wayground logo

Free Printable Worksheets

Font size

S
M
L
XL
Worksheets

10 th ಪೋ. ಅಧ್ಯಯನ ರಸಪ್ರಶ್ನೆ

Total questions: 25

Worksheet time: 13mins

Name
Class
Date
1.

ವಿವೇಕಾನಂದರ ಮೊದಲ ಆದ್ಯತೆ ಯಾವುದಾಗಿತ್ತು

a)

ಶ್ರೀಮಂತರಿಗೆ ಆತ್ಮದ ಹಸಿವು ಹಿಂಗಿಸುವುದು

b)

ಬಡ ಜನರ ಹೊಟ್ಟೆ ಹಸಿವನ್ನು ಹಿಂಗಿಸುವುದು

c)

ವೇದಾಂತದ ಹಸಿವು ಹಿಂಗಿಸುವುದು

d)

ಧರ್ಮದ ಹಸಿವು ಹಿಂಗಿಸುವುದು

2.

ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು

a)

ನ್ಯೂಯಾರ್ಕ್

b)

ಲಾಸ್ ಎಂಜಲೀಸ್

c)

ಚಿಕಾಗೋ

d)

ವಾಷಿಂಗ್ಟನ್

3.

ವಿವೇಕಾನಂದರು ಯಾವುದನ್ನು ಜೀವವಿರೋಧ ಎಂದು ಭಾವಿಸಿದ್ದರು?

a)

ಏಕಧರ್ಮ ಶ್ರೇಷ್ಠತೆ ಮತ್ತು ವಿಸ್ತರಣೆ

b)

ಕ್ರೈಸ್ತ ಧರ್ಮ ಶ್ರೇಷ್ಠತೆ ಮತ್ತು ವಿಸ್ತರಣೆ

c)

ಧರ್ಮ ಶ್ರೇಷ್ಠತೆ ಮತ್ತು ವಿಸ್ತರಣೆ

d)

ಸ್ವಧರ್ಮ ಶ್ರೇಷ್ಠತೆ ಪರಧರ್ಮ ಅಹಿಷ್ಣುತೆ

4.

ಕೋಮುವಾದವು ಏನನ್ನು ಸೂಚಿಸುತ್ತದೆ?

a)

ಏಕಧರ್ಮ ಏಕ ಸಂಸ್ಕೃತಿಯೇ ಶ್ರೇಷ್ಠ ಎನ್ನುವುದು

b)

ಪರಧರ್ಮ ದ್ವೇಷವನ್ನು ಬಿತ್ತುತ್ತದೆ

c)

ಎಲ್ಲ ಧರ್ಮ ಪ್ರೀತಿ ಬಳಸುತ್ತದೆ

d)

ಎ ಮತ್ತು ಸಿ ಸರಿ

e)

ಎ ಮತ್ತು ಬಿ ಸರಿ

5.

ಚಿಕಾಗೋ ಸರ್ವಧರ್ಮ ಸಮ್ಮೇಳನ ಎಷ್ಟರಲ್ಲಿ ನಡೆಯಿತು?

a)

೧೧/೯/೧೯೯೩

b)

೧೧/೯/ ೧೮೯೩

c)

೧೧/೯/೧೯೮೬

d)

೯/೧೧/೧೯೯೩

6.

ಒಡೆಯನ ಅಂಗಳದಲ್ಲಿ ಮಾವಿನಮರಗಳು ಹೇಗೆ ನಿಂತಿವೆ?

a)

ನೀರಿಲ್ಲದೆ ಒಣಗಿ ನಿಂತಿವೆ

b)

ಈಗ ತಾನೆ ಚಿಗುರುತ್ತಿವೆ

c)

ಎಲ್ಲ ಎಲೆಗಳನ್ನು ಉದುರಿಸಿ ನಿಂತಿವೆ

d)

ಮೈತುಂಬಿ ನಿಂತಿವೆ

7.

ಇಳೆಗೆ ಯಾವ ಸಂಭ್ರಮ ಇದೆ

a)

ಕಡಲುಕ್ಕಿ ಹರಿಯುವ ಸಂಭ್ರಮ

b)

ಕಾಲುವೆ ಉಕ್ಕಿ ಹರಿಯುವ ಸಂಭ್ರಮ

c)

ಜಲಪಾತ ಉಕ್ಕಿ ಹರಿಯುವ ಸಂಭ್ರಮ

d)

ಜ್ವಾಲಾಮುಖಿ ಉಕ್ಕಿ ಹರಿಯುವ ಸಂಭ್ರಮ

8.

