NEW
Font size
S
M
L
XL
Worksheets2.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-110
Total questions: 25
Worksheet time: 13mins
Name
Class
Date
1.
ಕುವೆಂಪುರವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವರ್ಷ
a)
1954
b)
1955
c)
1956
d)
1957
2.
೨೦೧೯ ರಲ್ಲಿ ಪಂಪ ಪ್ರಶಸ್ತಿ ಪಡೆದ ಸಾಹಿತಿ ಯಾರು?
a)
ಕೆ.ಎಸ್.ನಿಸಾರ್ ಅಹಮದ್
b)
ಷ.ಶೆಟ್ಟರ್
c)
ಸಿದ್ದಲಿಂಗಯ್ಯ
d)
ಹಂ.ಪ.ನಾಗರಾಜಯ್ಯ
3.
ವೈದ್ಯ ಲೋಕದ ಸಾಧನೆಗಾಗಿ ' ಕರ್ನಾಟಕ ರತ್ನ' ಪ್ರಶಸ್ತಿ ಪಡೆದ ಸಾಧಕರಾರು?
a)
ದೇವಿಪ್ರಸಾದ್ ಶೆಟ್ಟಿ
b)
ವೀರೇಂದ್ರ ಹೆಗ್ಗಡೆ
c)
ಸಿ.ಎನ್.ಆರ್.ರಾವ್
d)
ಡಿ.ಜವರೇಗೌಡ
4.
ಗುಜರಾತಿನ ವಿದ್ಯಾಪೀಠದಲ್ಲಿ ವಿದ್ಯಾರ್ಥಿಯಾಗಿ ಗಾಂಧಿ ತತ್ವ ಪ್ರಸಾರ ಮಾಡಿದವರು ಯಾರು?
a)
ಮಾಸ್ತಿ ವೆಂಕಟೇಶ ಅಯ್ಯಂಗಾರ್
b)
ಶಿವರಾಮ ಕಾರಂತ
c)
ದ.ರಾ.ಬೇಂದ್ರೆ
d)
ಗೊರೂರು ರಾಮಸ್ವಾಮಿ ಅಯ್ಯಂಗಾರ್
5.
ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
a)
ಭೂಮಿಗೀತ
b)
ವರ್ಧಮಾನ
c)
ಸುವರ್ಣ ಪುತ್ಥಳಿ
d)
ಕಟ್ಟುವೆವು ನಾವು
6.
ಭಾರತೀಯ ಕಾಲಗಣನೆಯ ಪ್ರಕಾರ ಎಷ್ಟು ಸಂವತ್ಸರಗಳಿವೆ?
a)
50
b)
40
c)
70
d)
60
7.
ಕಾದಂಬರಿ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರಾರು?
a)
ಸು.ರಂ.ಎಕ್ಕುಂಡಿ
b)
ದೇವನೂರು ಮಹಾದೇವ
c)
ಪಿ.ಲಂಕೇಶ್
d)
ಹಾ.ಮಾ.ನಾಯಕ
8.
ಕನ್ನಡದ ನವೋದಯದ ಆಚಾರ್ಯ ಎಂದು ಖ್ಯಾತರಾದವರು ಯಾರು?
a)
ಬಿ.ಎಂ.ಶ್ರೀ
b)
ಎಂ.ಆರ್.ಶ್ರೀ
c)
ತೀ.ನಂ.ಶ್ರೀ
d)
ಕುವೆಂಪು
9.
ನಾಟಕ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ಯರು?
a)
ಡಿ.ಆರ್.ನಾಗರಾಜ
b)
ಚಂದ್ರಶೇಖರ ಕಂಬಾರ
c)
ಗಿರೀಶ್ ಕಾರ್ನಾಡ್
d)
ಯು.ಆರ್.ಅನಂತಮೂರ್ತಿ
10.
"ಹಣತೆ ಹಚ್ಚುತ್ತೇನೆ ನಾನು" ಎಂದು ಬರೆದ ಕವಿ ಯಾರು?
a)
ಜಿ.ಎಸ್.ಶಿವರುದ್ರಪ್ಪ
b)
ಚನ್ನವೀರ ಕಣವಿ
c)
ಯಶವಂತ ಚಿತ್ತಾಲ
d)
ಗಂಗಾಧರ ಚಿತ್ತಾಲ
11.
ಶ್ರೀಮತಿ ವೈದೇಹಿಯವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಯಾವುದು?
a)
ಹಳ್ಳ ಬಂತು ಹಳ್ಳ
b)
ಚಿತ್ರಗಳು ಪತ್ರಗಳು
c)
ಕ್ರೌಂಚ ಪಕ್ಷಿಗಳು
d)
ಬದುಕು
12.
ಹೊಸಗನ್ನಡದ ಅರುಣೋದಯದ ಮುಂಗೋಳಿ ಎಂದು ಯಾರನ್ನು ಕರೆಯುತ್ತೇವೆ?
a)
ಕೆಂಪು ನಾರಾಯಣ
b)
ತಿರುಮಲಾರ್ಯ
c)
ಸಿಂಗರಾರ್ಯ
d)
ಮುದ್ದಣ
13.
ಚದುರಂಗರವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಯಾವುದು?
a)
ವೈಶಾಖ
b)
ಸರ್ವಮಂಗಳ
c)
ಬಣ್ಣದ ಬೊಂಬೆ
d)
ಸ್ವಪ್ನ ಸುಂದರಿ
14.
ತ.ಸು.ಶಾಮರಾಯರ ಆತ್ಮಕಥೆ ಯಾವುದು?
a)
ದಿನಚರಿಯಿಂದ
b)
ಭಾವ
c)
ಹೋರಾಟದ ಬದುಕು
d)
ಮೂರು ತಲೆಮಾರು
15.
