wayground logo

Free Printable Worksheets

Font size

S
M
L
XL
Worksheets

B R Ambedkar

Total questions: 21

Worksheet time: 11mins

Name
Class
Date
1.

ಡಾ. ಬಿ. ಆರ್. ಅಂಬೇಡ್ಕರ್ ಅವರು ಜನಿಸಿದ ವರ್ಷ

a)

1891

b)

1892

c)

1890

d)

1893

2.

ಅಂಬೇಡ್ಕರ್ ಅವರು ಜನಿಸಿದ ದಿನ

a)

ಏಪ್ರಿಲ್ 10

b)

ಏಪ್ರಿಲ್ 14

c)

ಏಪ್ರಿಲ್ 22

d)

ಏಪ್ರಿಲ್ 12

3.

ಅಂಬೇಡ್ಕರ್ ಅವರು ಆರಂಭಿಸಿದ ದೇವಾಲಯ ಚಳುವಳಿಗಳು

a)

ಜನತಾ

b)

ಮೂಕನಾಯಕ

c)

ಬಹಿಷ್ಕೃತ ಭಾರತ

d)

ಮಹಾಡ್ ಮತ್ತು ಕಾಲಾರಾಂ

4.

ಅಂಬೇಡ್ಕರ್ ಅವರು ಆರಂಭಿಸಿದ ಸಂಘಟನೆಯ ಹೆಸರು

a)

ಪ್ರಬುದ್ಧ ಭಾರತ

b)

ಸ್ವತಂತ್ರ ಕಾರ್ಮಿಕ ಸಭಾ

c)

ಜನತಾ

d)

ಬಹಿಷ್ಕೃತ ಹಿತಕಾರಣಿ ಸಭಾ

5.

ಅಂಬೇಡ್ಕರ್ ಅವರು ಆರಂಭಿಸಿದ ಸ್ವತಂತ್ರ ಪಕ್ಷ

a)

ಸಮಾಜವಾದಿ ಕಾಂಗ್ರೆಸ್

b)

ಅಖಿಲ ಭಾರತೀಯ ಕಾಂಗ್ರೆಸ್

c)

ಸ್ವತಂತ್ರ ಕಾರ್ಮಿಕ ಪಕ್ಷ

d)

ಸ್ವತಂತ್ರ ಜನತಾ ಪಕ್ಷ

6.

ಅಂಬೇಡ್ಕರ್ ಅವರು ಆರಂಭಿಸಿದ ಪತ್ರಿಕೆಗಳ ಗುಂಪಿಗೆ ಸೇರದೆ ಇರುವುದನ್ನು ಗುರುತಿಸಿ

a)

ಪ್ರಬುದ್ಧ ಭಾರತ, ಜನತಾ

b)

ಮೂಕನಾಯಕ, ಬಹಿಷ್ಕೃತ ಭಾರತ

c)

ಕಮ್ಯುನಿಸ್ಟ್, ಸಮಾಜವಾದಿ

d)

ಜನತಾ, ಮೂಕನಾಯಕ

7.

ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದವರು

a)

ಜವಾಹರ್ ಲಾಲ್ ನೆಹರು

b)

ಡಾ. ಬಿ ಆರ್ ಅಂಬೇಡ್ಕರ್

c)

ಡಾ. ಬಾಬು ರಾಜೇಂದ್ರ ಪ್ರಸಾದ್

d)

ಸರ್ದಾರ್ ವಲ್ಲಬಾಯಿ ಪಟೇಲ್

8.

ಸ್ವತಂತ್ರ ಭಾರತದಲ್ಲಿ ಅಂಬೇಡ್ಕರ್ ಅವರು ಈ ಖಾತೆಯನ್ನು ಮೊದಲಿಗರಾಗಿ ನಿಭಾಯಿಸಿದರು

a)

ಗೃಹ ಮಂತ್ರಿ

b)

ಶಿಕ್ಷಣ ಸಚಿವರು

c)

ಕಾನೂನು ಮಂತ್ರಿ

d)

ರಕ್ಷಣಾ ಮಂತ್ರಿ

9.

ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಈ ಧರ್ಮವನ್ನು ಸ್ವೀಕರಿಸಿದರು

a)

ಜೈನ

b)

ಬೌದ್ಧ

c)

ಪಾರ್ಸಿ

d)

ಕ್ರೈಸ್ತ

10.

