NEW
Font size
Worksheetsವಿಜ್ಞಾನ
Total questions: 20
Worksheet time: 20mins
ವಿದ್ಯುತ್ ಶಕ್ತಿಯ ಏಕಮಾನ
ಜೂಲ್
ವ್ಯಾಟ್
ಓಮ್
ವೋಲ್ಟ್
ವಿದ್ಯುತ್ ಪ್ರವಾಹವನ್ನು ಅಳೆಯುವ ಸಾಧನ
ವೋಲ್ಟ್ ಮೀಟರ್
ರೀಯೋಸ್ಟಾಟ
ಅಮ್ಮೀಟರ್
ಮೋಟರ್
ವಿದ್ಯುದಾವೇಶಗಳ ಪ್ರವಾಹದ ದರವನ್ನು -----ಎನ್ನುವರು
ವಿದ್ಯುತ್ ಪ್ರವಾಹ
ವಿಭವಾಂತರ
ವಿದ್ಯುತ್ ರೋಧ
ವಿದ್ಯುತ್ ಸಾಮರ್ಥ್ಯ
ವಿದ್ಯುತ್ ಮಂಡಲದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ಬಳಸುವ ಸಾಧನ
ಅಮ್ಮೀಟರ್
ರೀಯೋಸ್ಟಾಟ
ವೋಲ್ಟ್ ಮೀಟರ್
ಓಮ್ ಮೀಟರ್
ವಿದ್ಯುತ್ ಪ್ರವಾಹದ ಏಕಮಾನ
ಅಮ್ಮೀಟರ್
ಆಂಪಿಯರ್
ವೋಲ್ಟ್
ವ್ಯಾಟ್
ವಿದ್ಯುತ್ ಉಷ್ಟೋತ್ಪಾದನ ಪರಿಣಾಮದ ಮೇಲೆ ಕೆಲಸ ಮಾಡವ ಸಾಧನ
ವಿದ್ಯುತ್ ಹೀಟರ್
ವಿದ್ಯುತ್ ಬಲ್ಪ್
ವಿದ್ಯುತ್ ಇಸ್ತ್ರಿಪೇಟ್ಟಿಗೇ
ಮೇಲಿನ ಎಲ್ಲಾ
ರೋಧದ ಏಕಮಾನ
ಓಮ್
ವ್ಯಾಟ್
ಆಂಪಿಯರ್
ಓಮ್-ಮೀಟರ್
ಒಂದು ವಾಹಕವು ಗಣನೀಯವಾದ ರೋಧವನ್ನು ಹೊಂದಿದ್ದರೆ ಅದನ್ನು -------ಎನ್ನುವರು
ರೋಧಶೀಲತೇ
ರೋಧಕ
ರೋಧ
ಪರಿವರ್ತಿತ ರೋಧ
ವಾಹಕದ ರೋಧವು ಅವಲಂಬಿಸಿರದ ಅಂಶ
ವಾಹಕದ ಉದ್ದ
ವಾಹಕದ ಬಣ್ಣ
ವಸ್ತುವಿನ ಪ್ರಾಕೃತಿಕ ಗುಣ
ವಾಹಕದ ಅಡ್ಡಕೋಯ್ತ
-( - )- ಇದು ಯಾವುದರ ಚಿಹ್ನೆ
ವಿದ್ಯುತ್ ಕೋಶ
ತೇರದ ಸ್ವಿಚ್
ಮುಚ್ಚಿದ ಸ್ವಿಚ್
ವಿದ್ಯುತ್ ಬಲ್ಪ್
ವಿದ್ಯುತ್ ಸಾಮರ್ಥ್ಯದ ಏಕಮಾನ
ಆಂಪಿಯರ್
ವ್ಯಾಟ್
ಜೂಲ್
ವೋಲ್ಟ್
ಓಮ್ ನ ನಿಯಮದಲ್ಲಿ ಇವೆರಡೂ ನೇರ ಅನುಪಾತ ದಲ್ಲಿ ಇರುತ್ತವೆ
ವಿಭವಾಂತರ & ವಿದ್ಯುತ್ ಪ್ರವಾಹ
ವಿದ್ಯುತ್ ಪ್ರವಾಹ & ವಿದ್ಯುತ್ ಸಾಮರ್ಥ್ಯ
ವಿಭವಾಂತರ & ವಿದ್ಯುತ್ ಸಾಮರ್ಥ್ಯ
ವಿದ್ಯುತ್ ಸಾಮರ್ಥ್ಯ & ವಿದ್ಯುತ್ ರೋಧ
ವಿದ್ಯುತ್ ಆವೇಶದ ಏಕಮಾನ
ವ್ಯಾಟ್
ಓಮ್
ಕೂಲಮ್
ಜೂಲ್
ವಿದ್ಯುತ್ ವಿಭಾವಂತರವನ್ನು ಅಳೆಯುವ ಸಾಧನ
ರೀಯೋಸ್ಟಾಟ
ಮೋಟರ್
ವೋಲ್ಟ್ ಮೀಟರ್
ಅಮ್ಮೀಟರ್
ವಿದ್ಯುತ್ ಬಲ್ಪ್ ನಲ್ಲಿ ಬಳಸುವ ಲೋಹದ ತಂತಿ
ತಾಮ್ರ
ನೈಕ್ರೋಮ್
ಸತು
ಟಂಗಸ್ಟನ್
ವಿದ್ಯುತ್ ಸಾಮರ್ಥ್ಯ ದ ವ್ಯವಹಾರಿಕ ಏಕಮಾನ
ವೋಲ್ಟ್
ವ್ಯಾಟ್
ಯುನಿಟ್
ಆಂಪಿಯರ್
ವಿದ್ಯುದಾವೇಶ, ವಿದ್ಯುತ್ ಪ್ರವಾಹ & ಕಾಲಗಳ ನಡುವಣ ಸಂಬಂಧ
I =Q/ t
V =RI
R= VI
I =R/ Q
ವಾಹಕದ ರೋಧವು ಅದರ ಉದ್ದಕ್ಕೆ
ವಿಲೋಮಾನುಪಾತದಲ್ಲಿ ಇರುತ್ತದೆ
ಸಮನಾಗಿರುತ್ತದೆ
ನೇರ ಅನುಪಾತದಲ್ಲಿ ಇರುತ್ತದೆ
ಮೇಲಿನ ಯಾವುದು ಅಲ್ಲ
ಕೆಳಗಿನ ಯಾವುದನ್ನು ವಿದ್ಯುತ್ ಮಂಡಲದಲ್ಲಿ ಸಮಾಂತರವಾಗಿ ಜೋಡಿಸಬೇಕು
ವಿದ್ಯುತ್ ಬಲ್ಪ್
ಅಮ್ಮಿಟರ್
ವಿದ್ಯುತ್ ಕೋಶ
ವೋಲ್ಟ್ ಮೀಟರ್
ಜೌಲನ ಉಷ್ಣೋತ್ಪಾದನಾ ನಿಯಮ H=I2Rt ದಲ್ಲಿ H ಇದನ್ನು ಸೂಚಿಸುತ್ತದೆ
ರೋಧ
ವಿದ್ಯುತ್ ಪ್ರವಾಹ
ಉಷ್ಣ
ಕಾಲ
