wayground logo

Free Printable Worksheets

Font size

S
M
L
XL
Worksheets

ಶಬರಿ (ವಿದ್ಯಾರ್ಥಿನಿ ಅಪೂರ್ವ ವಿ. ಅವರ ರಚನೆ)

Total questions: 20

Worksheet time: 10mins

Name
Class
Date
1.

ಸೌಮಿತ್ರಿ ಎಂದು ಇವರನ್ನು ಕರೆಯುತ್ತಾರೆ?

a)

ರಾಮ

b)

ಲಕ್ಷ್ಮಣ

c)

ಶಬರಿ

d)

ಕೃಷ್ಣ

2.

ʼಮಧುಕರʼ ಪದದ ಅರ್ಥ.

a)

ಬೆಂಕಿ

b)

ನೀರು

c)

ದುಂಬಿ

d)

ಬೆಟ್ಟ

3.

ಪು.ತಿ.ನ. ಅವರ ಈ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ.

a)

ಶ್ರೀಹರಿಚರಿತೆ

b)

ಶಬರಿ

c)

ವಿಕಟಕವಿ ವಿಜಯ

d)

ಹಂಸದಮಯಂತಿ

4.

ಶಬರಿ ರಾಮನಲ್ಲಿ ಇದನ್ನು ಕರುಣಿಸಲು ಬೇಡಿಕೊಳ್ಳುತ್ತಾಳೆ.

a)

ಸ್ವರ್ಗ

b)

ಮುಕ್ತಿ

c)

ಅರಮನೆ

d)

ದೇಗುಲ

5.

ʼಭೂಮಿʼ ಇದರ ಸಮನಾರ್ಥಕ ಪದ.

a)

ಪೃಥ್ವಿ

b)

ರವಿ

c)

ಭಾನು

d)

ಆಗಸ

6.

ʼಊರೂರುʼ ಇದು ಈ ಸಂಧಿಗೆ ಉದಾಹರಣೆ.

a)

ಲೋಪಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಅನುನಾಸಿಕಸಂಧಿ

7.

ʼಕಾರ್ಯʼ ಪದದ ತದ್ಭವ ರೂಪ.

a)

ಕೆಲಸ

b)

ಕಾಯಕ

c)

ಕಜ್ಜ

d)

ಅಜ್ಜ

8.

ʼಸುದಿನʼ ಈ ಪದದ ವಿರುದ್ಧಾರ್ಥಕ ಪದ.

a)

ದುರ್ದಿನ

b)

ಮಂಗಳಕರ ದಿನ

c)

ಒಳ್ಳೆಯದಿನ

d)

ಶುಭದಿನ

9.

ʼಮರಣʼ ಪದದ ವಿರುದ್ಧ ಪದ.

a)

ಮೃತ್ಯು

b)

ಜನನ

c)

ನಿಧನ

d)

ಸಾವು

10.

ʼಆಶಾʼ ಪದದ ತದ್ಭವರೂಪ.

a)

ಆಸೆ

b)

ಆಶೆ

c)

ಆಸಾ

d)

ನಿರೀಕ್ಷೆ

11.

ಶಬರಿಯ ಗುರುಗಳು?

a)

ದನು

b)

ಮತಂಗ

c)

ರಾಮ

d)

ದಶರಥ

12.

ಶಬರಿ ಇವರಿಗಾಗಿ ಕಾದಿದ್ದಳು?

a)

ಲಕ್ಷ್ಮಣ

b)

ರಾಮ

c)

ದಶರಥ

d)

ದನು

13.

ರಾಮ-ಲಕ್ಷ್ಮಣರು ಇವರ ಪುತ್ರರು?

a)

ದಶರಥ

b)

ದನು

c)

ಮತಂಗ

d)

ದೃತರಾಷ್ಟ್ರ

14.

ʼಶ್ರಮಣಿʼ ಎಂದರೇ?

a)

ಮೃಗ

b)

ಹಣ್ಣು

c)

ಅಕ್ಕಿ

d)

ತಪಸ್ವಿನಿ

15.

ಪು.ತಿ.ನ. ಅವರು ಜನಿಸಿದ್ದು _______________ .

a)

ಮಂಡ್ಯ

b)

ಮೇಲುಕೋಟೆ

c)

ಮೈಸೂರು

d)

ಬೆಂಗಳೂರು

16.

ಶಬರಿ ಇದು _________ .

a)

ಗೀತನಾಟಕ

b)

ಕಥೆ

c)

ಕಾದಂಬರಿ

d)

ಕಾವ್ಯ

17.

ಸುಮಿತ್ರೆಯ ಪುತ್ರ?

a)

ರಾಮ

b)

ಲಕ್ಷ್ಮಣ

c)

ಭರತ

d)

ಕೃಷ್ಣ

18.

ರಾಮಲಕ್ಷ್ಮಣರು ಶಬರಿಯನ್ನು ಕಂಡದ್ದು?

a)

ವಸಿಷ್ಠರ ಆಶ್ರಮದಲ್ಲಿ

b)

ಅಗಸ್ತ್ಯರ ಆಶ್ರಮದಲ್ಲಿ

c)

ವಿಶ್ವಾಮಿತ್ರರ ಆಶ್ರಮದಲ್ಲಿ

d)

ಮತಂಗರ ಆಶ್ರಮದಲ್ಲಿ

19.

ʼಭೂಮಿಜಾತೆʼ ಎಂದರೇ?

a)

ಸುಮಿತ್ರೆ

b)

ಶಬರಿ

c)

ಸೀತೆ

d)

ಗಾಂಧಾರಿ

20.

ಸೂರ್ಯನೇ ತೇಜಗೆಡೆ ತೇಜಕೆಡೆಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು? ಎಂದು ಲಕ್ಷ್ಮಣನು ಯಾರ ಕುರಿತು ಹೇಳಿದನು?

a)

ದಶರಥ

b)

ದನು

c)

ರಾಮ

d)

ಮಂತಗ