ಈ ಕೆಳಗಿನವುಗಳಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಸರಿಯಾದ ವ್ಯಾಖ್ಯೆ

a)

"ಪತ್ರಿಕೆಗಳಿಲ್ಲದ ನಾಯಕ ರೆಕ್ಕೆ ಇಲ್ಲದ ಪಕ್ಷಿಯಂತೆ"

b)

ಶಿಕ್ಷಣವೇ ಶಕ್ತಿ

c)

ಸ್ವಾತಂತ್ರ್ಯವೇ ನನ್ನ ಮೊದಲ ಆದ್ಯತೆ

d)

ಅಹಿಂಸೆಯೇ ಪರಮೋಧರ್ಮ

11.

ದುಂಡು ಮೇಜಿನ ಮೂರು ಸಮ್ಮೇಳನಗಳಲ್ಲಿ ಭಾಗವಹಿಸಿದ ನಾಯಕರು

a)

ಮಹಾತ್ಮ ಗಾಂಧೀಜಿ

b)

ಡಾ. ಬಿ ಆರ್ ಅಂಬೇಡ್ಕರ್

c)

ಜವಾಹರ್ ಲಾಲ್ ನೆಹರು

d)

ಸುಭಾಷ್ ಚಂದ್ರ ಬೋಸ್

12.

ಅಂಬೇಡ್ಕರ್ ಅವರ ಮೂಲ ಹೆಸರು

a)

ಭೀಮರಾವ್

b)

ರಾಮರಾವ್

c)

ಅನಂತರಾಮ

d)

ರಾಮ್ ಸೇನ್

13.

ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆದವರು

a)

ಎಂ.ವಿ. ಪೈಲಿ

b)

ರಾಜೇಂದ್ರ ಪ್ರಸಾದ್

c)

ಗಾಂಧೀಜಿ

d)

ರವೀಂದ್ರನಾಥ ಟ್ಯಾಗೋರ್

14.

ಅಂಬೇಡ್ಕರ್ ಅವರು ಜನಿಸಿದ ಸ್ಥಳ

a)

ರತ್ನಗಿರಿ

b)

ಅಂಬೆವಾಡಿ

c)

ರಾಜಘಟ್

d)

ಪ್ರತಾಪ್ ಗಡ್

15.

ಅಂಬೇಡ್ಕರ್ ಅವರ ತಂದೆಯ ಹೆಸರು

a)

ಭೀಮರಾವ್

b)

ರಾಮದಾಸ

c)

ರಾಮ್ ಜಿ

d)

ಸಾವ್ ಜಿ

16.

ಅಂಬೇಡ್ಕರ್ ಅವರ ತಾಯಿಯ ಹೆಸರು

a)

ಮಾಯಾವತಿ

b)

ರಮಾಬಾಯಿ

c)

ಭೀಮಾಬಾಯಿ

d)

ಮಹಾದೇವಿ

17.

ಅಂಬೇಡ್ಕರ್ ಅವರ ಹೆಂಡತಿಯ ಹೆಸರು

a)

ಮೀರಾಬಾಯಿ

b)

ರಮಾಬಾಯಿ

c)

ಭೀಮಬಾಯಿ

d)

ಸುಖತಾಯಿ

18.

1932ರ ಪುನಾ ಒಪ್ಪಂದವನ್ನು ಅಂಬೇಡ್ಕರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡ ನಾಯಕರು

a)

ಸುಭಾಷ್ ಚಂದ್ರ ಬೋಸರು

b)

ಪಟೇಲರು

c)

ನೆಹರು

d)

ಗಾಂಧೀಜಿ

19.

ಅಂಬೇಡ್ಕರ್ ಅವರಿಗೆ ಸಂಬಂಧಿಸಿದಂತೆ ಇರುವ ಅನ್ವರ್ಥಕ

a)

ದಲಿತ ಸೂರ್ಯ

b)

ಆಧುನಿಕ ಮನು

c)

ಸಂವಿಧಾನ ಶಿಲ್ಪಿ

d)

ಉಕ್ಕಿನ ಮನುಷ್ಯ

20.

ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿದ ವರ್ಷ

a)

1,956

b)

1965

c)

1989

d)

1998

21.

ಅಂಬೇಡ್ಕರ್ ಅವರು ಮರಣ ಹೊಂದಿದ ವರ್ಷ

a)

1948

b)

1,950

c)

1,952

d)

1956