ಹಾಲುಗಲ್ಲದ ಹಸುಳೆ ಏನು ಮಾಡುತ್ತಿದ್ದಾಳೆ?

a)

ಅಡುಗೆ ಮಾಡುತ್ತಿದ್ದಾಳೆ

b)

ಊಟ ಆಡುತ್ತಿದ್ದಾಳೆ

c)

ಆಟ ಆಡುತ್ತಿದ್ದಾಳೆ

d)

ಮುಸುರೆ ತಿಕ್ಕು ತ್ತಿದ್ದಾಳೆ

9.

ಗುಡಿಸಿಲಿನಲ್ಲಿ ಗೂರುತ್ತ ಮಲಗಿದ್ದಾರೆ?

a)

ಪುಟ್ಟ ಪೋರಿ

b)

ಅಮ್ಮ

c)

ಕುಂಬಾರ

d)

ಕಮ್ಮಾರ

10.

ವಸಂತನು ಗುಡಿಸಲೊಳಗೆ ಬರಲು ಹೆದರುವುದು ಏಕೆ?

a)

ಕತ್ತಲೆ ಇರುವುದರಿಂದ

b)

ಒಬ್ಬನೇ ಇರುವುದರಿಂದ

c)

ಜಾಗ ಇಲ್ಲದಿರುವುದರಿಂದ

d)

ಮನಸ್ಸು ಇಲ್ಲದಿರುವುದರಿಂದ

11.

ಯಾರು ಯಾರಿಗೆ ವಸಂತ ಮುಖ ತೋರಲಿಲ್ಲ?

a)

ಕಮ್ಮಾರ

b)

ಕುಂಬಾರ

c)

ನೇಕಾರ

d)

ಕೇರಿಯ ಮಾರ

e)

ಈ ಮೇಲಿನ ಎಲ್ಲರೂ

12.

ಪುಟ್ಟ ಪೋರಿಯು ವಸಂತನು ಏಕೆ ಮರುಗಿದನು ಎನ್ನುತ್ತಾಳೆ?

a)

ಗುಡಿಸಿಲಿನ ಕತ್ತಲೆ ಕಂಡು

b)

ಸುಣ್ಣ ಕಾಣದ ಗೋಡೆಗಳ ಕಂಡು

c)

ತೂತು ಬಿದ್ದ ಸೀರೆಯಲ್ಲಿ ಬಾಲರವಿ ಕಂಡು

d)

ಗುಡಿಸಲೊಳಗೆ ಹರಿದ ಚಿಂದಿಬಟ್ಟೆ ಗಳ ಕಂಡು

13.

ಭಗತ್ ಸಿಂಗ್ 'ತ್ಯಾಗದ ಪ್ರತೀಕ ಆ ಮಣ್ಣು' ಯಾರಿಗೆ ತೋರಿಸುತ್ತಾನೆ?

a)

ಅಮ್ಮನಿಗೆ

b)

ತಮ್ಮನಿಗೆ

c)

ಸಹೋದರಿಗೆ

d)

ಗೆಳೆಯನಿಗೆ

14.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಷ್ಟರಲ್ಲಿ ನಡೆಯಿತು?

a)

ಏಪ್ರಿಲ್ 19, 1919

b)

ಮಾರ್ಚ್ 09, 1919

c)

ಏಪ್ರಿಲ್ 13 , 1919

d)

ಮೇ 13, 1919

15.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಸಿದ ಬ್ರಿಟಿಷ್ ಗವರ್ನರ್ ಜನರಲ್ ಯಾರು?

a)

ಲಾರ್ಡ್ ಸ್ಟಂಡ್ ಹರ್ಸ್ಟ್

b)

ಡಯರ್

c)

ಡಾಲ್ ಹೌಸಿ

d)

ಕರ್ಜನ್

16.

ಭಗತ್ ಸಿಂಗ್ ನ ಸಹಚರರು ಯಾರು ಯಾರು?

a)

ರಾಜಗುರು ಭಟುಕೇಶ್ವರ ದತ್ತ ಮಹಾದೇವ

b)

ಚಂದ್ರಶೇಖರ್ ಭಟುಕೇಶ್ವರ ದತ್ತ ಸುಖದೇವ್

c)

ರಾಜಗುರು ರಾಸ್ ಬಿಹಾರಿ ಸಹದೇವ್

d)

ರಾಜಗುರು ಭಟುಕೇಶ್ವರ ದತ್ತ ಸುಖದೇವ್

17.

