೆಂಟ್ ಕಾರ್ಖಾನೆ

10.

ವಿಶ್ವೇಶ್ವರಯ್ಯನವರು 'ಮೈ ಷುಗರ್ಸ್' ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಿದರು

a)

ಮಂಡ್ಯ

b)

ಮೈಸೂರು

c)

ಕೆ.ಆರ್.ಪೇಟೆ

d)

ಕೊಳ್ಳೇಗಾಲ

11.

ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರಬುನಾದಿ ಹಾಕುವ ಉದ್ದೇಶದಿಂದ ವಿಶ್ವೇಶ್ವರಯ್ಯನವರು ಏನನ್ನು ಮಾರ್ಪಾಡು ಮಾಡಿದರು

a)

ಹಣಕಾಸು ನೀತಿ

b)

ಕೃಷಿ ನೀತಿ

c)

ಕೈಗಾರಿಕ ನೀತಿ

d)

ಶಿಕ್ಷಣ ನೀತಿ

12.

ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ ಯಾವುದು

a)

1913

b)

1923

c)

1933

d)

1943

13.

ವಿಶ್ವೇಶ್ವರಯ್ಯನವರ ಕಾಲದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಯಾವ ಬ್ಯಾಂಕ್ ರಚಿತಗೊಂಡವು

a)

ಫೀಡರ್ ಬ್ಯಾಂಕ್

b)

ಎಸ್ ಬಿ ಎಂ ಬ್ಯಾಂಕ್

c)

ಕಾರ್ಪೊರೇಷನ್ ಬ್ಯಾಂಕ್

d)

ಅರ್ಬನ್ ಬ್ಯಾಂಕ್

14.

ವಿಶ್ವೇಶ್ವರಯ್ಯನವರು ಸಾರ್ವಜನಿಕ ಹಿತಾಸಕ್ತಿಯಿಂದ ಯಾವ ಯೋಜನೆಯನ್ನು ಜಾರಿಗೆ ತಂದರು

a)

ಜೀವ ವಿಮಾ ಯೋಜನೆ

b)

ಆರೋಗ್ಯ ಯೋಜನೆ

c)

ಕುಟುಂಬ ಕಲ್ಯಾಣ ಯೋಜನೆ

d)

ವೃದ್ಯಾಪ್ಯ ವೇತನ ಯೋಜನೆ

15.

ವಿಶ್ವೇಶ್ವರಯ್ಯನವರು ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲ ಸೌಲಭ್ಯ ನೀಡಲು ಯಾವ ಕ್ಷೇತ್ರವನ್ನು ಬಲವರ್ಧನೆ ಗೊಳಿಸಿದರು

a)

ಸಹಕಾರಿ ಕ್ಷೇತ್ರ

b)

ಚುನಾವಣಾ ಕ್ಷೇತ್ರ

c)

ಶಿಕ್ಷಣ ಕ್ಷೇತ್ರ

d)

ಕೈಗಾರಿಕಾ ಕ್ಷೇತ್ರ

16.

ವಿಶ್ವೇಶ್ವರಯ್ಯನವರು ಈ ಕೆಳಗಿನ ಯಾವ ಬ್ಯಾಂಕುಗಳನ್ನು ಸ್ಥಾಪಿಸಿದರು?

a)

ಪ್ರಾಂತೀಯ ಸಹಕಾರಿ ಬ್ಯಾಂಕ್

b)

ಕಾರ್ಪೋರೇಷನ್ ಬ್ಯಾಂಕ್

c)

ಕಾವೇರಿ ಗ್ರಾಮೀಣ ಬ್ಯಾಂಕ್

d)

ಎಸ್.ಬಿ.ಐ ಬ್ಯಾಂಕ್

17.

ವಿಶ್ವೇಶ್ವರಯ್ಯನವರಿಗೇ ಈ ಕೆಳಗಿನ ಯಾವ ಗಾದೆ ಅನ್ವಯಿಸುತ್ತದೆ?

a)

ಉಂಡು ಹೋದ ಕೊಂಡು ಹೋದ

b)

ಆಡು ಮುಟ್ಟದ ಸೊಪ್ಪಿಲ್ಲ

c)

ದುಡ್ಡೇ ದೊಡ್ಡಪ್ಪ

d)

ಹಾಸಿಗೆ ಇದ್ದಷ್ಟು ಕಾಲು ಚಾಚು

18.

