NEW
Font size
Worksheets೧೦ ನೇ ತರಗತಿಯ ವಿದ್ಯಾಥಿ೯ಗಳಿಗಾಗಿ
Total questions: 20
Worksheet time: 10mins
ಅಸಿ - ಮಸಿ ಎಂದರೆ
ಯುಧ್ಧ
ಸಾಹಿತ್ಯ
ರೈತ
ಯುದ್ಧ ಮತ್ತು ಸಾಹಿತ್ಯ
ರಂಗ ಜಂಗಮರೆಂದು ಪ್ರಖ್ಯಾತರಾದ ಕವಿ
ಕುವೆಂಪು
ಪಂ. ಶಿವಚಾರ್ಯ ಸ್ವಾಮಿಗಳು
ಶಿವರುದ್ರಪ್ಪ
ರಮೇಶಗೌಡ
ಹಿರಿಯರು ನಮ್ಮ ದೇಶದ ಉದ್ಧಾರವನ್ನು ಕುರಿತು ಹೇಳಿದ ಮಾತುಗಳು
ವಿದ್ಯುತ್ ಉತ್ಪಾದನೆಯೇ
ದೊಡ್ಡ ದೊಡ್ಡ ಆಣೆಕಟ್ಟುಗಳ ನಿಮಾ೯ಣವೇ
ಅಸಿ-ಮಸಿ-ಕೃಷಿಯೇ
ವೈಜ್ಞಾನಿಕ ಬೆಳವಣಿಗೆಯೇ
ಮಹೋತ್ಸವ ಪದ ಯಾವ ಸಂಧಿಗೆ ಉದಾಹರಣೆ
ಸವಣ೯ ಧೀಘ೯ಸಂಧಿ
ವೃಧ್ದಿಸಂಧಿ
ಗುಣಸಂಧಿ
ಯಣ್ ಸಂಧಿ
ಪುಟ್ಟರಾಜರ ತಂದೆ - ತಾಯಿಗಳ ಹೆಸರೇನು?
ಅನ್ನಪೊಣ೯ - ಸಿದ್ದಪ್ಪ
ವೆಂಕಟಗೌಡ - ಸೀತಮ್ಮ
ಸಿದ್ದಪ್ಪ - ಸಿದ್ದಮ್ಮ
ರೇವಣ್ಣಯ್ಯ - ಸಿದ್ಧಮ್ಮ
"ವಷ೯ದ ಉತ್ತಮ ಕೃತಿ" ಪ್ರಶಸ್ತಿ ಪಡೆದ ಕವಿ
ಅ ರಾ ಮಿತ್ರ
ಸುಕನ್ಯ ಮಾರುತಿ
ಎಂ ಕೆ ರಮೇಶಗೌಡ
ಸುರೇಶಗೌಡ
ಅಸ್ಪೃಶ್ಯತೆ ಆಚರಿಸುವ ಮನುಷ್ಯನಿಗೆ ಹಕ್ಕಿಗಳು ಹೇಳಿಕೂಡುವ ಪಾಠ
ಜೀವನದ ಪಾಠ
ಸ್ಪಶ೯ಸಂಜೀವಿನಿ ಪಾಠ
ಹಕ್ಕಿಗೂಡುಗಳ ಪಾಠ
ಗೂಡು ಕಟ್ಟುವ ಪಾಠ
ವೈಪರಿತ್ಯ ಪದದ ಅಥ೯
ಕಿರಣ
ವಿಷಮ
ಅವಿರೋಧ
ವಿರೋಧ
ಯಾರು ಇದ್ದಷ್ಟು ದಿನ ಗುರು ಸೇವೆ ಮಾಡುತ್ತ ಊಟ ಸಿಕ್ಕಲ್ಲಿ ಇದ್ದು, ನೆಲಸಿಕ್ಕಲ್ಲಿ ಶಯನಗೈದು ಬದುಕುವ ಭಾಚದಲ್ಲಿ ಇರುತ್ತಿರಲ್ಲಿಲ್ಲ.