ಕನ್ನಡ ಸಾಹಿತ್ಯ ಕೃಷಿಗೆ ' ಪದ್ಮಶ್ರೀ' ಪ್ರಶಸ್ತಿ ಪಡೆದ ಸಾಹಿತಿ ಯಾರು?
a)
ವಿ.ಕೃ.ಗೋಕಾಕ್
b)
ಚನ್ನವೀರ ಕಣವಿ
c)
ಜಿ.ಎಸ್.ಶಿವರುದ್ರಪ್ಪ
d)
ಗೋಪಾಲಕೃಷ್ಣ ಅಡಿಗ
16.
" ಹೊಸತು ಹೊಸತು" ಕೃತಿಗೆ ಚಿದಾನಂದಮೂರ್ತಿಯವರು ಪಡೆದ ಪ್ರಶಸ್ತಿ ಯಾವುದು?
a)
ಪಂಪ ಪ್ರಶಸ್ತಿ
b)
ಜ್ಞಾನಪೀಠ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
d)
ರಾಜ್ಯೋತ್ಸವ ಪ್ರಶಸ್ತಿ
17.
" ಎಲೆ ಬೆಕ್ಕೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ" ಎಂದು ಹೇಳಿದವರಾರು?
a)
ಪು.ತಿ.ನರಸಿಂಹಾಚಾರ್
b)
ಎಸ್.ಜಿ.ನರಸಿಂಹಾಚಾರ್
c)
ಆರ್.ನರಸಿಂಹಾಚಾರ್
d)
ಪಾ.ವೆಂ.ಆಚಾರ್ಯ
18.
ಒಲವೆ ನಮ್ಮ ಬದುಕು' ಕವನಸಂಕಲನವನ್ನು ಬರೆದ ಕವಿ ಯಾರು?
a)
ಕೆ.ಎಸ್ ನರಸಿಂಹಸ್ವಾಮಿ
b)
ಬಿ.ಸಿ .ರಾಮಚಂದ್ರಶರ್ಮ
c)
ದ.ರಾ.ಬೇಂದ್ರೆ
d)
ವಿ.ಸೀತಾರಾಮಯ್ಯ
19.
ಕನ್ನಡ ಸಾಹಿತ್ಯದ 'ಶಿಶು ಗೀತೆಗಳ ಜನಕ' ಎಂದು ಪ್ರಸಿದ್ಧರಾದವರು
a)
ಪಂಜೆ ಮಂಗೇಶರಾಯರು
b)
ಎಂ ಗೋವಿಂದ ಪೈ
c)
ಮಾಸ್ತಿ ವೆಂಕಟೇಶ ಅಯ್ಯಂಗಾರ್
d)
ಜಿ.ಪಿ ರಾಜರತ್ನಂ
20.
ಇಂಗ್ಲಿಷ್ ಸಾಹಿತ್ಯ ಚರಿತ್ರೆ' ಕೃತಿಗೆ ೨೦೦೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ?
a)
ಆರ್.ನರಸಿಂಹಾಚಾರ್
b)
ಎಲ್.ಎಸ್.ಶೇಷಗಿರಿರಾವ್
c)
ಪು.ತಿ.ನರಸಿಂಹಾಚಾರ್
d)
ಅ.ನ.ಕೃಷ್ಣರಾಯರು
21.
ಅಸಿಸ್ಟೆಂಟ್ ಕಮಿಷನರ್ ಆಗಿ ಕನ್ನಡ ಸಾಹಿತ್ಯಕ್ಕೂ ಅಪಾರ ಸೇವೆ ಸಲ್ಲಿಸಿದವರು ಯಾರು?
a)
ಮಾಸ್ತಿ
b)
ಕಾರಂತ
c)
ಕುವೆಂಪು
d)
ಬೇಂದ್ರೆ
22.
ನನ್ನ ಬಯಾಗ್ರಫಿ' ಆತ್ಮಕಥೆಯ ಕರ್ತೃ
a)
ರಾವ್ ಬಹದ್ದೂರ್
b)
ಅ.ನ.ಕೃಷ್ಣರಾಯ್
c)
ಭೀಮಸೇನರಾವ್ ಚಿಟಗುಪ್ಪಿ
d)
ಜಿ.ಪಿ ರಾಜರತ್ನಂ
23.
ದೇವರು ' ಕೃತಿಗೆ ಪಂಪ ಪ್ರಶಸ್ತಿ ಪಡೆದವರು ಯಾರ
a)
ಬಿ.ಜಿ.ಎಲ್.ಸ್ವಾಮಿ
b)
ಚಂದ್ರಶೇಖರ ಕಂಬಾರ
c)
ಪೂರ್ಣಚಂದ್ರ ತೇಜಸ್ವಿ
d)
ಎ.ಎನ್ .ಮೂರ್ತಿರಾವ್
24.
ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ ಯಾರು?
a)
ಅನುಪಮಾ ನಿರಂಜನ
b)
ವೈದೇಹಿ
c)
ಜಯದೇವಿ ತಾಯಿ ಲಿಗಾಡೆ
d)
ಗೀತಾ ನಾಗಭೂಷಣ
25.
ಭಾರತದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ' ಪದ್ಮಭೂಷಣ' ಪ್ರಶಸ್ತಿಯನ್ನು ಹಿಂದಿರುಗಿಸಿದ್ದ ಸಾಹಿತಿ ಯಾರು?
a)
ಸಿದ್ದಯ್ಯ ಪುರಾಣಿಕ
b)
ಶಿವರಾಮ ಕಾರಂತ
c)
ದಿನಕರ ದೇಸಾಯಿ
d)
ಗೋಪಾಲಕೃಷ್ಣ ಅಡಿಗ
Reset
