NEW
Font size
Worksheetsಸಿರಿ ಕನ್ನಡ ನುಡಿ ಬಳಗ - ಕ್ವಿಜ್ ಸರಣಿ -75
Total questions: 25
Worksheet time: 13mins
ಎರಡನೇ ಬೌದ್ಧ ಸಮ್ಮೇಳನ ಎಲ್ಲಿ ನಡೆಯಿತು?
ವೈಶಾಲಿ
ಬುದ್ಧಗಯಾ
ನೇಪಾಳ
ಶ್ರವಣಬೆಳಗೊಳ
ಮೌರ್ಯ ಎಂಬ ಪದವು ಮಗಧ ಸಾಮ್ರಾಜ್ಯದ ನಂದರಾಜನ ವೇಶ್ಯೆ ಎಂಬುವವಳಿಂದ ಉತ್ಪತ್ತಿಯಾಗಿದೆ ಆ ವೇಶ್ಯೆಯ ಹೆಸರೇನು?
ಮೀರಾ
ಮುರಾ
ಸುರಾ
ಹರಾ
ಕೆಳಗಿನ ಕೃತಿ ಮತ್ತು ಕೃತಿಕಾರರ ಹೆಸರು ತಪ್ಪಾಗಿರುವುದನ್ನು ಗುರುತಿಸಿ?
ಕೌಟಿಲ್ಯ - ಅರ್ಥಶಾಸ್ತ್ರ
ಮೆಗಾಸ್ಥನೀಸನ - ಇಂಡಿಕಾ
ಮುದ್ದಣ - ವಡ್ಡಾರಾಧನೆ
ವಿಶಾಖದತ್ತನ - ಮುದ್ರಾರಾಕ್ಷಸ
ಕುಶಾನರು ಮೂಲತಃ ಈ ಅಲೆಮಾರಿ ಜನಾಂಗಕ್ಕೆ ಸೇರಿದವರು?
ಯೂ- ಚೀ
ಪಾಚೀ
ವಾಚೀ
ಸೋಲೋಚಿ
ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
ಕಾನಿಷ್ಕ
ಕುಜುಲ ಕ್ಯಾಡ್ ಫೈಸೆಸ
ಕಪಿಲಾದೇವ
ಯಾರು ಅಲ್ಲ
ಸಮುದ್ರಗುಪ್ತನ ದಂಡನಾಯಕ ಮತ್ತು ಆಸ್ಥಾನ ಕವಿ ಹೆಸರೇನು?
ವಿಷ್ಣು ಸೇನ
ಹರಿಸೇನ
ರಾಮಪ್ರಸಾದ್
ಗುಣನಂಧಿ
ಎರಡನೇ ಚಂದ್ರಗುಪ್ತನ ಆಳ್ವಿಕೆಯ ಕಾಲಾವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಯಾತ್ರಿಕರು ಯಾರು?
ಫಾಹಿಯಾನ
ಪೆರಿಕ್ಲಸ್
ಅಗಸ್ಟಸ್
ಯಾರು ಅಲ್ಲ
ತನಗೆ ಆಶ್ರಯದಾತನಾದ ಹರ್ಷವರ್ಧನನ್ನು ಕುರಿತು ಬಾಣಭಟ್ಟನು ಬರೆದ ಕೃತಿ ಯಾವುದು?
ಅಮೋಘ ಚರಿತ್ರೆ
ಹರ್ಷಚರಿತೆ
ನಾಗಾನಂದ
ರತ್ನವಳಿ
ಪ್ರಾಚೀನ ಭಾರತದ ಅಗ್ರಗಣ್ಯ ಅರಸರಲ್ಲಿ ಇಮ್ಮಡಿ ಪುಲಿಕೇಶಿಯು ಒಬ್ಬನು ಆತನಿಗೆ ಇದ್ದ ಬಿರುದುಗಳು:
ದಕ್ಷಿಣ ಪಥೇಶ್ವರ
ಪರಮೇಶ್ವರ
ಪೃಥ್ವಿವಲ್ಲಭ
ಈ ಮೇಲಿನಾ ಎಲ್ಲಾ ಬಿರುದುಗಳು
ಪಟ್ಟದಕಲ್ಲಿನ ಪ್ರಾಚೀನ ಹೆಸರು ಯಾವುದು?
ಕಿಸುವೊಳಲು
ಪಟ್ಟದಗಲ್ಲು
ಕಲ್ಲೇಶ್ವರ ಪುರ
ಕಾಶಿಪುರ
ಶಾಂತಿ ಪುರಾಣವನ್ನು ಬರೆದ ಪೊನ್ನನಿಗೆ ಆಶ್ರಯ ನೀಡಿದ ದೊರೆ ಯಾರು?
ಒಂದನೆ ಅಮೋಘ ವರ್ಷ
೩. ನೇ ಕೃಷ್ಣ
೪ ನೇ ಗೋವಿಂದ
ಇಂದ್ರ
ರಾವಣನು ಕೈಲಾಸಪರ್ವತವನ್ನು ಎತ್ತುತ್ತಿರುವ ದೃಶ್ಯವು ಅದ್ಭುತವಾಗಿ ಕಾಣುವುದರಿಂದ ಈ ದೇವಾಲಯಕ್ಕೆ ಈ ಹೆಸರು ಬಂದಿದೆ?