ಪಂಚಾಕ್ಷರಿ ಗವಾಯಿಗಳು
ಗವಾಯಿಗಳು
ಪುಟ್ಟರಾಜ
ಪುಟ್ಟರಾಜ ಗವಾಯಿಗಳು
ರಶ್ಮಿ ಪದದ ಅಥ೯
ಸೂಯ೯
ಕಿರಣ
ಚಂದ್ರ
ಬೆಳಕು
ಗ್ರೀನ್ ಆಸ್ಕರ ಪ್ರಶಸ್ತಿ ಪಡೆದ ಕವಿ
ಯಲ್ಲಪ್ಪ
ಸೇನಾಕರ
ಕೃಪಾ ಕವಿ
ಕೃಪಾಕರ ಮತ್ತು ಸೇನಾನಿ
ಕಾಫಿ ಮತ್ತು ಕಪ್ಪು ಯಾವುದರ ಪ್ರತೀಕಗಳಾಗಿವೆ
ಹಣದ ಪ್ರತೀಕ
ಅಧಿಕಾರದ ಪ್ರತೀಕ
ಜೀವನದ ಪ್ರತೀಕ
ಜೀವನ ಮತ್ತು ಹಣ, ಅಧಿಕಾರ
ಕರುಣಾಳು ಬಾ ಬೆಳಕೆ ಕೃತಿಯ ಕತೃ
ಆನಂದ
ಡಾ. ಗುರುರಾಜ ಕಜ೯ಗಿ
ಬಸವರಾಜ ಪಾಟೀಲ್
ಕಾಫಿ - ಕಪ್ಪು ಪಾಠದ ಲೇಖಕ
ಶಾಲೆ ಪದದ ತಧ್ಭವ ರೂಪ
ಜಾಲೆ
ಬಾಲೆ
ಸಾಲೆ
ನೆಲೆ
ಮಕ್ಕಳು : ನಾಮಪದ : : ಹೋದರು : -------
ನಾಮಪದ
ಗುಣವಾಚಕ
ಕ್ರಿಯಾಪ್ರಕೃತಿ
ಕ್ರಿಯಾಪದ
ಜೀವನದಲ್ಲಿ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಪ್ರಥಮ
ಸಪ್ತಮಿ
ತೃತೀಯ
ಷಷ್ಠಿ
ಬೇಡನು ಪ್ರಾಣಿಗಳನ್ನು ಕೊಲ್ಲಲ್ಲು ಮಾಡಿದ ಉಪಾಯ -------
ರಸದ ಬಾಣ
ಸಿಹಿಯಬಾಣ
ವಿಷದಬಾಣ
ಕಹಿಯಬಾಣ
ಗುರುಗಳು --------- ಅನ್ನು ದುದೈ೯ವದ ಸಂಗತಿ ಎಂದರು
ಹಣವನ್ನು
ಜೀವನವನ್ನು
ಉತ್ತಮವಾದುದನ್ನು ಪಡೆಯಬೇಕೆಂಬ ಆಸೆಯ
ಅಧಿಕಾರವನ್ನು
ಸರಮಾಲೆ ; ಜೋಡಿಪದ : : ಬಿಸಿ ಬಿಸಿ : -------
ದ್ವಿರುಕ್ತಿ
ಅನುಕರಣಾವ್ಯಯ
ಜೋಡಿಪದ
ಸಾಮಾನ್ಯ ಅವ್ಯಯ
ಕೈಲಾಸಂ ಬದುಕು - ಬರಹ ಕೃತಿ ರಚಿಸಿದ ಕವಿ
ತಿ ನಂ ಶ್ರೀ
ದ ರಾ ಬೇಂದ್ರೆ
ಅ ರಾ ಮಿತ್ರ
ಬಸವರಾಜ ಸಾದರ