ಭಗತ್ ಸಿಂಗ್ ನು ಭಾರತಾಂಬೆಯ ಸ್ವಾತಂತ್ರ್ಯದ ಹಣತೆಗೆ ಏನಾಗಿ ವೀರಯೋಧನಾಗಿ ಅಮರನಾದದ್ದು ಹೇಗೆ?

a)

ಹಣತೆಗೆ ವೀರಯೋಧನಾಗಿ

b)

ಸ್ವಾತಂತ್ರ್ಯಕ್ಕೆ ಗುರುವಾಗಿ

c)

ಸ್ವಾತಂತ್ರ್ಯದ ಹಣತೆಗೆ ತೈಲವೆಂಬಂತೆ

d)

ಸ್ವಾತಂತ್ರ್ಯದ ಹಣತೆಗೆ ಬತ್ತಿಯಾಗಿ

18.

'ಬ್ಯೂಟಿ ಅಂಡ್ ದಿ ಬೀಸ್ಟ್' ಹೆಸರಿನ ಅನುವಾದ ಕಥೆ ಯಾವುದು?

a)

ಮೊಲ ಮತ್ತು ಸಿಂಹ ಕಥೆ

b)

ಮೃಗ ಮತ್ತು ಸುಂದರಿ

c)

ಮೃಗ ಮತ್ತು ವ್ಯಾಪಾರಿ

d)

ಆಮೆ ಮತ್ತು ಮೊಲ

19.

ಮೃಗಕ್ಕೆ ಶಾಪ ನೀಡಿದವರು ಯಾರು

a)

ರಾಣಿ

b)

ಸುಂದರಿ

c)

ದೇವತೆ

d)

ಸಹೋದರಿ

20.

ವರ್ತಕನಿಗೆ ಕಷ್ಟಗಳು ಶುರುವಾಗಲು ಕಾರಣ ಏನು?

a)

ಅವನ ವ್ಯಾಪಾರ ಕುಸಿದುಬಿತ್ತು

b)

ಬರಬೇಕಾಗಿದ್ದ ಹಣ ಬರಲಿಲ್ಲ

c)

ಸರಕು ತರಲು ಹೋದ ಹಡಗು ಹಿಂದಿರುಗಲಿಲ್ಲ

d)

ಈ ಮೇಲಿನ ಎಲ್ಲವೂ

21.

ಕಾಡಿನಲ್ಲಿ ಸುಂದರಿಗಾಗಿ ಅವರ ತಂದೆ ಏನನ್ನು ಕಿತ್ತುಕೊಂಡಿದ್ದರು

a)

ಹಣ್ಣು

b)

ಗುಲಾಬಿ

c)

ದಾಸವಾಳ

d)

ಜೇನು

22.

ಮೃಗ ತಿಳಿಸಿದಂತೆ ಅರಣ್ಯಕ್ಕೆ ಹೋಗಲು ಒಪ್ಪಿದವರು ಯಾರು?

a)

ಹಿರಿಯ ಮಗಳು

b)

ಎರಡನೇ ಮಗಳು

c)

ಚಿಕ್ಕ ಮಗಳು

d)

ಈ ಮೂವರು

23.

ನೀರಲ್ಲಿ ಹುಟ್ಟೋದು ನೀರಲ್ಲೇ ಬೆಳೆಯೋದು ನೀರು ತಾಗಿದರೆ ಮಟಮಾಯ ಯಾವುದು?

a)

ಉತ್ತರಾಣಿ ಗಿಡ

b)

ತಾವರೆ

c)

ಗರಿಕೆ

d)

ಉಪ್ಪು

24.

ಹೊಲದಲ್ಲಿ ಹುಟ್ಟುವುದು ಹೊಲದಲ್ಲಿ ಬೆಳೆಯೋದು ಉಳುವವನ ಕಂಡು ನಗುವುದು ಯಾವುದು?

a)

ಗೋಧಿ

b)

ಉತ್ರಾಣಿ

c)

ಗರಿಕೆ

d)

ಜೋಳ

25.

ಹೊಲದ ಬದಿನಲ್ಲಿ ಹೋಗೋರ ಮುಂಜೆರಗ ಹಿಡಿಯುವುದು ಯಾವುದು?

a)

ತಾವರೆ

b)

ಸರ್ಪ

c)

ಮುಳ್ಳು

d)

ಉತ್ತರಾಣಿ