ಗುಹೇಶ್ವರ ದೇವಾಲಯ
ಕೈಲಾಸನಾಥ ದೇವಾಲಯ
ಜಗನ್ನಾಥ ದೇವಾಲಯ
ರಾಮೇಶ್ವರ ದೇವಾಲಯ
ಮುಂಬೈ ಸಮೀಪದ ಗೊರವಪುರಿಗೆ ಎಲಿಫೆಂಟಾ ಎಂಬ ಹೆಸರನ್ನು ಸೂಚಿಸಿದವರು ಯಾರು?
ಬ್ರಿಟಿಷ್ ರು
ಪೋರ್ಚುಗೀಸ್ ರು
ಗ್ರೀಕ್ ರು
ಭಾರತೀಯರು
ಬಾದಾಮಿಯನ್ನು ಮೊದಲು ವಾತಾಪಿ ಎಂದು ಕರೆಯುತ್ತಿದ್ದರು ಈ ಬಾದಾಮಿ ಯಾವ ಜಿಲ್ಲೆಯಲ್ಲಿದೆ?
ಬಾಗಲಕೋಟೆ
ವಿಜಯಪುರ
ರಾಯಚೂರು
ಬೆಳಗಾವಿ
ವಿಶ್ವದ ಪ್ರಸಿದ್ಧ ಕಾಮಾಕ್ಷಿ ದೇವಾಲಯ ತಮಿಳುನಾಡಿನ ಯಾವ ನಗರದಲ್ಲಿ ಇದೆ?
ಮಧುರೈ
ಕಂಚಿ
ತಿರುವನಂತಪುರಂ
ಸರ್ವೆಪಲ್ಲಿ
ಪಾಣಿಪತ್ ಬಗ್ಗೆ ಇರುವ ಸರಿಯಾದ ಹೇಳಿಕೆಯನ್ನು ಗುರುತಿಸಿ.
ಪಾಣಿಪತ್ ಹರಿಯಾಣ ರಾಜ್ಯದಲ್ಲಿದೆ .
ಪಾಟಪತ್ ಎಂದರೆ ಸ್ಥಳದ ಹೆಸರು
ಈ ಸ್ಥಳದಲ್ಲಿ ಪ್ರಮುಖ ಮೂರು ಯುದ್ಧಗಳು ನಡೆದಿವೆ
ಈ ಎಲ್ಲಾ ಹೇಳಿಕೆಗಳು ಸರಿಯಾಗಿವೆ.
ಭಾರತದಲ್ಲಿ ಬ್ರಿಟಿಷರ ಪ್ರಥಮ ರಾಜಧಾನಿ ಯಾವುದಾಗಿತ್ತು?
ಬಾಂಬೆ
ಕಲ್ಕತ್ತಾ
ಮದ್ರಾಸ್
ಚೆನೈ
ಜಲಿಯನ್ ವಾಲಾಬಾಗ್ ಈ ರಾಜ್ಯದಲ್ಲಿದೆ?
ಪಂಜಾಬ್
ಮಧ್ಯ ಪ್ರದೇಶ
ಉತ್ತರ ಪ್ರದೇಶ
ಪಶ್ಚಿಮ ಬಂಗಾಳ
ಬಾಗಲಕೋಟೆ ಜಿಲ್ಲೆಯಲ್ಲಿರುವ ಇಳಕಲ್ಲು ಇದಕ್ಕೆ ಪ್ರಸಿದ್ಧಿಯಾಗಿದೆ?
ಸೀರೆ
ತಿಂಡಿ
ಮೃಗಾಲಯ
ನದಿ
ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ತಂದು ಕೊಟ್ಟ ವರು ಯಾರು?
ದ.ರಾ ಬೇಂದ್ರೆ
ಕುವೆಂಪು
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಚಂದ್ರಶೇಖರ ಕಂಬಾರ
ಕನ್ನಡದ ಮೊಟ್ಟ ಮೊದಲ ಶತಕ ಗ್ರಂಥ ಯಾವುದು?
ಸೋಮೇಶ್ವರ ಶತಕ
ಚಂದ್ರಚೂಡಾಮಣಿ ಶತಕ
ರಾಮೇಶ್ವರ ಶತಕ
ಶಂಕರ ಶತಕಗಳನ್ನು
1863
ಸ್ವಾಮಿ ವಿವೇಕಾನಂದ ಜನನ
ರಾಜಾ ರಾಮ್ ಮೋಹನ್ ರಾಯ್ ರ ಮರಣ
ಸ್ವಾಮಿ ದಯಾನಂದ ಜನನ
ಥಿಯಾಸಾಫಿಕಲ್ ಸೊಸೈಟಿ ಸ್ಥಾಪನೆ
ಸರ್ ಎಂ ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಮೈಸೂರು ಬ್ಯಾಂಕ್ ಈಗ ಯಾವ ಬ್ಯಾಂಕ್ ನೊಂದಿಗೆ ವಿಲೀನಕೊಂಡಿದೆ?
SBI
ಕೆನರಾ ಬ್ಯಾಂಕ್
ವಿಜಯ ಬ್ಯಾಂಕ್
ಯಾವುದು ಇಲ್ಲ
ಬಂಗಾಳ ವಿಭಜನೆ
1905
1906
1907
1900
ಅಮುಕ್ತಮೌಲ್ಯ ಕೃತಿಯನ್ನು ರಚಿಸಿದವರು ಯಾರು?
ಕೃಷ್ಣದೇವರಾಯ
ಕುಮಾರವ್ಯಾಸ
ಮುದ್ದಣ
ಸಿಂಪಿ ಲಿಂಗಣ್ಣ
