wayground logo

Free Printable Worksheets

NEW

Font size

S
M
L
XL
Worksheets

ಕನ್ನಡಿಗರ ತಾಯಿ ೦೧

Total questions: 20

Worksheet time: 10mins

Name
Class
Date
1.

ಕನ್ನಡದ ವ್ಯಂಜನಗಳ ಸಂಖ್ಯೆ

a)

೧೨

b)

೨೫

c)

೩೪

d)

೪೯

2.

ಯ ದಿಂದ ಳ ವರೆಗಿನ ಅಕ್ಷರಗಳ ನ್ನು ಹೀಗೆ ಕರೆವರು

a)

ಅವರ್ಗೀಯ

b)

ವರ್ಗೀಯ

c)

ಅನುಸ್ವಾರ

d)

ವಿಸರ್ಗ

3.

ಕನ್ನಡದ ಸ್ವರಗಳ ಸಂಖ್ಯೆ ಯಿದು

a)

೧೦

b)

೧೨

c)

೧೩

d)

೩೪

4.

ಅಃ ಈ ಅಕ್ಷರ ವನ್ನು ಹೀಗೆ ಕರೆವರು

a)

ಅನುಸ್ವಾರ

b)

ವಿಸರ್ಗ

c)

ಸ್ವರ

d)

ವ್ಯಂಜನ

5.

ಅನ್ನು ಪದದ ಈ ಜಾತಿಯ ಒತ್ತಕ್ಷರವಿದು

a)

ವಿಜಾತಿ

b)

ಸಜಾತಿ

c)

ಮಿಶ್ರಿತ

d)

ವಿಮಿಸ್ರ

6.

ಕನ್ನಡ ತಾಯಿಯ ಹೊನ್ನ ಗಣಿ ಇವರು

a)

ಪಂಪ

b)

ತೆನಾಲಿ ರಾಮ

c)

ವಿದ್ಯಾರಣ್ಯರು

d)

ಕೃಷ್ಣದೇವರಾಯ

7.

ಮೊದಲ ರಾಷ್ಟ್ರ ಕವಿ ಪ್ರಶಸ್ತಿ ವಿಜೇತ ಕವಿ

a)

ದ ರಾ ಬೇಂದ್ರೆ

b)

ಕುವೆಂಪು

c)

ಜಿ ಎಸ್ ಶಿವರುದ್ರಪ್ಪ

d)

ಗೋವಿಂದ ಪೈ

8.

ತಾಯೆ ಬಾರ,-----ತೋರ.

a)

ಮಗ

b)

ಮೋಗ

c)

ಮೊಗವ

d)

ಮುಖ

9.

ಖಗ ಪದದ ಸಮಾನ ಪದವಿದು

a)

ಖಡ್ಗ

b)

ಆಕಾಶ

c)

ಆಕಾಸ

d)

ಕನ್ನಡ

10.

ಬೇಲನಾಡು ಎಂದರೆ

a)

ಬೆಲ್ಲ

b)

ಬೇಲೂರು

c)

ಹಳೆಬೀಡು

d)

ಕಾರ್ಕಳ

11.

ಹರಸು ತಾಯೆ----ಕಾಯೆ

a)

ಸತರ

b)

ಸುತ್ತರ

c)

ರತ್ನ

d)

ಸುತರ

12.

ತೃಷೆ ಪದವನ್ನು ಹೀಗೆ ಕರೆವರು

a)

ವಕ್ರ

b)

ತುಸು

c)

ತುರಿಸೆ

d)

ಬಾಯಾರಿಕೆ

13.

----ಸೇಡು ನಮ್ಮ ಪಾಡು

a)

ಮಗನ

b)

ಮಗ್ಗ

c)

ಮೃಗದ

d)

ಮರುಗದ

14.

ಲಕ್ಷ್ಮೀಪತಿ ಎಂದರೆ

a)

ಸಾಹುಕಾರ

b)

ಧನವಂತ

c)

ಧನ್ಯವಂತ

d)

ಲಕ್ಷ್ಮೀಶ

15.

ಬಿಳಿಯ ಕೊಳ ಎಂದರೆ

a)

ಬೆಳ್ಳಗಿರು

b)

ಬೆಳಗೊಳ

c)

ಕೊಳ

d)

ಗೊಳ

16.

ಆಳ್ವೆ ಎಂದರೆ

a)

ಅಳು

b)

ಆಳೂವ

c)

ಅಳುವೆ

d)

ಆಳುವೆ

17.

ಹಾಲು ಹರಿವ -----ಭೂಮಿಗಿಳಿದುದೆ

a)

ದಿವ್ಯಂ

b)

ಭವ್ಯಂ

c)

ದಿವಂ

d)

ಭೂಮಿಂ

18.

ಚಳಿಗಾಲವನ್ನು ಬಿಡಿಸಿ ಬರೆದರೆ

a)

ಚಳಿ+ಗಾಲ

b)

ಚಳ+ಕಲ

c)

ಚಳಿ+ಕಾಲ

d)

ಚಳು +ಕಾಳ

19.

ಲತೆ ಎಂದರೆ

a)

ಬಳಿ

b)

ಬಳ್ಳಿ

c)

ಬಿಳಿ

d)

ಬಲಿ

20.

ಪತ್ರ ಎಂದರೆ

a)

ಪತ್ರ

b)

ಎಲರ

c)

ಎಲೆ

d)

ಕಾಗದ