wayground logo

Free Printable Worksheets

NEW

Font size

S
M
L
XL
Worksheets

ಹಸುರು ಪದ್ಯ ಪಾಠ

Total questions: 20

Worksheet time: 15mins

Name
Class
Date
1.

ಇಳೆ ಪದ ದ ಸಮಾನಾರ್ಥಕ ಪದವಿದು

a)

ಇಲೆ

b)

ಎಲೆ

c)

ಬಳೆ

d)

ಭೂಮಿ

2.

ಕುವೆಂಪು ರವರ ನಿಜ ನಾಮ ವಿದು

a)

ಪುಟ್ಟಪ್ಪ

b)

ವೆಂಕಟಪ್ಪ

c)

ತೇಜಸ್ವಿ

d)

ಕುಪ್ಪಳ್ಳಿ

3.

ಕುವೆಂಪು ರವರ ಈ ಕೃತಿಗೆ ಜ್ಞಾನ ಪೀಠ ದೊರೆತಿದೆ.

a)

ಕೊಳಲು

b)

ಪಾಂಚಜನ್ಯ

c)

ಶ್ರೀ ರಾಮಾಯಣ ದರ್ಶನಂ

d)

ಪಕ್ಷಿ ಕಾಶಿ

4.

ಮುಂಗೈ ಪದದ ಸಮಾಸ ಹೆಸರಿಸಿರಿ

a)

ಅಂಶಿ

b)

ಕ್ರಿಯಾ

c)

ಕರ್ಮ

d)

ದ್ವಂದ್ವ

5.

ಹೀಂಗಾ ಪದದ ಗ್ರಾಂಥಿಕ ರೂಪ

a)

ಹೀಂಗೆ

b)

ಹೀಗೆ

c)

ಹಿಗೆ

d)

ಹಾಗೆ

6.

ಬಣ್ಣ ಪದ ದ ತತ್ಸಮ ರೂಪ ವಿದು

a)

ವರ್ಣ

b)

ಬನ್ನ

c)

ಬಣ್ಣ

d)

ಬಣ

7.

ಮಹೇಶ ಈ ಪದ ದ ಸಂಧಿ ಹೆಸರಿಸಿರಿ

a)

ಗುಣ

b)

ಸವರ್ಣ

c)

ಆಗಮ

d)

ಆದೇಶ

8.

ಹಸುರು ಪದ್ಯದ ಆಕರ ಗ್ರಂಥ ವಿದು

a)

ಕೊಳಲು

b)

ಪಾಂಚಜನ್ಯ

c)

ಪಕ್ಷಿ ಕಾಶಿ

d)

ನಾದ ಲೀಲೆ

9.

ಕುವೆಂಪು ಕೆಲಸ ನಿರ್ವಹಿಸಿದ ವಿಶ್ವ ವಿದ್ಯಾಲಯವಿದು.

a)

ಮೈಸೂರು

b)

ಗುಲ್ಬರ್ಗ

c)

ಧಾರವಾಡ

d)

ಮಂಗಳೂರು

10.

ಕುವೆಂಪುರವರ ಆತ್ಮ ಕಥನವಿದು

a)

ಕೊಳಲು

b)

ನೆನಪಿನ ದೋಣಿಯಲಿ

c)

ಪಕ್ಷಿಕಾಶಿ

d)

ರಾಮಾಯಣ ದರ್ಶನಂ

11.

ಕನ್ನಡ ಸಂಧಿ ಇದಲ್ಲ

a)

ಲೋಪ

b)

ಆಗಮ

c)

ಆದೇಶ

d)

ಸವರ್ಣ

12.

ಕುವೆಂಪು ಹುಟ್ಟದ ವರ್ಷವಿದು

a)

೧೯೯೮

b)

೧೯೯೨

c)

೧೯೦೪

d)

೧೯೯೧

13.

ಕನ್ನಡದ ಸ್ವರ ಗಳ ಸಂಖ್ಯೆ ಇದು

a)

೧೩

b)

೧೪

c)

೧೫

d)

೨೫

14.

ಕುವೆಂಪು ದೈವಾದ ದೀನರಾದ ವರ್ಷವಿದು.

a)

೧೯೯೨

b)

೧೯೯೦

c)

೧೯೦೩

d)

೧೯೯೧

15.

ಕನ್ನಡ ದ ಲಿಂಗಗಳ ಸಂಖ್ಯೆ ಇದು

a)

೦೩

b)

೦೪

c)

೦೨

d)

೦೧

16.

ನವರಾತ್ರಿ ಎಂದರೆ

a)

ಹೊಸದು ರಾತ್ರಿ

b)

ಹೊಸದು ಧಾತ್ರಿ

c)

ಹೊಸದು ರಾತ್ರಿ

d)

ಧಾತ್ರಿಯ ಹೊಸರು

17.

ಕಣಿವೆ ಎಂದರೆ

a)

ಮೇರಡ

b)

ಮೇರೆ

c)

ಮೇಲೆ

d)

ಮಾರು

18.

ಕನ್ನಡ ದ ನಾಸಿಕಾಕ್ಷರಗಳು ಸಂಖ್ಯೆ ಇದು

a)

೦೯

b)

೦೫

c)

೦೧

d)

೦೯

19.

ಕನ್ನಡದಲ್ಲಿ ಕ್ಷ ಹಾಗೂ ಜ್ಞ ಈ ಅಕ್ಷರಗಳನ್ನು ಹೀಗೆ ಕರೆವರು

a)

ಸಂಧ್ಯಾಕ್ಷರ

b)

ಗುಣಿತಾಕ್ಷರ

c)

ಮಿಶ್ರಾಕ್ಷರ

d)

ಸಂಯುಕ್ತಾಕ್ಷರ

20.

ಕನ್ನಡದ ಕವಿ ಕುವೆಂಪು ಜನಿಸಿದ ಜಿಲ್ಲೆ ಇದು

a)

ಬಳ್ಳಾರಿ

b)

ಮೈಸೂರು

c)

ಶಿವಮೊಗ್ಗ

d)

ಹಾವೇರಿ