ವಿಶ್ವೇಶ್ವರಯ್ಯನವರಿಗೆ ಭಾರತ ಸರ್ಕಾರ ನೀಡಿದ ಪ್ರಶಸ್ತಿ ಯಾವುದು?

a)

ಭಾರತರತ್ನ

b)

ಕೈಗಾರಿಕ ಪುರುಷ

c)

ಜೆ.ಎನ್.ಟಾಟಾ

d)

ಪದ್ಮಶ್ರೀ

19.

ವಿಶ್ವೇಶ್ವರಯ್ಯನವರ ಶತಮಾನೋತ್ಸವ ದಿನಾಚರಣೆ ಎಂದು ನಡೆಯಿತು

a)

ಸೆಪ್ಟೆಂಬರ್ 15, 1960

b)

ಸೆಪ್ಟೆಂಬರ್ 25 , 1962

c)

ನವೆಂಬರ್ 15, 1960

d)

ಡಿಸೆಂಬರ್ 15, 1964

20.

ವಿಶ್ವೇಶ್ವರಯ್ಯನವರು ಯಾವ ವರ್ಷದಲ್ಲಿ ಇಹಲೋಕ ತ್ಯಜಿಸಿದರು?

a)

1960

b)

1962

c)

1961

d)

1964

21.

ಸರ್ ಎಂ ವಿಶ್ವೇಶ್ವರಯ್ಯನವರ ಆತ್ಮ ಚರಿತ್ರೆ ಯಾವುದು

a)

ಮೇಮೋರೀಸ್ ಆಫ್ ಮೈ ವರ್ಕಿಂಗ್ ಲೈಫ್

b)

ಮೇಮೋರೀಸ್ ಆಫ್ ಲೆಜೆಂಡ್ ಲೈಫ್

c)

ಮೇಮೋರೀಸ್ ಆಫ್ ಮೈ ಮೈಸೂರ್ ಲೈಫ್

d)

ಮೇಮೋರೀಸ್ ಆಫ್ ಮೈ ಇಂಜಿನಿಯರ್ ಲೈಫ್

22.

ಈ ಕೆಳಗಿನವುಗಳನ್ನು ವಿಶ್ವೇಶ್ವರಯ್ಯನವರ ರಚಿಸಿದ ಕೃತಿ ಯಾವುದು?

a)

ರಿಕನ್ಸ್ಟ್ರಕ್ಟಿಂಗ್ ಇಂಡಿಯಾ

b)

ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ

c)

ನೇಷನ್ ಬಿಲ್ದಿಂಗ್ ಪ್ಲಾನ್ ಫಾರ್ ಇಂಡಿಯಾ

d)

ಇಂಡಿಯನ್ ಇಂಡಸ್ಟ್ರಿ

23.

ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಯಾವ ಅಭಿನಂದನಾ ಗ್ರಂಥ ಪ್ರಕಟಿಸಲಾಯಿತು

a)

ಸರ್.ಎಂ.ವಿ

b)

ಭಾರತರತ್ನ ಎಂ.ವಿ

c)

ಮೈಸೂರು ಎಂ.ವಿ

d)

ಮುದ್ದೇನಹಳ್ಳಿ ಎಂ.ವಿ

24.

ಈ ಕೆಳಗಿನವುಗಳಲ್ಲಿ ಗುಣ ಸಂಧಿ ಯಾವುದು

a)

ಪರಮೋಚ್ಚ

b)

ಪರಮಾಧಿಕಾರ

c)

ವಿಶ್ವವಿದ್ಯಾಲಯ

d)

ಉದ್ಘೋಷ

25.

ವಿಶ್ವೇಶ್ವರಯ್ಯನವರ ಜೀವಿತಾವಧಿ

a)

102 ವರ್ಷ

b)

100 ವರ್ಷ

c)

98 ವರ್ಷ

d)

99 ವರ್ಷ